ಕೇಂದ್ರ ಸಚಿವ ಸಂಪುಟ ಒಪ್ಪಿಗೆ : ₹13 ಸಾವಿರ ಕೋಟಿ ವೆಚ್ಚದ ‘ಪಿಎಂ ವಿಶ್ವಕರ್ಮ ಯೋಜನೆ’ಗೆ

ನವದೆಹಲಿ :13 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆ ಜಾರಿಯಾಗಲಿದ್ದು, ಕೌಶಲ್ಯಾಧರಿತ ಕುಶಲಕರ್ಮಿಗಳಿಗೆ 1 ಲಕ್ಷ ರೂ.ವರೆಗೆ ಸಾಲ ಸೌಲಭ್ಯ ಸಿಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆಯಷ್ಟೇ 77ನೇ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಘೋಷಿಸಿದ ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ‘ಪಿಎಂ ವಿಶ್ವಕರ್ಮ ಯೋಜನೆ’ಗೆ ಕೇಂದ್ರ ಸಚಿವ ಸಂಪುಟ ಇಂದು (ಬುಧವಾರ) ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ ಪಿಎಂ ವಿಶ್ವಕರ್ಮ ಯೋಜನೆಗೆ ಕೇಂದ್ರ ಸಚಿವ ಸಂಪುಟ ಇಂದು ಒಪ್ಪಿಗೆ ನೀಡಿದೆ. ಇದು ವಿವಿಧ ವೃತ್ತಿಗಳ ಕೌಶಲ್ಯಾಧರಿತ […]

ಹ್ಯೂಮನ್ ರೈಟ್ಸ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

ಉಡುಪಿ: ಹ್ಯೂಮನ್ ರೈಟ್ಸ್ ಫೆಡರೇಷನ್ ಆಫ್ ಇಂಡಿಯಾ ಉಡುಪಿ ಜಿಲ್ಲೆ ಹಾಗೂ ಅಂಗನವಾಡಿ ಕೇಂದ್ರ ಮನ್ನೋಳಿಗುಜ್ಜಿ ದೊಡ್ಡಣಗುಡ್ಡೆ ಉಡುಪಿ ಸಹಯೋಗದಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ಸಂಸ್ಥೆಯ ಅಧ್ಯಕ್ಷೆ ಅಡ್ವಕೇಟ್ ಪ್ರೀತಿ. ವೈ ಕುಂದಾಪುರ, ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಹಿರಿಯರು ತಮ್ಮ ಜೀವನವನ್ನು ಪಣಕ್ಕಿಟ್ಟು ಸ್ವಾತಂತ್ರ್ಯ ಪಡೆದು ನಮಗೆಲ್ಲ ನೆಮ್ಮದಿಯ ಬದುಕನ್ನು ಕಲ್ಪಿಸಿಕೊಟ್ಟಿದ್ದಾರೆ ಅವರನ್ನು ಗೌರವಿಸುವುದರ ಜೊತೆಗೆ ನಾವೆಲ್ಲ ಪ್ರೀತಿಯಿಂದ ಬದುಕಬೇಕು. ದೇಶದ ಗಡಿಯನ್ನು ಸೈನಿಕರು ಎಚ್ಚರಿಕೆಯಿಂದ ಕಾಯುತ್ತಿರುವುದರಿಂದ ನಾವೆಲ್ಲ ನೆಮ್ಮದಿಯಿಂದ ಇದ್ದೇವೆ ಎಂದರು. ಸಂಸ್ಥೆಯ ನಿರ್ದೇಶಕ ಉದಯ […]

ಹ್ಯಾಟ್ರಿಕ್ ಹೀರೋ ಅಪರೂಪದ ದಾಖಲೆ

ಸೂಪರ್ಸ್ಟಾರ್ ಕಮಲ್ ಹಾಸನ್ ಅವರು ಲೋಕೇಶ್ ಕನಕರಾಜ್ ನಿರ್ದೇಶನದ ವಿಕ್ರಮ್ ಚಿತ್ರದ ಮೂಲಕ ಬಿಗ್ ಕಮ್ ಬ್ಯಾಕ್ ಮಾಡಿದ್ರು. ಸೂಪರ್ ಸ್ಟಾರ್ ರಜನಿಕಾಂತ್ ಗೆ ಭರ್ಜರಿ ಹಿಟ್ ನೀಡಲು ನೆಲ್ಸನ್ ದಿಲೀಪ್ ಕುಮಾರ್ ಮತ್ತು ಜೈಲರ್ ಬರಬೇಕಾಯಿತು. ಸದ್ಯ ತಲೈವಾ ಅಬ್ಬರ ಜೋರಾಗಿದೆ.ಕಳೆದ ಕೆಲವು ದಿನಗಳಿಂದ ಸೌತ್ ಸಿನಿಮಾ ಇಂಡಸ್ಟ್ರಿ ಚೇತರಿಸಿಕೊಂಡಿದ್ದು, ಸೂಪರ್ ಸ್ಟಾರ್ ಚಿತ್ರಗಳು ಬ್ಯಾಕ್ ಟು ಬ್ಯಾಕ್ ಹಿಟ್ ನೀಡಿದ್ದಾರೆ. ಅದರಲ್ಲೂ ತಮಿಳಿನಲ್ಲಿ ಯುವ ಸ್ಟಾರ್ಗಳು ನೆಲಕಚ್ಚುತ್ತಿರುವಾಗ ಹಿಂದೆ ಉಳಿದಿದ್ದ ಹಿರಿಯ ಸೂಪರ್ ಸ್ಟಾರ್​ಗಳು […]

ಟೆಲಿಕಾಂ ಕಂಪನಿಗಳು ಭಾರತದಲ್ಲಿ ನೇಮಕಾತಿಗೆ ಸಿದ್ಧತೆ : 5 ಜಿ ಸಂಪರ್ಕದಿಂದ ಭಾರಿ `ಉದ್ಯೋಗ ಸೃಷ್ಟಿ’

ನವದೆಹಲಿ : ಹಿಂದಿನ ಹಣಕಾಸು ವರ್ಷದಲ್ಲಿ ಕಂಪನಿಗಳು ಈಗಾಗಲೇ ತಮ್ಮ ಸಿಬ್ಬಂದಿಯಲ್ಲಿ ಶೇಕಡಾ 35 ರಷ್ಟು ಹೆಚ್ಚುವರಿ ಮಾಡಿವೆ.ಕಂಪನಿಗಳು ಪ್ರಸ್ತುತ 4 ಜಿ ವ್ಯಾಪ್ತಿಯನ್ನು ಆಳಗೊಳಿಸುವುದರ ಜೊತೆಗೆ 5 ಜಿ ವ್ಯಾಪ್ತಿಯ ವಿಸ್ತರಣೆ ಮತ್ತು ಹಣಗಳಿಕೆಯತ್ತ ಗಮನ ಹರಿಸುತ್ತಿವೆ.ಉದ್ಯಮ ತಜ್ಞರ ಪ್ರಕಾರ, ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ಸರಾಗಗೊಳಿಸಿದ ನಂತರ, ಹಣಕಾಸು ವರ್ಷ 22 ರಲ್ಲಿ ಮಂದಗತಿಯ ನಂತರ ಮೂರು ಟೆಲಿಕಾಂ ಕಂಪನಿಗಳಲ್ಲಿ ನೇಮಕಾತಿ ಚಟುವಟಿಕೆಯು 2023 ರ ಹಣಕಾಸು ವರ್ಷದಲ್ಲಿ ವೇಗವನ್ನು ಪಡೆದುಕೊಂಡಿದೆ. ಭಾರತದ ಅಗ್ರ […]

ಐಸಿಸಿ ಟಿ20 ಶ್ರೇಯಾಂಕ ಬಿಡುಗಡೆ : ಸೂರ್ಯಕುಮಾರ್‌ ಅಗ್ರಸ್ಥಾನ

ದುಬೈ: ವೆಸ್ಟ್​ ಇಂಡೀಸ್​ ವಿರುದ್ಧ ಭಾರತ ತಂಡ ಸರಣಿ ಸೋಲು ಅನುಭವಿಸಿದರೂ ತೀರಾ ಕಳಪೆ ಪ್ರದರ್ಶನ ತೋರಿಲ್ಲ. ಇಂದು ಐಸಿಸಿ ಟಿ20 ಶ್ರೇಯಾಂಕ ಪಟ್ಟಿ ಬಿಡುಗಡೆ ಮಾಡಿದ್ದು, ಭಾರತದ ಆಟಗಾರರು ಉತ್ತಮ ಏರಿಕೆ ಕಂಡಿದ್ದಾರೆ.ವಿಂಡೀಸ್​ ಸರಣಿಯ ನಂತರ ಬಿಡುಗಡೆಯಾದ ಐಸಿಸಿ ಟಿ20 ಕ್ರಿಕೆಟ್‌ ಶ್ರೇಯಾಂಕದಲ್ಲಿ ಶುಭ್‌ಮನ್​ ಗಿಲ್​, ತಿಲಕ್​ ವರ್ಮಾ ಮತ್ತು ಜೈಸ್ವಾಲ್​ ಉತ್ತಮ ಏರಿಕೆ ಕಂಡಿದ್ದಾರೆ ಅಗ್ರಸ್ಥಾನದಲ್ಲಿದ್ದ ಸೂರ್ಯ ಕುಮಾರ್ ಯಾದವ್​ ತಮ್ಮ ಸ್ಥಾನವನ್ನು ಸುಭದ್ರವಾಗಿ ಕಾಯ್ದುಕೊಂಡಿದ್ದಾರೆ. ಆರಂಭಿಕ ಆಟಗಾರ ಶುಭ್‌ಮನ್​ ಗಿಲ್​ 25ನೇ ಶ್ರೇಯಾಂಕಕ್ಕೆ […]