ನೇಪಾಳದಲ್ಲಿ 6.4 ತೀವ್ರತೆಯ ಭೂಕಂಪ: ಕನಿಷ್ಠ 129 ಸಾವು; ಭಾರತದ ಗಡಿ ಜಿಲ್ಲೆಗಳಲ್ಲೂ ಕಂಪನದ ಅನುಭವ
ಕಾಠ್ಮಂಡು: ನೇಪಾಳದ ವಾಯುವ್ಯ ಜಿಲ್ಲೆಗಳಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದ 6.4 ತೀವ್ರತೆಯ ಭೂಕಂಪನದ ನಂತರ ಪಶ್ಚಿಮ ನೇಪಾಳದ ಜಜರ್ಕೋಟ್ ಮತ್ತು ರುಕುಮ್ ಜಿಲ್ಲೆಗಳಲ್ಲಿ ಜಜರ್ಕೋಟ್ ಉಪಮೇಯರ್ ಸೇರಿದಂತೆ ಸುಮಾರು 129 ಜನರು ಸಾವನ್ನಪ್ಪಿದ್ದಾರೆ ಮತ್ತು 150 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ನೇಪಾಳದ ದೂರದರ್ಶನ ತಿಳಿಸಿದೆ. ರಾಜಧಾನಿ ಕಠ್ಮಂಡುವಿನಿಂದ ಸುಮಾರು 150 ಕಿ.ಮೀ ದೂರದಲ್ಲಿರುವ ಜಾಜರ್‌ಕೋಟ್ ಜಿಲ್ಲೆಯ ಲಾಮಿಡಾಂಡ ಪ್ರದೇಶದಲ್ಲಿ ಭೂಕಂಪನದ ಕೇಂದ್ರಬಿಂದುವಿದೆ ಎಂದು ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರ ತಿಳಿಸಿದೆ. ಭೂಕಂಪನದ ಪರಿಣಾಮ ದೆಹಲಿ […]
ಇಂದಿನಿಂದ 25ನೇ ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನ
ಕಾರ್ಯಕ್ರಮದ ವಿವರ: ನವೆಂಬರ್ 4, 2023 – ಶನಿವಾರ8:30 ನೋಂದಣಿ, ಉಪಹಾರ9:45 ಮೆರವಣಿಗೆ (ನಾಗೇಶ್ ಕರ್ಮಾಲಿ ಪ್ರವೇಶ ಕಮಾನಿನಿಂದ)10:00 ಉದ್ಘಾಟನೆ12:00 ವಿಚಾರ ಸಂಕಿರಣ 1: ಕೊಂಕಣಿ ಸಾಹಿತ್ಯ ಚಳವಳಿ ಮತ್ತು ಸಾಹಿತ್ಯ ರಚನೆಗೆ ಉತ್ತೇಜನ ನೀಡುವತ್ತ ಹೆಜ್ಜೆಗಳು(ಬಸ್ತಿ ವಾಮನ್ ಶೆಣೈ ವೇದಿಕೆ)ಅಧ್ಯಕ್ಷತೆ: ನಾರಾಯಣ ದೇಸಾಯಿಚರ್ಚಿಸುವವರು:ಪಯ್ಯನೂರು ರಮೇಶ್ ಪೈ; ಫಾ. ಜೇಸನ್ ಪಿಂಟೊ; ಪ್ರಕಾಶ್ ವಾಜ್ರಿಕರ್; ಆಲ್ಫಿ ಮೊಂತೇರೊವೀಕ್ಷಕತ್ವ: ಸುನೀತಾ ಕಾನೇಕರ್; ಅರವಿಂದ ಶಾನಭಾಗ್1:30 ಊಟದ ವಿರಾಮ2:30 ಸಾಹಿತ್ಯಿಕ ಪ್ರಸ್ತುತಿ (ಚಾಫ್ರಾ ದೆಕೋಸ್ತಾ ವೇದಿಕೆ)ಚರ್ಚಿಸುವವರು: ರಾಜಯ್ ಪವಾರ್; ದಿಲೀಪ್ […]