ಭಾರತದ ಎಚ್.ಎಸ್.ಪ್ರಣಯ್‌ಗೆ ಆಸ್ಟ್ರೇಲಿಯಾ ಓಪನ್ ಫೈನಲ್​ನಲ್ಲಿ ಸೋಲು

ಸಿಡ್ನಿ (ಆಸ್ಟ್ರೇಲಿಯಾ):ಪ್ರಸಕ್ತ ವರ್ಷದ ಬಿಡ್ಲ್ಯೂಎಫ್​ನ ವರ್ಲ್ಡ್​ ಟೂರ್​ನಲ್ಲಿ ಉತ್ತಮ ಲಯದಲ್ಲಿರುವ ಭಾರತೀಯ ಆಟಗಾರ ಶ್ರೇಯಾಂಕ ಪಟ್ಟಿಯಲ್ಲಿ 9ನೇ ಸ್ಥಾನ ಪಡೆದಿದ್ದರು. ಆದರೆ ಫೈನಲ್​ನಲ್ಲಿ ಚೀನಾದ 34ನೇ ಶ್ರೇಯಾಂಕಿತ ಆಟಗಾರನೆದುರು 21-9, 23-21 ಮತ್ತು 21-12 ರ ಸೆಟ್‌ಗಳಿಂದ ಪರಾಭವಗೊಂಡರು. ಪ್ರಸಕ್ತ ವರ್ಷದ ಬಿಡ್ಲ್ಯೂಎಫ್​ನ ವರ್ಲ್ಡ್​ ಟೂರ್​ನಲ್ಲಿ ಉತ್ತಮ ಲಯದಲ್ಲಿರುವ ಭಾರತೀಯ ಆಟಗಾರ ಶ್ರೇಯಾಂಕ ಪಟ್ಟಿಯಲ್ಲಿ 9ನೇ ಸ್ಥಾನ ಪಡೆದಿದ್ದರು. ಆದರೆ ಫೈನಲ್​ನಲ್ಲಿ ಚೀನಾದ 34ನೇ ಶ್ರೇಯಾಂಕಿತ ಆಟಗಾರನೆದುರು 21-9, 23-21 ಮತ್ತು 21-12 ರ ಸೆಟ್‌ಗಳಿಂದ ಪರಾಭವಗೊಂಡರು.ಮೊದಲ […]

ತೆಲುಗಿನ ಜನಪ್ರಿಯ ಕ್ರಾಂತಿಕಾರಿ ಗಾಯಕ ಗುಮ್ಮಡಿ ವಿಠ್ಠಲ್ ರಾವ್​ ಆಲಿಯಾಸ್ ಗದ್ದರ್​ ನಿಧನ

ಹೈದರಾಬಾದ್​ (ತೆಲಂಗಾಣ): ಹೃದಯ ಸಂಬಂಧಿ ಖಾಯಿಲೆಗೆ ಇವರು ಚಿಕಿತ್ಸೆ ಪಡೆಯುತ್ತಿದ್ದರು. ಪತ್ನಿ ವಿಮಲಾ ಹಾಗು ಮಕ್ಕಳಾದ ಸೂರ್ಯ, ಚಂದ್ರ ಹಾಗೂ ವೆನ್ನೆಲ ಅವರನ್ನು ಅಗಲಿದ್ದಾರೆ. ತೆಲುಗಿನ ಕ್ರಾಂತಿಕಾರಿ ಗಾಯಕರೆಂದೇ ಪ್ರಸಿದ್ಧಿ ಪಡೆದಿದ್ದ ಗದ್ದರ್ (74) ಇಂದು​ ಇಲ್ಲಿನ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.ಹೃದಯಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ತೆಲುಗಿನ ಕ್ರಾಂತಿಕಾರಿ ಗಾಯಕ ಗುಮ್ಮಡಿ ವಿಠ್ಠಲ್ ರಾವ್​ ಆಲಿಯಾಸ್ ಗದ್ದರ್ ಅವರು​ ಹೈದರಾಬಾದ್​ನ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ‘ಗದ್ದರ್​’ ಆಲ್ಬಂ: 1969ರ ತೆಲಂಗಾಣ ಚಳವಳಿಯಲ್ಲಿ ಸಕ್ರಿಯರಾಗಿದ್ದ ಗದ್ದರ್​​, ಪ್ರತ್ಯೇಕ ತೆಲಂಗಾಣ ರಾಜ್ಯ […]

ವಿಶ್ವ ಆರ್ಚರಿ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಅದಿತಿ, ಓಜಸ್; ಭಾರತದ ಐತಿಹಾಸಿಕ ಸಾಧನೆ

ಬರ್ಲಿನ್ (ಜರ್ಮನಿ): ಇಂದು ಚಾಂಪಿಯನ್​ಶಿಪ್​ ಮುಕ್ತಾಯದ ವೇಳೆಗೆ ಭಾರತ 3 ಚಿನ್ನ, 9 ಬೆಳ್ಳಿ ಮತ್ತು 2 ಕಂಚು ಸೇರಿದಂತೆ ಒಟ್ಟು 14 ಪದಕಗಳನ್ನು ಗೆದ್ದುಕೊಂಡಿತು. ಇದು ವಿಶ್ವ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಅತ್ಯುತ್ತಮ ಪದಕ ಸಾಧನೆ. 1931ರಲ್ಲಿ ಚಾಂಪಿಯನ್‌ಶಿಪ್‌ ಆರಂಭವಾದಾಗಿನಿಂದ ಭಾರತಕ್ಕೆ ಚಿನ್ನ ಒಲಿದು ಬಂದಿರಲಿಲ್ಲ.ಇಲ್ಲಿ ನಡೆಯುತ್ತಿರುವ ವಿಶ್ವ ಆರ್ಚರಿ ಚಾಂಪಿಯನ್​ಶಿಪ್​ನಲ್ಲಿ ಭಾರತ ಮತ್ತೆರಡು ಚಿನ್ನದ ಪದಕ ಗೆದ್ದುಕೊಂಡಿದೆ. 1931ರಿಂದ ನಡೆಯುತ್ತಿರುವ ವಿಶ್ವ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ ಇದೇ ಮೊದಲ ಬಾರಿಗೆ ಭಾರತ ಚಿನ್ನ ಗೆದ್ದು ಸ್ಮರಣೀಯ […]

ಎರಡನೇ ಟಿ20 ಪಂದ್ಯದಲ್ಲಿ ಟಾಸ್​ ಗೆದ್ದ ಭಾರತ​ ಬ್ಯಾಟಿಂಗ್

ಗಯಾನ (ವೆಸ್ಟ್​ ಇಂಡೀಸ್​): ವೆಸ್ಟ್​ ಇಂಡೀಸ್​ ತಂಡ ಮೊದಲ ಪಂದ್ಯ ಗೆದ್ದ ತಂಡದೊಂದಿಗೆ ಮೈದಾನಕ್ಕಿಳಿಯಲಿದೆ.ಇಲ್ಲಿನ ಪ್ರಾವಿಡೆನ್ಸ್​​ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಂಡೀಸ್​ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಟಾಸ್​ ಗೆದ್ದ ಟೀಂ ಇಂಡಿಯಾ ನಾಯಕ ಹಾರ್ದಿಕ್​ ಪಾಂಡ್ಯ ಮೊದಲು ಬ್ಯಾಟಿಂಗ್​ ಮಾಡುವ ನಿರ್ಧಾರ ಮಾಡಿದ್ದಾರೆ. ನೆಟ್ಸ್​ನಲ್ಲಿ ಅಭ್ಯಾಸ ನಡೆಸುತ್ತಿರುವಾಗ ಸಣ್ಣ ಗಾಯಕ್ಕೆ ತುತ್ತಾದ ಕಾರಣ ಕುಲದೀಪ್​ ಯಾದವ್​ ಅವರ ಬದಲಾಗಿ ರವಿ ಬಿಷ್ಣೋಯಿ ಅವರನ್ನು ಆಡಿಸಲಾಗುತ್ತಿದೆ ಎಂದು ಹಾರ್ದಿಕ್​ ಪಾಂಡ್ಯ ತಿಳಿಸಿದರು.ಬ್ಯಾಟಿಂಗ್​ ವೈಫಲ್ಯದಿಂದ ಮೊದಲ ಟಿ20 ಪಂದ್ಯದಲ್ಲಿ ಸೋಲುಂಡಿರುವ […]

ಲಾಲ್‌ ಬಾಗ್‌ ನಲ್ಲಿ ಫಲಪುಷ್ಪ ಪ್ರದರ್ಶನ ನೋಡಲು ಆಗಮಿಸಿದ ಜನಸಾಗರ

ಬೆಂಗಳೂರು : ಮೋಡ ಕವಿದ ವಾತಾವರಣ, ಮಳೆಯ ನಡುವೆಯೂ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಇಂದು (ಭಾನುವಾರ) ಮುಂಜಾನೆಯಿಂದಲೇ ಜನ ಸಾಗರ ಹರಿದುಬಂದಿತ್ತು.ಇಂದು ಭಾನುವಾರ ರಜಾದಿನವಾದ್ದರಿ೦ದ ಐಟಿ ಉದ್ಯೋಗಿಗಳು, ಶಾಲೆ-ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಕಿಕ್ಕಿರಿದು ಸೇರಿದ್ದ ಜನರು ಗಾಜಿನ ಮನೆಯೊಳಗೆ ಹಾಗೂ ಹೊರಗೆ ನಿರ್ಮಿಸಲಾದ ಹೂಗಳ ಕಲಾಕೃತಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಸೆಲ್ಫಿ ಫೋಟೊಗಳನ್ನು ತೆಗೆದುಕೊಂಡು ಸಂಭ್ರಮಿಸಿದರು ಮೊದಲ ದಿನವಾದ ಶನಿವಾರ 28 ಸಾವಿರಕ್ಕೂ ಹೆಚ್ಚು ಮಂದಿ ಆಗಮಿಸಿದ್ದು, 18.5 ಲಕ್ಷ ರೂ. ಸಂಗ್ರಹವಾಗಿದೆ […]