22 ವರ್ಷಗಳ ಹಿಂದಿನ ‘ಗದರ್’: ಶುಕ್ರವಾರ ಬಹುನಿರೀಕ್ಷೆಯಿಂದ ತೆರೆ ಕಂಡ ‘ಗದರ್ 2

22 ವರ್ಷಗಳ ಹಿಂದಿನ ‘ಗದರ್’​ ಸಿನಿಮಾ ಸೀಕ್ವೆಲ್​ ಶುಕ್ರವಾರ ಅದ್ದೂರಿಯಾಗಿ ತೆರೆ ಕಂಡಿದೆ. ಬಾಲಿವುಡ್​ ನಟ ಸನ್ನಿ ಡಿಯೋಲ್ ಮತ್ತು ನಟಿ ಅಮಿಷಾ ಪಟೇಲ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರದ ಮೇಲೆ ಪ್ರೇಕ್ಷಕರಿಗೆ ಅಪಾರ ನಿರೀಕ್ಷೆಯಿದೆ.ಬಾಲಿವುಡ್​ ನಟ ಸನ್ನಿ ಡಿಯೋಲ್ ಮತ್ತು ನಟಿ ಅಮಿಷಾ ಪಟೇಲ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಗದರ್ 2’ ಚಿತ್ರ ಶುಕ್ರವಾರ ಬಿಡುಗಡೆಯಾಗಿದೆ. 2001ರಲ್ಲಿ ಅನಿಲ್ ಶರ್ಮಾ ಆಯಕ್ಷನ್​ ಕಟ್ ಹೇಳಿರುವ ಈ ಚಿತ್ರವು ರೊಮ್ಯಾಂಟಿಕ್ ಅಂಡ್​ ಆಯಕ್ಷನ್ ಚಿತ್ರವಾಗಿದ್ದು, ‘ಗದರ್ 2’ ಕೂಡ […]

ಸಿಇಒ ಯಾಕರಿನೊ ಸುಳಿವು: Xನಲ್ಲಿ ಶೀಘ್ರದಲ್ಲೇ ಬರಲಿದೆ ವಿಡಿಯೋ ಕಾಲ್​

ನವದೆಹಲಿ:ಮಸ್ಕ್,​ ಮೆಟಾದ ‘ವಾಟ್ಸ್​ಅಪ್’​ ರೀತಿಯಲ್ಲೇ ವಿಡಿಯೋ ಕಾಲ್​ ಮತ್ತು ವಾಯ್ಸ್​ ಕಾಲ್​ ಫೀಚರ್ ಅನ್ನು ತಯಾರಿಸಲು ಮುಂದಾಗಿದೆ ಹಲವು ಹೊಸ ಬೆಳವಣಿಗೆ ಮತ್ತು ಬಳಕೆದಾರರ ಸ್ನೇಹಿಯಾಗಲು ಸಂದೇಶವಾಹರ ಎಕ್ಸ್​​ ಮುಂದಾಗುತ್ತಿದೆ. ಎಕ್ಸ್​ ಇದೀಗ ಮತ್ತೊಂದು ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ಸಿಎನ್​ಬಿಸಿಗೆ ಈ ಕುರಿತು ಮಾತನಾಡಿರುವ ಎಕ್ಸ್​ ಕಾರ್ಪ್​ ಸಿಇಒ ಲಿಂಡಾ ಯಾಕರಿನೊ, ನಿಮ್ಮ ಫೋನ್​ ನಂಬರ್​ ನೀಡದೇ ಎಕ್ಸ್​ನಲ್ಲಿರುವ ನಿಮ್ಮ ಸ್ನೇಹಿತರಿಗೆ ಇದೀಗ ವಿಡಿಯೋ ಚಾಟ್​ ಮಾಡಿ ಮಾತನಾಡಬಹುದು ಎಂದಿದ್ದಾರೆ. ಇದೇ ವೇಳೆ ಅವರು ಜಾಲತಾಣದಲ್ಲಿ ದೀರ್ಘ […]

ಎಕ್ಸ್​ ಮರುನಾಮಕರಣದ ನಂತರ ಕಚೇರಿಯಲ್ಲಿನ ಹಳೆಯ ಲೋಗೊ, ನೇಮ್​ಬೋರ್ಡ್​ ಹರಾಜಿಗಿಟ್ಟ ಮಸ್ಕ್!

ಸ್ಯಾನ್ ಫ್ರಾನ್ಸಿಸ್ಕೋ: ಟ್ವಿಟರ್​​ಗೆ ಎಕ್ಸ್ ಎಂದು ಮರುನಾಮಕರಣ ಮಾಡಿದ ಕೆಲವೇ ವಾರಗಳ ನಂತರ ಮಸ್ಕ್​​ ಟ್ವಿಟರ್​​ ಹೆಸರು ಲೋಗೊ ಇರುವ ಎಲ್ಲ ವಸ್ತುಗಳನ್ನು ಕಚೇರಿಯಿಂದ ಆಚೆ ದಬ್ಬುತ್ತಿದ್ದಾರೆ. ‘ಟ್ವಿಟರ್ ರೀಬ್ರಾಂಡಿಂಗ್: ಸ್ಮರಣಿಕೆಗಳು, ಕಲಾತ್ಮಕ ವಸ್ತುಗಳು, ಕಚೇರಿ ಸ್ವತ್ತುಗಳು ಮತ್ತು ಇನ್ನೂ ಹಲವಾರು ವಸ್ತುಗಳ ಹರಾಜು!’ (‘Twitter Rebranding: Online Auction Featuring Memorabilia, Art, Office Assets & More!’) ಎಂಬ ಹರಾಜು ಬಿಡ್ಡಿಂಗ್ ಸೆಪ್ಟೆಂಬರ್ 12 ರಂದು ಪ್ರಾರಂಭವಾಗಲಿದ್ದು, ಎರಡು ದಿನಗಳಲ್ಲಿ ಮುಗಿಸಲು ಯೋಜಿಸಲಾಗಿದೆ ಎಂದು […]

ಎಗ್ಮೋರ್​ ನ್ಯಾಯಾಲಯದಿಂದ ಖ್ಯಾತ ನಟಿ ಜಯಪ್ರದಾಗೆ 6 ತಿಂಗಳ ಶಿಕ್ಷೆ

ಚೆನ್ನೈ, ತಮಿಳುನಾಡು: ಕಾರ್ಮಿಕ ಸರ್ಕಾರಿ ವಿಮಾ ನಿಗಮವು ಚೆನ್ನೈನ ಎಗ್ಮೋರ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿತ್ತು. ಪ್ರಕರಣವನ್ನು ವಜಾಗೊಳಿಸುವಂತೆ ಕೋರಿ ಜಯಪ್ರದಾ ಸೇರಿದಂತೆ ಮೂವರು ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಅದಕ್ಕೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಪರಿಶೀಲಿಸಿದ ಚೆನ್ನೈ ಎಗ್ಮೋರ್ ಕೋರ್ಟ್ ಜಯಪ್ರದಾ ಮತ್ತು ಇತರ ಮೂವರಿಗೆ ಆರು ತಿಂಗಳ ಶಿಕ್ಷೆ ವಿಧಿಸಿದೆ. ಚೆನ್ನೈ ಎಗ್ಮೋರ್ ನ್ಯಾಯಾಲಯ ಖ್ಯಾತ ನಟಿ ಹಾಗೂ ಮಾಜಿ ಸಂಸದೆ ಜಯಪ್ರದಾ ಅವರಿಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. […]

ಶ್ರೀಲಂಕಾಗೆ ಬಂದ ಚೀನಾ ಗೂಢಚಾರ ಹಡಗು: ಭಾರತದಿಂದ ತೀವ್ರ ಆಕ್ಷೇಪ

ನವದೆಹಲಿ : ಗೂಢಚಾರಿಕೆ ಉದ್ದೇಶಗಳಿಗಾಗಿ ಸಜ್ಜುಗೊಂಡ ಚೀನಾದ ಮಿಲಿಟರಿ ಹಡಗೊಂದು ಕೊಲಂಬೊ ಬಂದರಿನಲ್ಲಿ ಲಂಗರು ಹಾಕಿದ್ದು, ಭಾರತಕ್ಕೆ ಕಳವಳ ಮೂಡಿಸಿದೆ.ಚೀನಾದ ಗೂಢಚಾರಿಕೆ ಹಡಗು ಶ್ರೀಲಂಕಾದ ಕೊಲಂಬೊ ಬಂದರಿಗೆ ಆಗಮಿಸಿರುವುದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.ಶ್ರೀಲಂಕಾ ನೌಕಾಪಡೆಯ ಪ್ರಕಾರ, ಪೀಪಲ್ಸ್ ಲಿಬರೇಶನ್ ಆರ್ಮಿ ನೌಕಾಪಡೆಯ ಹೈ ಯಾಂಗ್ 24 ಎಚ್‌ಎಒ (HAI YANG 24 HAO) ಹೆಸರಿನ ಯುದ್ಧನೌಕೆಯು ಗುರುವಾರ ಕೊಲಂಬೊ ಬಂದರಿಗೆ ಪ್ರವೇಶಿಸಿದೆ. ಈ ಹಡಗು ಶನಿವಾರ ಇಲ್ಲಿಂದ ನಿರ್ಗಮಿಸಲಿದೆ. “ಕೊಲಂಬೊಗೆ ಆಗಮಿಸಿರುವ 129 ಮೀಟರ್ ಉದ್ದದ […]