IT return ಫೈಲಿಂಗ್​ಗೆ ಗಡುವು ಜುಲೈ 31 ಈ ಬಾರಿ ಅವಧಿ ವಿಸ್ತರಣೆ ಸಾಧ್ಯತೆ ಕಡಿಮೆ

ನವದೆಹಲಿ :2022-23ರ ಮೌಲ್ಯಮಾಪನ ವರ್ಷಕ್ಕೆ ರಿಟರ್ನ್ಸ್ ಸಲ್ಲಿಸಲು ಕೊನೆಯ ದಿನವಾದ ಕಳೆದ ವರ್ಷದ ಜುಲೈ 31 ರವರೆಗೆ ಸುಮಾರು 5.83 ಕೋಟಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲಾಗಿದೆ. ಐಟಿಆರ್ ಫೈಲಿಂಗ್ ಕಳೆದ ವರ್ಷಕ್ಕಿಂತ ಹೆಚ್ಚು ವೇಗವಾಗಿರುವುದರಿಂದ ನಾವು ಆದಾಯ ತೆರಿಗೆ ರಿಟರ್ನ್ ಸಲ್ಲಿಸುವವರಿಗೆ ಧನ್ಯವಾದ ಹೇಳಲು ಬಯಸುತ್ತೇವೆ. ಫೈಲಿಂಗ್​ ಮಾಡಲು ಕೊನೆಯ ಕ್ಷಣದವರೆಗೆ ಕಾಯಬೇಡಿ ಮತ್ತು ಯಾವುದೇ ಅವಧಿ ವಿಸ್ತರಣೆಯಾಗಬಹುದು ಎಂದು ನಿರೀಕ್ಷಿಸಬೇಡಿ ಎಂದು ನಾವು ಅವರಿಗೆ ಸಲಹೆ ನೀಡುತ್ತೇವೆ ಎಂದು ಮಲ್ಹೋತ್ರಾ ಹೇಳಿದರು. ಐಟಿ ರಿಟರ್ನ್ […]

ಐದು ಮರಿಗಳಿಗೆ 75 ಗಂಟೆಗಳಲ್ಲಿ ಜನ್ಮ ನೀಡಿದ ಸಿಂಹಿಣಿ ಅದಾದ 48 ಗಂಟೆಗಳಲ್ಲಿ ನಾಲ್ಕು ಮರಿಗಳು ಸಾವು

ಲಖನೌ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಇಟಾವಾ ಲಯನ್ ಸಫಾರಿ ಪಾರ್ಕ್​ನಲ್ಲಿ ಸಿಂಹಿಣಿಯೊಂದು ಐದು ಮರಿಗಳು ಜನ್ಮ ನೀಡಿದೆ. ಈ ಪೈಕಿ ನಾಲ್ಕು ಮರಿಗಳು ಮೃತಪಟ್ಟಿವೆ.ಉತ್ತರ ಪ್ರದೇಶದ ಇಟಾವಾ ಲಯನ್ ಸಫಾರಿ ಪಾರ್ಕ್​ನ ‘ಸೋನಾ’ ಎಂಬ ಸಿಂಹಿಣಿ ಜುಲೈ 6ರಿಂದ ಜು.10ರ ನಡುವೆ ಐದು ಮರಿಗಳಿಗೆ ಜನ್ಮ ನೀಡಿದೆ. ಆದರೆ, ಈ ಪೈಕಿ ನಾಲ್ಕು ಮರಿಗಳು ಜು.11ರಿಂದ ಜು.13ರ ನಡುವೆ ಮೃತಪಟ್ಟಿವೆ. ಆದರೆ, ಇದೇ ಮೊದಲ ಬಾರಿ ಈ ಸಿಂಹಿಣಿ ಸುಮಾರು ಗಂಟೆಗಳ ಅಂತರದಲ್ಲಿ ಐದು ಮರಿಗಳಿಗೆ […]

ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಮಿಶ್ರ ರಿಲೇ ಓಟದಲ್ಲಿ ಚಿನ್ನ ಗೆದ್ದ ಭಾರತ

ಬ್ಯಾಂಕಾಕ್: 2023 ರ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ 4X400 ಮೀ. ಮಿಶ್ರ ರಿಲೇ ತಂಡವು ಚಿನ್ನದ ಪದಕವನ್ನು ಗೆದ್ದಿದೆ. Indian 4X400m mixed relay team wins a gold medal at the Asian Athletics Championships 2023. Rajesh Ramesh, Aishwarya Mishra, Amoj Jacob and Subha Venkatesan set a new record of 3 minutes, 14.70 seconds.@Media_SAI @YASMinistry pic.twitter.com/BJl7syXQQF — DD News (@DDNewslive) July […]

ಕುಂದಾಪ್ರ ಕನ್ನಡ: ಇಡೀ ಕುಂದಾಪ್ರಕ್ ಕುಂದಾಪ್ರವೇ ಸಡಗರದಂಗ್ ಇತ್

ಉಡುಪಿಯಿಂದ ಬಡಾಯಿ ಹ್ವಾರೆ ಸಿಕ್ಕು ಊರೇ ರಾಜ ಕುಂದವರ್ಮ ಆಳದ್ ಊರ್ ಕುಂದೇಶ್ವರ ಕಾಪಾಡ್ತ ಇಪ್ ಊರ್ ಕುಂದಾಪುರ. ಬ್ರಹ್ಮಾವರದ್ ನಂತ್ರ ಅದ್ರಲ್ಲೂ ಮಾಬುಕಳ ದಾಟ್ರ್ ಮೇಲಂತೂ ಈ ಕುಂದಾಪ್ರದ್ ಸೊಗಡ್ ಸಿಕ್ಕತ್ ಕಾಣಿ. ಇಲ್ಲಿನ್ ಜನ, ಜನ್ರ್ ಜೀವನ, ಅವ್ರ್ ಬಾಷಿ, ಅವ್ರ್ ಉಪ್ಚಾರ ಅನುಭವಿಸ್ಯೇ ಕಾಣ್ಕ್. ಕರಾವಳಿ ಬದಿಯಂಗ್ ಇದ್ದದ್ ಭೂತಾರಾಧನೆ, ಕೋಲ, ನೇಮ, ದೈವಾರಾಧನೆ, ಕಂಬಳ, ನಾಗಾರಾಧನೆ, ಕೋಳಿಪಡಿ ಹೀಂಗೆ ಎಲ್ಲಾ ಇಲ್ಲೂ ಇತ್. ಆರೆ ಇಲ್ಲಿನ್ ವಿಶೇಷ ಎಂತ ಬಲ್ರ್ಯಾ …. […]

ಅಲಾಸ್ಕಾ ಪರ್ಯಾಯ ದ್ವೀಪ ಪ್ರದೇಶದಲ್ಲಿ 7.4 ತೀವ್ರತೆಯ ಭೂಕಂಪ; ಸುನಾಮಿ ಎಚ್ಚರಿಕೆ

ಅಲಾಸ್ಕಾ: ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (USGS) ಪ್ರಕಾರ ಅಲಾಸ್ಕಾ ಪರ್ಯಾಯ ದ್ವೀಪ ಪ್ರದೇಶದಲ್ಲಿ 7.4 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪದ ನಂತರ ಯುಎಸ್ ಸುನಾಮಿ ಎಚ್ಚರಿಕೆ ವ್ಯವಸ್ಥೆಯು ತೀರದಲ್ಲಿ ಸುನಾಮಿ ಎಚ್ಚರಿಕೆಯನ್ನು ನೀಡಿದೆ. ಭೂಕಂಪವು 9.3 ಕಿಮೀ (5.78 ಮೈಲುಗಳು) ಆಳದಲ್ಲಿದೆ ಎಂದು USGS ಹೇಳಿದೆ. ಎರಡು ವಾರಗಳ ಹಿಂದೆ ಅಲಾಸ್ಕಾದ ಆಂಕಾರೇಜ್‌ನಲ್ಲಿ ಲಘು ಭೂಕಂಪ ಸಂಭವಿಸಿದೆ. ಭೂಕಂಪವು ನಗರದ ದಕ್ಷಿಣಕ್ಕೆ 12 ಮೈಲುಗಳಷ್ಟು ಮತ್ತು ಈಗಲ್ ನದಿಯ ದಕ್ಷಿಣಕ್ಕೆ ಎರಡು ಮೈಲುಗಳಷ್ಟು ದೂರದಲ್ಲಿ ದಾಖಲಾಗಿದೆ. […]