ಸಂಸತ್ ಕಲಾಪದಲ್ಲಿ ಮಹಿಳಾ ಮೀಸಲಾತಿ ಮಂಡನೆ ಸ್ವಾಗತಾರ್ಹ: ವೆರೋನಿಕಾ ಕರ್ನೆಲಿಯೋ

ಉಡುಪಿ: ಭಾರತದ ಹೊಸ ಸಂಸತ್ ನಲ್ಲಿ ಕಲಾಪದ ಮೊದಲ ದಿನವಾದ ಮಂಗಳವಾರ ಮಹಿಳಾ ಮೀಸಲಾತಿ ಮಸೂದೆ ಮಂಡನೆ ಆಗಿರುವುದು ಸ್ವಾಗತಾರ್ಹ ಸಂಗತಿ ಎಂದು ಕೆಪಿಸಿಸಿ ವಕ್ತಾರೆ ವೆರೋನಿಕಾ ಕರ್ನೆಲಿಯೋ ಹೇಳಿದ್ದಾರೆ. ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಈ ಮಸೂದೆ ಕಡೆಗೂ ಮಂಡನೆಯಾಗಿದ್ದು, ಇದರಿಂದ ಮಹಿಳೆಯರಿಗೆ ರಾಜಕೀಯ ಕ್ಷೇತ್ರದಲ್ಲಿ ಹೆಚ್ಚು ಶಕ್ತಿ ಬಂದಂತಾಗಿದೆ ಎಂದಿದ್ದಾರೆ. ಕಳೆದ 27 ವರ್ಷಗಳಲ್ಲಿ ಹಲವಾರು ಬಾರಿ ಮಸೂದೆಯನ್ನು ಮಂಡಿಸಲಾಗಿತ್ತು, ಆದರೆ ಪದೇ ಪದೇ ಅದಕ್ಕೆ ತಡೆಯೊಡ್ಡಲಾಗಿತ್ತು. ಮಹಿಳಾ ಮೀಸಲಾತಿ ಮಸೂದೆಗೆ ಶ್ರಮಿಸಿದ ಈ […]

ಸೆ 25 ರಂದು ANTI DRUG MONTH ಸಮಾರೋಪ ಸಮಾರಂಭ

ಮಂಗಳೂರು: ಮಂಗಳೂರು ಕಥೊಲಿಕ ಧರ್ಮಪ್ರಾಂತ್ಯದ ಬಿಷಪ್ ಅತೀ ವಂದನೀಯ ಪೀಟರ್ ಪೌಲ್ ಸಲ್ಡಾನ್ಹಾ ಇವರ ಕನಸಿನ ವ್ಯಸನ ಮುಕ್ತ ಸಮಾಜ ‘ANTI DRUG MONTH (September 1-30)’ ಹಾಗೂ ಮಂಗಳೂರು ಕಮಿಷನರ್ ಇವರ “ನಶೆ ಮುಕ್ತ ಮಂಗಳೂರು” ಧ್ಯೇಯದೊಂದಿಗೆ ಪಾದುವಾ ನಂತೂರು ಮಹಾವಿದ್ಯಾಲಯದಿಂದ ಬೆಂದುರ್ ಚರ್ಚ್/ಸಂತ ಆಗ್ನೇಸ್ ಕಾಲೇಜ್‌ನವರೆಗೆ “ವ್ಯಸನ ಜಾಗೃತಿ ನಡಿಗೆ” ಕಾಲ್ನಾಡಿಗೆ ಸಂಘಟಿಸುವ ಮುಖ್ಯಸ್ಥರು ಮತ್ತು ಸಂಸ್ಥೆಗಳು ಬೆಂದುರ್ ಚರ್ಚ್, ವಂದನೀಯ ವಿನ್ಸೆಂಟ್ ಮೊಂತೇರೊ, ಸಿಒಡಿಪಿ/ಬಾಂಧವ್ಯ, ವಂದನೀಯ ವಿನ್ಸೆಂಟ್ ಡಿ ಸೋಜ ಪಾದುವಾ ಮಹಾವಿದ್ಯಾಲಯ […]

2023-24 ನೇ ಸಾಲಿನ ಕಂಬಳ ದಿನಾಂಕದ ವೇಳಾಪಟ್ಟಿ ಬಿಡುಗಡೆ

ದ.ಕ/ಉಡುಪಿ/ ಕಾಸರಗೋಡು: ಜಿಲ್ಲಾ ಕಂಬಳ ಸಮಿತಿ(ರಿ) ಯು ತ್ರಿವಳಿ ಜಿಲ್ಲೆಗಳಲ್ಲಿ ನಡೆಯುವ ಕಂಬಳ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿದೆ. 11-11-2023 ರಂದು ಶನಿವಾರ ಸುರತ್ಕಲ್ 18-11-2023 ರಂದು ಶನಿವಾರ ಕಕ್ಕೆಪದವು 25-11-2023 ರಂದು ಶನಿವಾರ ಬೆಂಗಳೂರು 02-12-2023 ರಂದು ಶನಿವಾರ ಮೂಡಬಿದ್ರೆ 09-12-2023 ರಂದು ಶನಿವಾರ ಬಾರಾಡಿ 17-12-2023 ರಂದು ಭಾನುವಾರ ನರಿಂಗಾಣ ಪ್ರಶಾಂತ್ ಕಾಜವ 24-12-2023 ರಂದು ಭಾನುವಾರ ಮುಲ್ಕಿ 30-12-2023 ರಂದು ಶನಿವಾರ ಮಂಗಳೂರು 06-01-2024 ರಂದು ಶನಿವಾರ ಮೀಯಾರು 07-01-2024 ರಂದು ಭಾನುವಾರ ಬಳ್ಳಮಂಜ 12-01-2024 […]

ಉಡುಪಿ ಪರ್ಯಾಯ ಮಹೋತ್ಸವಕ್ಕೆ ರಾಷ್ಟ್ರಪತಿ ದೌಪದಿ ಮುರ್ಮು ಅವರಿಗೆ ಆಹ್ವಾನ

ಉಡುಪಿ: ರಾಷ್ಟ್ರಪತಿ ದೌಪದಿ ಮುರ್ಮು ಅವರಿಗೆ ಭಾವೀ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಪ್ರಧಾನ ಯೋಜನೆಯಾದ ಕೋಟಿಗೀತಾ ಲೇಖನ ಯಜ್ಞದ ಅಭಿಯಾನದ ಮಹತ್ವವನ್ನು ವಿವರಿಸಿ, ಭಗವದ್ಗೀತೆ ಪುಸ್ತಕದೊಂದಿಗೆ ಶ್ರೀಕೃಷ್ಣ ಪ್ರಸಾದವಿತ್ತು ಪರ್ಯಾಯ ಮಹೋತ್ಸವಕ್ಕೆ ಉಡುಪಿಗೆ ಆಗಮಿಸುವಂತೆ ಮನವಿ ಮಾಡಲಾಯಿತು. ವಿದ್ವಾಂಸರ ಲೋಕಭಾಷಾ ಪ್ರಚಾರ ಮಿತಿಯ ರಾಷ್ಟ್ರಾಧ್ಯಕ್ಷ ಪ್ರೊ. ಸದಾನಂದ ದೀಕ್ಷಿತ್, ಸಂಸ್ಕೃತ ವಿದ್ವಾಂಸ ಒಡಿಶಾದ ಡಾ. ಬಿಪಿನ ವಿಹಾರಿ ಶತಪತಿ, ರಾಜಸ್ಥಾನದ ಡಾ. ನಿರಂಜನ್ ಸಾಹು, ಅಸ್ಸಾಂನ ಡಾ. ಕುಶಲ ಕಲಿತಾ, ಉತ್ತರ […]

ಛತ್ರಪತಿ ಶಿವಾಜಿ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆ: 8% ಡಿವಿಡೆಂಡ್ ಘೋಷಣೆ

ಉಡುಪಿ: ಛತ್ರಪತಿ ಶಿವಾಜಿ ವಿವಿಧೋದ್ದೇಶ ಸಹಕಾರ ಸಂಘ ಉಡುಪಿ ಇದರ 9ನೇ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ದಿನೇಶ ಸಿ ನಾಯ್ಕ್ ಇವರ ಅಧ್ಯಕ್ಷತೆಯಲ್ಲಿ ನೈವೇದ್ಯ ಹೋಟೇಲಿನ ಅನುಗ್ರಹ ಸಭಾಂಗಣದಲ್ಲಿ ಜರುಗಿತು. ಸಂಘವು 9 ನೇ ವರ್ಷಕ್ಕೆ ಪಾದಾರ್ಪಣೆಗೊಂಡಿದ್ದು 3408 ಸದಸ್ಯರನ್ನು ಹೊಂದಿದೆ. ಸದಸ್ಯರಿಗೆ ವಿವಿಧ ರೀತಿಯ ಸಾಲಗಳನ್ನು ನೀಡಿ ಶೇ.95.36 ಸಾಲ ವಸೂಲಾತಿ ನಡೆಸಿದೆ. ಸಂಘವು ಪ್ರಸಕ್ತ ಸಾಲಿನಲ್ಲಿ ಒಟ್ಟು 36.8 ಕೋಟಿ ವ್ಯವಹಾರ ನಡೆದಿದ್ದು ಸಂಘವನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಮುಂದಿನ ವರ್ಷಗಳಲ್ಲಿ ನಾಲ್ಕು […]