ದೆಹಲಿ : ಇಸ್ರೇಲ್‌ನಿಂದ ಮರಳಿದ ಕನ್ನಡಿಗರನ್ನು ಬರಮಾಡಿಕೊಂಡ ಟಿ.ಬಿ.ಜಯಚಂದ್ರ

ಬೆಂಗಳೂರು/ನವದೆಹಲಿ: ಇಸ್ರೇಲ್-ಹಮಾಸ್ ಉಗ್ರರ ನಡುವೆ ಯುದ್ಧ ಮುಂದುವರಿದಿದೆ. ಇದರಲ್ಲಿ ಐವರು ಕನ್ನಡಿಗರೂ ಇದ್ದು ಬೆಂಗಳೂರು ವಿಮಾನ ನಿಲ್ದಾಣ ಬಂದು ತಲುಪಿದರು.ತಾಯ್ನಾಡಿಗೆ ಆಗಮಿಸಿದ ಮೊದಲ ಕನ್ನಡಿಗ ಈರಣ್ಣ ಮಾತನಾಡಿ, ”ಇಸ್ರೇಲ್​ನಲ್ಲಿ ಯಾವುದೇ ಆತಂಕದ ಪರಿಸ್ಥಿತಿ ಇಲ್ಲ. ಹಮಾಸ್ ಉಗ್ರರ ದಾಳಿ ಇಸ್ರೇಲ್ ಜನರ ಮೇಲೆ ಪ್ರಭಾವ ಬೀರಿಲ್ಲ. ಗಾಜಾ ಗಡಿ ಭಾಗದಲ್ಲಿ ಮಾತ್ರ ಆತಂಕವಿದೆ. ಇಸ್ರೇಲ್‌ನ ಬೇರೆ ಭಾಗಗಳಲ್ಲಿ ಯಾವುದೇ ತೊಂದರೆ ಇಲ್ಲ. ಜನಜೀವನ ಎಂದಿನಂತಿದೆ. ಎಲ್ಲರೂ ಚೆನ್ನಾಗಿದ್ದಾರೆ” ಎಂದರು. ಇಸ್ರೇಲ್‌ನಿಂದ 212 ಭಾರತೀಯ ಪ್ರಜೆಗಳನ್ನು ಹೊತ್ತ ಚಾರ್ಟರ್ […]

ಬೈಡನ್​ರನ್ನು 4 ಅಂಕಗಳಿಂದ ಹಿಂದಿಕ್ಕಿದ ನಿಕ್ಕಿ ಹ್ಯಾಲೆ : ಯುಎಸ್​ ಅಧ್ಯಕ್ಷೀಯ ಚುನಾವಣಾ ಸಮೀಕ್ಷೆ

ನ್ಯೂಯಾರ್ಕ್ (ಅಮೆರಿಕ): ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಗಳಾದ ನಿಕ್ಕಿ ಹ್ಯಾಲೆ ಮತ್ತು ರಾನ್ ಡೆಸಾಂಟಿಸ್ ವಿರುದ್ಧ ಸೋಲು ಕಾಣಲಿದ್ದಾರೆ ಮತ್ತು 2024 ರ ಚುನಾವಣೆ ಈಗ ನಡೆದರೆ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗಿಂತ ಕೊಂಚ ಮುನ್ನಡೆ ಸಾಧಿಸಬಹುದು ಎಂದು ಹೊಸ ಸಮೀಕ್ಷೆಯೊಂದು ತಿಳಿಸಿದೆ.ಕಾಲ್ಪನಿಕ ಮುಖಾಮುಖಿ ಸ್ಪರ್ಧೆಯಲ್ಲಿ ಬೈಡನ್ ಟ್ರಂಪ್ (49 ಪ್ರತಿಶತದಿಂದ 48 ಪ್ರತಿಶತ) ಗಿಂತ ಒಂದು ಪಾಯಿಂಟ್ ಮುನ್ನಡೆ ಸಾಧಿಸಿದರೆ, ಹ್ಯಾಲೆ ಬೈಡನ್ ಅವರಿಗಿಂತ ನಾಲ್ಕು ಅಂಕಗಳಿಂದ […]

ಹುಬ್ಬಳ್ಳಿಗೆ ಹೊರಟಿದ್ದ ಇಂಡಿಗೋ ವಿಮಾನ ಬೆಂಗಳೂರಿಗೆ ವಾಪಸ್​​​ : ಹವಾಮಾನ ವೈಪರೀತ್ಯ

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹುಬ್ಬಳ್ಳಿಗೆ ತೆರಳಿದ್ದ ಇಂಡಿಗೋ ವಿಮಾನ ಹವಾಮಾನ ವೈಪರೀತ್ಯದಿಂದಾಗಿ ಬೆಂಗಳೂರಿಗೆ ವಾಪಸ್​ ಆಗಿದೆ.ಬೆಳಗ್ಗೆ 05:50 ಕ್ಕೆ ಕೆಐಎಬಿಯಿಂದ ಹುಬ್ಬಳ್ಳಿಗೆ 6E7227 ಇಂಡಿಗೋ ವಿಮಾನ ತೆರಳಿತ್ತು, ಆದರೆ ಹುಬ್ಬಳ್ಳಿಯಲ್ಲಿ ಮಂಜಿನ ಹಿನ್ನೆಲೆ ವಿಮಾನವನ್ನು ಲ್ಯಾಂಡ್​ ಮಾಡಲು ಅನಾನುಕೂಲವಾದ್ದರಿಂದ ಇಂಡಿಗೋ ಬೆಂಗಳೂರಿಗೆ ರಿಟರ್ನ್​ ಆಗಿದೆ.ಟೈಮಿಂಗ್ಸ್​ ಪ್ರಕಾರ ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೊರಟಿದ್ದ ಇಂಡಿಗೋ ಬೆಳಗ್ಗೆ 07 ಗಂಟೆಗೆ ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಬೇಕಿತ್ತು, ಆದರೆ ಸಾಧ್ಯವಾಗದೇ ವಾಪಸ್​​ ಆಗಿದೆ. ಬೆಂಗಳೂರಿನ ವಿಮಾನ ನಿಲ್ದಾಣದಿಂದ ಹುಬ್ಬಳ್ಳಿಗೆ ಹೊರಟಿದ್ದ ಇಂಡಿಗೋ […]

ಅಪಪ್ರಚಾರ, ಅನುದಾನ ತಡೆ, ತಡೆಯಾಜ್ಞೆ ಮೊರೆ

ಕಾರ್ಕಳ; ನಿರಂತರ ಅಪಪ್ರಚಾರದಲ್ಕಿ ತೊಡಗಿರುವವರು ಅನುದಾನಕ್ಕೆ ತಡೆಯೊಡ್ಡುತ್ತಿರುವವರು ಹಾಗೂ ನ್ಯಾಯಾಲಯದಿಂದ ತಡೆಯಾಜ್ಞೆ ತರಲು ಹೊರಟವರು ಕ್ಷೇತ್ರದ ಅಭಿವೃದ್ದಿಗೆ ಅಡ್ಡಿಯಾಗಿರುವ ವಿಘ್ನ ಸಂತೋಷಿಗಳು. ಕಾಂಗ್ರೆಸ್ ಮತ್ತು ಅವರ ಬಿ ಟೀಂ ಈ ಮೂರು ಕಾರ್ಯವನ್ನು ನಿರಾಯಸವಾಗಿ ಮಾಡುತ್ತಿದೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸುಮಿತ್ ಕೌಡೂರು ಹೇಳಿದ್ದಾರೆ. ವಿಧಾನ ಸಭಾ ಚುನಾವಣೆ ಹೊತ್ತಿಗೆ ಕಾರ್ಕಳಕ್ಕೆ ಬಂದು ಇಡೀ ಕ್ಷೇತ್ರವನ್ನು ಉದ್ಧಾರ ಮಾಡುವುದಾಗಿ ಹೇಳಿದ್ದ ವ್ಯಕ್ತಿ ತಮ್ಮ ಬೆಂಬಲಿಗರೊಂದಿಗೆ ಊರಿಡಿ ಅಲೆಮಾರಿಗಳಂತೆ ಅಲೆದಾಡಿ ಸಾರ್ವಜನಿಕರ ದಿಕ್ಕುತಪ್ಪಿಸಿ,ಅಪಪ್ರಚಾರದಲ್ಲಿ ತೊಡಗಿಸಿಕೊಂಡರು.ಚುನಾವಣೆ ಮುಗಿದ […]

ಉಡುಪಿ: ಇಬ್ಬರು ಮಕ್ಕಳೊಂದಿಗೆ ತಾಯಿ ನಾಪತ್ತೆ

ಉಡುಪಿ: ಉಡುಪಿ ತಾಲೂಕು ಪುತ್ತೂರು ಗ್ರಾಮದ ಕೊಡಂಕೂರು ನಿವಾಸಿ ಅಕ್ಷತಾ (25) ಎಂಬ ಮಹಿಳೆಯು ತನ್ನ ಇಬ್ಬರು ಹೆಣ್ಣು ಮಕ್ಕಳಾದ ವಿದ್ಯಾಶ್ರೀ (7) ಹಾಗೂ ಮಲ್ಲು (4) ವಿನೊಂದಿಗೆ ಅಕ್ಟೋಬರ್ 6 ರಂದು ಬೆಳಗ್ಗೆ 8 ಗಂಟೆಯ ಸುಮಾರಿಗೆ ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. ಅಕ್ಷತಾ 5 ಅಡಿ ಎತ್ತರ, ಸಾಧಾರಣ ಶರೀರ, ಬಿಳಿ ಮೈಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ, ಹಿಂದಿ, ತೆಲುಗು ಹಾಗೂ ತಮಿಳು ಭಾಷೆ ಮಾತನಾಡುತ್ತಾರೆ. ವಿದ್ಯಾಶ್ರೀ 3 ಅಡಿ […]