ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಿಯ ಭಕ್ತಿಗೀತೆ ಬಿಡುಗಡೆ
ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಿಯ ಭಕ್ತಿಗೀತೆ ಬೆಳಗಾಯಿತಮ್ಮ ಹೂ ತಂದೆನಮ್ಮಾ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಸಂಗೀತ ಸಾಹಿತ್ಯ: ಕೆ.ಕೆ ರಘು ರಟ್ಟಾಡಿ ಗಾಯಕ: ಮಂಜುನಾಥ್ ಮೊಗವೀರ ರೆಕಾರ್ಡಿಂಗ್: ಶಬ್ದ ಸ್ಟುಡಿಯೋ ಸಾಲಿಗ್ರಾಮ ಮಾಸ್ಟರಿಂಗ್: ಬ್ರಹ್ಮರಿ ಸ್ಟುಡಿಯೋ ಪರ್ಕಳ ಬೆಂಬಲ : ರಾಜೇಂದ್ರ ಹಳ್ಳಿಹೊಳೆ, ಸುಮಂತ್ ಭಟ್ ಸಂಕಲನ: ವಿವೇಕ್ ಭಂಡಾರಿ ವಿನ್ಯಾಸ: ದರ್ಶನ್ ಶೆಟ್ಟಿ
ನಾಳೆ ಚೈತ್ರಾ ಕಬ್ಬಿನಾಲೆ ಇವರ “ಚೈತ್ರಯಾನ” ಕವನ ಸಂಕಲನ ಬಿಡುಗಡೆ
ಮುದ್ರಾಡಿ: ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ, ಮುದ್ರಾಡಿ ಮತ್ತು ಶ್ರೀ ಗುರುರಕ್ಷಾ ಚಾರಿಟೇಬಲ್ ಟ್ರಸ್ಟ್ (ರಿ.) ಮುದ್ರಾಡಿ ಇದರ ಸಹಯೋಗದೊಂದಿಗೆ 4ನೇ ವರ್ಷದ ಶಾರದೋತ್ಸವ ಸಭಾ ಕಾರ್ಯಕ್ರಮದಲ್ಲಿ ಚೈತ್ರ ಕಬ್ಬಿನಾಲೆ ಇವರ “ಚೈತ್ರಯಾನ” ಕವನ ಸಂಕಲನ ಮತ್ತು “ಕಬ್ಬಿನಾಲೆ” ಪ್ರಬಂಧ ಸಂಕಲನ ಪುಸ್ತಕಗಳ ಬಿಡುಗಡೆ ಅ. 22 ರಂದು ಶ್ರೀ ಗುರುರಕ್ಷಾ ಸೌಹಾರ್ದ ಸಹಕಾರಿ (ನಿ.) ಆವರಣ, ಮಾರ್ಕೆಟ್ ಬಳಿ ನಡೆಯಲಿರುವುದು.
ಕಾಪು: ಶ್ರೀಹಳೇ ಮಾರಿಯಮ್ಮ ದೇವಳದ ಸುತ್ತು ಪೌಳಿ ಜೀರ್ಣೋದ್ದಾರ ನಿಮಿತ್ತ ವೆಂಕಟರಮಣ ಸನ್ನಿಧಿಯಲ್ಲಿ ಪೂಜೆ
ಕಾಪು: ಇತಿಹಾಸ ಪ್ರಸಿದ್ಧ ಕಾಪು ಶ್ರೀಹಳೇ ಮಾರಿಯಮ್ಮ ದೇವಳದ ಸುತ್ತು ಪೌಳಿ ಜೀರ್ಣೋದ್ಧಾರ ಯೋಜನೆಯ ಪೂರ್ವಭಾವಿಯಾಗಿ ಇಂದು ಶ್ರೀ ಹರಿ ಗುರುಗಳ ಸ್ಮರಣ ಪೂರ್ವಕ ಒಡೆಯ ಕಾಪು ಶ್ರೀ ವೆಂಕಟರಮಣ ದೇವರ ಸನ್ನಿಧಿಯಲ್ಲಿ ಕಾಪು ಪೇಟೆಯ ಸಮಸ್ತರು ಮಹಾ ಪ್ರಾರ್ಥನೆ ಸಲ್ಲಿಸಿ, ನಂತರ ಶ್ರೀ ದೇವಿಯ ಸನ್ನಿಧಾನದಲ್ಲಿ ಮಹಾ ಪ್ರಾರ್ಥನೆ, ಜೀರ್ಣೋದ್ಧಾರ ನಿಧಿ ಸ್ಥಾಪನೆ, ಮುಷ್ಟಿ ಕಾಣಿಕೆ ಸಮರ್ಪಣೆ, ಮಹಾ ಸಂಕಲ್ಪ ಕಾರ್ಯಕ್ರಮ ದೇವಳದ ಅರ್ಚಕ ವೃಂದ, ಆಡಳಿತ ಮಂಡಳಿ ಮೊಕ್ತೇಸರರು, ಸದಸ್ಯರು, ಕಾಪು ಪೇಟೆಯ ಹತ್ತು […]
ನಂದಿಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ: ಅ.23ರಂದು ಮಹಾನವಮಿ, ಅ.24ರಂದು ವಿಜಯದಶಮಿ
ಪಡುಬಿದ್ರಿ: ನಂದಿಕೂರು ಶ್ರೀ ದುರ್ಗಾಪರಮೇಶ್ವರೀದಲ್ಲಿ ವೈಭವದ ಶರನ್ನವರಾತ್ರಿ ಮಹೋತ್ಸವವು ಅ.24 ರ ವರೆಗೆ ನಡೆಯಲಿದೆ. ಪ್ರತೀದಿನ ಮಧ್ಯಾಹ್ನ ಗಂಟೆ 12.00ಕ್ಕೆ ಮಹಾಪೂಜೆ, ರಾತ್ರಿ ಗಂಟೆ 8.00ಕ್ಕೆ ನವರಾತ್ರಿ ಪೂಜೆ ನಡೆಯಲಿರುವುದು. ಕಾರ್ಯಕ್ರಮಗಳು: ಅ.21 ಶನಿವಾರ ಶ್ರೀ ಸೂಕ್ತ ಹೋಮ, ವನದುರ್ಗಾ ಹೋಮ, ಮಹಾಪೂಜೆ, ರಾತ್ರಿ ನವರಾತ್ರಿ ಪೂಜೆ. ಅ.22 ಆದಿತ್ಯವಾರ “ದುರ್ಗಾಷ್ಟಮಿ”, ಚಂಡಿಕಾಯಾಗ, ನವಗ್ರಹ ಪ್ರಾರ್ಥನೆ, ಗಣಪತಿ ಯಾಗ, ಮಹಾಪೂಜೆ ಅನ್ನಸಂತರ್ಪಣೆ. ರಾತ್ರಿ ನವರಾತ್ರಿ ಪೂಜೆ, ರಾತ್ರಿ ರಂಗಪೂಜೆ. ಅ.23 ಸೋಮವಾರ “ಮಹಾನವಮಿ”, ಸಾರ್ವಜನಿಕ ಚಂಡಿಕಾಯಾಗ, ಗಂಟೆ […]
ಇಸ್ರೋದಿಂದ ಮತ್ತೊಂದು ಮೈಲಿಗಲ್ಲು: ಗಗನಯಾನ ಪರೀಕ್ಷಾ ಹಾರಾಟ ಯಶಸ್ವಿ; ಬಂಗಾಳ ಕೊಲ್ಲಿಯಲ್ಲಿ ಲ್ಯಾಂಡಿಂಗ್
ಶ್ರೀಹರಿಕೋಟಾ: ಇಂದು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಒಂದು ಮಾನವ ಸಹಿತ ಅಂತರಿಕ್ಷ ಪರೀಕ್ಷಾ ಹಾರಾಟದ ಸರಣಿಯಲ್ಲಿ ಮೊದಲನೆಯದನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಅದು ಭಾರತವನ್ನು ಸ್ವತಃ ಮಾನವ ಸಹಿತ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಬಹುದಾದ ದೇಶಗಳ ಸಣ್ಣ ವಿಶೇಷ ಪಟ್ಟಿಯಲ್ಲಿ ಸೇರಿಸುತ್ತದೆ. LAUNCH! ISRO's Gaganyaan test capsule launches on a single L40 booster, derived from the strap-on boosters used on the GSLV Mk. 2 rocket, to […]