ಪ್ರಯಾಣಿಕರಿಗೆ ಶೇ.10ರಷ್ಟು ರಿಯಾಯಿತಿ : ದೀಪಾವಳಿಗೆ ಕೆಎಸ್​ಆರ್​ಟಿಸಿಯಿಂದ 2,000 ವಿಶೇಷ ಬಸ್

ಬೆಂಗಳೂರು: ನವೆಂಬರ್ 12ರಂದು ನರಕ ಚತುರ್ದಶಿ, ನವೆಂಬರ್ 14ರಂದು ಬಲಿಪಾಡ್ಯಮಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ ನ.10 ರಿಂದ 12 ರವರೆಗೆ ಬೆಂಗಳೂರಿನಿಂದ ರಾಜ್ಯದ ವಿವಿಧ ಸ್ಥಳಗಳಿಗೆ 2,000 ಹೆಚ್ಚುವರಿ ವಿಶೇಷ ಬಸ್‌ ಸಂಚಾರದ ವ್ಯವಸ್ಥೆಯಾಗಿದೆ. ರಾಜ್ಯದ ಮತ್ತು ಅಂತರರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ಪ್ರಯಾಣಿಕರು ವಾಪಸ್ ಬರಲು ಅನುಕೂಲವಾಗುವಂತೆ ನವೆಂಬರ್ 14 ಹಾಗೂ 15 ರಂದು ವಿಶೇಷ ಬಸ್‌ಗಳ ಕಾರ್ಯಾಚರಣೆ ಮಾಡಲಾಗುವುದು ಎಂದು ಕೆಎಸ್‌ಆರ್​ಟಿಸಿ ಮಾಹಿತಿ ನೀಡಿದೆ.ಬೆಳಕಿನ ಹಬ್ಬ ದೀಪಾವಳಿ ಪ್ರಯುಕ್ತ ಬೆಂಗಳೂರಿನಿಂದ ರಾಜ್ಯದ ವಿವಿಧ […]

ಈ ದೀಪಾವಳಿಯನ್ನು “ಜನನಿ ದೀಪೋತ್ಸವ”ದೊಂದಿಗೆ ಆಚರಿಸಿ…. ಖರೀದಿಸಿ… ಉಳಿಸಿ… ಅಕರ್ಷಕ ಬಹುಮಾನ ಗೆಲ್ಲಿ….ಕೊಡುಗೆ ನ.26 ರವರೆಗೆ ಮಾತ್ರ!

ಹಬ್ಬದ ಸಂಭ್ರಮದಲ್ಲಿ ಹೊಸ ಉಪಕರಣಗಳನ್ನು ಮನೆ ತುಂಬಿಸಿಕೊಳ್ಳುವ ಯೋಚನೆ ಮಾಡುತ್ತಿದ್ದಲ್ಲಿ ನಿಮ್ಮ ಆಯ್ಕೆ ಜನನಿ ಎಂಟರ್ ಪ್ರೈಸಸ್ ನಿಮ್ಮ ಆಯ್ಕೆಯಾಗಿರಲಿ. ಗ್ರಾಹಕರಿಗೋಸ್ಕರ ದೀಪಾವಳಿ ಪ್ರಯುಕ್ತ ಅತ್ಯಾಕರ್ಷಕ ಉಡುಗೊರೆಗಳು ಜನನಿ ದೀಪೋತ್ಸವ-ವಿನೂತನ ಉತ್ಸವದಲ್ಲಿ. ಖರೀದಿಗಳ ಮೇಲೆ ಲಕ್ಕಿ ಡ್ರಾ, ಖಚಿತ ಉಡುಗೊರೆ, ಕಾಂಬೋ ಆಫರ್ ಗಳು, 20% ವರೆಗೆ ಕ್ಯಾಶ್ ಬ್ಯಾಕ್, 65% ವರೆಗೆ ದರ ಕಡಿತ, ವಿಶೇಷ ಎಕ್ಸ್ ಚೇಂಜ್ ಆಫರ್ ಗಳು, ಸುಲಭ ಇ.ಎಮ್.ಐ ಕಂತುಗಳು, 0% ಡೌನ್ ಪೇಮೆಂಟ್, ಉಚಿತ ಡೆಲಿವರಿ ಲಭ್ಯ ಪೀಠೋಪಕರಣಗಳು, […]

ಬೆಂಗಳೂರು ಕಂಬಳಕ್ಕೆ 1 ಕೋಟಿ ರೂಪಾಯಿ ಅನುದಾನ ಘೋಷಣೆ ಮಾಡಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ನ.24 ರಿಂದ 26 ರವರೆಗೆ ಅರಮನೆ ಮೈದಾನದಲ್ಲಿ ನಡೆಯಲಿರುವ ಬೆಂಗಳೂರು ಕಂಬಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು 1 ಕೋಟಿ ರೂಪಾಯಿ ಅನುದಾನ ಘೋಷಣೆ ಮಾಡಿದ್ದಾರೆ ಎಂದು ಪುತ್ತೂರು ಶಾಸಕ ಅಶೋಕ್ ರೈ ತಿಳಿಸಿದ್ದಾರೆ. ತುಳುನಾಡಿನ ಜನಪದ ಕ್ರೀಡೆ ಕಂಬಳವನ್ನು ಇದೇ ಪ್ರಥಮ ಬಾರಿಗೆ ಬೆಂಗಳೂರಿನಲ್ಲಿ ಆಯೋಜನೆ ಮಾಡಲಾಗಿದ್ದು ಇದಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಬೆಂಗಳೂರು ಕಂಬಳ ಸಮಿತಿಯ ಗೌರವಾಧ್ಯಕ್ಷರಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ನೇಮಕ ಮಾಡಲಾಗಿದೆ. ಕಂಬಳವನ್ನು ಸುವ್ಯವಸ್ಥಿತವಾಗಿ ಆಚರಿಸಲು ಹಲವಾರು ಸಮಿತಿಗಳ ನೇಮಕ ನಡೆಯಲಿದ್ದು, ಸುಮಾರು […]