ವಿಶ್ವಕಪ್ ತಂಡ ಪ್ರಕಟಿಸಿದ ಶ್ರೀಲಂಕಾ.. ಸಿಂಹಳೀಯರಿಗೆ ಪ್ರಮುಖ ಆಲ್ರೌಂಡರ್ ಕೊರತೆ ಹಸರಂಗ, ಚಾಮೀರ ಹೆಸರಿಲ್ಲ
ಕೊಲಂಬೊ (ಶ್ರೀಲಂಕಾ):ಹಸರಂಗ, ಚಾಮೀರ ಶ್ರೀಲಂಕಾದ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದುಕೊಂಡಿಲ್ಲ. ಐಸಿಸಿಯ ಕಟ್-ಆಫ್ ದಿನಾಂಕಕ್ಕೆ (ಸೆಪ್ಟೆಂಬರ್ 28) ಕೇವಲ ಎರಡು ದಿನಗಳ ಮೊದಲು ಶ್ರೀಲಂಕಾ ತನ್ನ ತಂಡವನ್ನು ಪ್ರಕಟಿಸಿದೆ. ದಸುನ್ ಶನಕ ಅವರ ನಾಯಕತ್ವದ ಪಾತ್ರವನ್ನು ಮುಂದುವರೆಸಲಿದ್ದಾರೆ ಮತ್ತು ಕುಸಾಲ್ ಮೆಂಡಿಸ್ ಅವರು ಉಪನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆಮುಂಬರುವ ಏಕದಿನ ವಿಶ್ವಕಪ್ಗೆ ಶ್ರೀಲಂಕಾ ತನ್ನ 15 ಆಟಗಾರರ ತಂಡವನ್ನು ಮಂಗಳವಾರ ಪ್ರಕಟಿಸಿದ್ದು, ಸ್ಟಾರ್ ಆಲ್ರೌಂಡರ್ ವನಿಂದು ಹಸರಂಗಾ ತಂಡದಿಂದ ಹೊರಗುಳಿದಿದ್ದಾರೆ. ಶ್ರೀಲಂಕಾ ಕ್ರಿಕೆಟ್ ಮಂಡಳಿ ಹಸರಂಗ ವಿಶ್ವಕಪ್ನಲ್ಲಿ ಪಾಲ್ಗೊಳ್ಳುವ ಸಾಧ್ಯತೆಯ […]
55 ಸಾವಿರ ಕೋಟಿ ರೂ. ಜಿಎಸ್ಟಿ ಬಾಕಿ ನೋಟಿಸ್ : ಡ್ರೀಮ್11 ಸೇರಿ ಆನ್ಲೈನ್ ಗೇಮಿಂಗ್ ಕಂಪನಿಗಳು
ನವದೆಹಲಿ : ಪ್ಲೇ ಗೇಮ್ಸ್ 24×7 ಮತ್ತು ರಮ್ಮಿ ಸರ್ಕಲ್ ಮತ್ತು ಮೈ 11 ಸರ್ಕಲ್ ಸೇರಿದಂತೆ ಅದರ ಸಂಬಂಧಿತ ಕಂಪನಿಗಳಿಗೆ 20,000 ಕೋಟಿ ರೂ.ಗಳ ಜಿಎಸ್ಟಿ ಬಾಕಿ ನೋಟಿಸ್ ನೀಡಲಾಗಿದೆ ಎಂದು ವರದಿಯಾಗಿದೆಸುಮಾರು 55,000 ಕೋಟಿ ರೂ. ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವಂಚಿಸಿದ ಆರೋಪದ ಮೇಲೆ ಆನ್ಲೈನ್ ರಿಯಲ್ ಮನಿ ಗೇಮಿಂಗ್ (ಆರ್ಎಂಜಿ) ಸಂಸ್ಥೆಗಳಿಗೆ ಜಿಎಸ್ಟಿ ಗುಪ್ತಚರ ನಿರ್ದೇಶನಾಲಯ (ಡಿಜಿಜಿಐ) ಸುಮಾರು 12 ಪ್ರಿ-ಶೋಕಾಸ್ ನೋಟಿಸ್ಗಳನ್ನು ನೀಡಿದೆ ಎಂದು ವರದಿಯಾಗಿದೆ.ಒಟ್ಟಾರೆ 55 ಸಾವಿರ […]
16 ಕೋಟಿ ನಿವ್ವಳ ಲಾಭ ಪ್ರಥಮ ಬಾರಿಗೆ ಗಳಿಸಿದ ಓಯೋ
ನವದೆಹಲಿ: ಜಾಗತಿಕ ಟ್ರಾವೆಲ್ ಟೆಕ್ ಬ್ರಾಂಡ್ ಓಯೋ ಇದೇ ಮೊದಲ ಬಾರಿಗೆ ಲಾಭ ಗಳಿಸಿರುವುದಾಗಿ ವರದಿ ಮಾಡಿದೆ. ಹೊಟೇಲ್ ಕೋಣೆಗಳ ಬುಕಿಂಗ್ ಆಯಪ್ ಕಂಪನಿ ಇದೇ ಮೊದಲ ಬಾರಿಗೆ ಲಾಭ ದಾಖಲಿಸಿದೆ.2024ರ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಮೊದಲ ಬಾರಿಗೆ ತೆರಿಗೆ ನಂತರ 16 ಕೋಟಿ ರೂಲಾಭ ಮಾಡಿರುವುದಾಗಿ ಓಯೋ ಹೇಳಿದೆ. ಕಂಪನಿಯ ಉನ್ನತ ಆಡಳಿತ ಮಂಡಳಿಗೆ ಬರೆದ ಪತ್ರದಲ್ಲಿ, ಓಯೋ ಸಂಸ್ಥಾಪಕ ರಿತೇಶ್ ಅಗರ್ವಾಲ್ ಅವರು 2024 ರ ಎರಡನೇ ತ್ರೈಮಾಸಿಕವು ಕಂಪನಿಯ ಮೊದಲ ಲಾಭದಾಯಕ […]
ಜೂಡೋ ಸ್ಪರ್ಧೆಯಲ್ಲಿ ನಿರಾಸೆ.. ಟೆನ್ನಿಸ್, ಚದುರಂಗದಲ್ಲಿ ಭಾರತಕ್ಕೆ ಮುನ್ನಡೆ..
ಹ್ಯಾಂಗ್ಝೌ (ಚೀನಾ) : ಟೆನಿಸ್: ಏಷ್ಯನ್ ಗೇಮ್ಸ್ 2023 ರ 3ನೇ ಸುತ್ತಿನ ಪಂದ್ಯದಲ್ಲಿ ಭಾರತದ ಏಸ್ ಭಾರತೀಯ ಪುರುಷರ ಸಿಂಗಲ್ಸ್ ಆಟಗಾರ, ವಿಶ್ವದ ನಂ. 159 ರ ಸುಮಿತ್ ನಗಲ್, 7-6, 6-4 ರಿಂದ 127 ನಿಮಿಷಗಳಲ್ಲಿ 297 ನೇ ಶ್ರೇಯಾಂಕದ ಕಜಕಿಸ್ತಾನದ ಬೀಬಿತ್ ಝುಕಾಯೆವ್ ವಿರುದ್ಧ ಗೆದ್ದರು.ನಡೆಯುತ್ತಿರುವ ಮೂರನೇ ದಿನ ಭಾರತ ಈವರೆಗೆ 14 ಪದಕಗಳನ್ನು ಗೆದ್ದಿದೆ. ಮೂರು ಚಿನ್ನ, ನಾಲ್ಕು ಬೆಳ್ಳಿ ಮತ್ತು ಏಳು ಕಂಚನ್ನು ಗೆದ್ದಿರುವ ಭಾರತ 6ನೇ ಸ್ಥಾನದಲ್ಲಿದೆ. ಭಾರತದ […]
‘ಮಂಗಳವಾರಂ’ ಅಜಯ್ ಭೂಪತಿ ನಿರ್ದೇಶನದ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್
‘ಮಂಗಳವಾರಂ’ ವಿಭಿನ್ನ ಚಿತ್ರ: ಇದಕ್ಕೂ ಮುನ್ನ ನಿರ್ದೇಶಕ ಅಜಯ್ ಭೂಪತಿ ಸಿನಿಮಾ ಬಗ್ಗೆ ಮಾತನಾಡಿದ್ದರು.ಅಜಯ್ ಭೂಪತಿ ನಿರ್ದೇಶನದ ‘ಮಂಗಳವಾರಂ’ ಸಿನಿಮಾ ನವೆಂಬರ್ 17ರಂದು ರಿಲೀಸ್ ಆಗಲಿದೆ. ‘ಮಂಗಳವಾರಂ’ ವಿಭಿನ್ನ ಚಿತ್ರ ಎಂದು ಬಣ್ಣಿಸಿರುವ ಅಜಯ್, ‘ಭಾರತೀಯ ಚಿತ್ರರಂಗದಲ್ಲೇ ಇದುವರೆಗೂ ಯಾರೂ ಪ್ರಯತ್ನಿಸದ ಒಂದು ವಿಭಿನ್ನ ಅಂಶವನ್ನಿಟ್ಟುಕೊಂಡು ಚಿತ್ರ ಮಾಡುತ್ತಿದ್ದೇವೆ. ಈ ಸಿನಿಮಾದಲ್ಲಿ ಒಟ್ಟು 30 ಪಾತ್ರಗಳಿವೆ. ‘ಆರ್ಎಕ್ಸ್ 100’ ಚಿತ್ರದ ಮೂಲಕ ತೆಲುಗು ಚಿತ್ರರಂಗದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದ ನಿರ್ದೇಶಕ ಅಜಯ್ ಭೂಪತಿ. ಇದೀಗ ಅವರು ‘ಮಂಗಳವಾರಂ’ […]