ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್ ರೈಲಿನಲ್ಲಿ ಬ್ರೇಕ್ ದೋಷ 12 ನಿಮಿಷ ರೈಲು ಸ್ಥಗಿತ
ವೆಲ್ಲೂರ್( ಚೆನ್ನೈ):ಚೆನ್ನೈನಿಂದ ಬೆಂಗಳೂರಿಗೆ ಹೋಗುತ್ತಿದ್ದ ಡಬಲ್ ಟಕ್ಕರ್ ಎಕ್ಸ್‌ಪ್ರೆಸ್ ವಿನ್ನಮ್ಮಗಲಂ ಪ್ರದೇಶದ ಪಕ್ಕದ ಕಡಪಾಡಿ ಊರನ್ನು ಹಾದುಹೋಗುತ್ತಿತ್ತು. ಆಗ ಇದ್ದಕ್ಕಿದ್ದಂತೆ ಸಿ6 ಬಾಕ್ಸ್ ನಿಂದ ಹೊಗೆ ಬರಲಾರಂಭಿಸಿದೆ. ಹೆಚ್ಚಿನ ಅಪಾಯ ಸಂಭವಿಸುವುದಕ್ಕೂ ಮುನ್ನ ತಕ್ಷಣವೇ ರೈಲನ್ನು ನಿಲ್ಲಿಸಲಾಯಿತು. ಚಲಿಸುತ್ತಿದ್ದ ರೈಲಿನಿಂದ ಹೊಗೆ ಬರುತ್ತಿದ್ದರಿಂದ ರೈಲಿನಲ್ಲಿದ್ದ ಪ್ರಯಾಣಿಕರು ಗಾಬರಿಗೊಂಡರು. ರೈಲು ತಕ್ಷಣವೇ ನಿಂತ ಕಾರಣ ಪ್ರಯಾಣಿಕರು ಕೂಡ ಕೆಳಗಿಳಿದು, ಸಿಬ್ಬಂದಿ ಜೊತೆ ಸೇರಿ ಹೊಗೆ ಬರುತ್ತಿದ್ದ ಜಾಗವನ್ನು ಹುಡುಕಾಡಿದ್ದಾರೆ. ತಕ್ಷಣವೇ ರೈಲ್ವೇ ಸಿಬ್ಬಂದಿ ಇಂಜಿನ್ ದುರಸ್ತಿಗೊಳಿಸಿದ ಕಾರಣ, ಸುಮಾರು […]
ಸರ್ಕಾರದೊಂದಿಗೆ ಟೆಸ್ಲಾ ಮಾತುಕತೆ :ಭಾರತದಲ್ಲಿ ಎಲೆಕ್ಟ್ರಿಕ್ ಕಾರು ತಯಾರಿಕೆ
ನವದೆಹಲಿ: ಪ್ರತಿವರ್ಷ 5 ಲಕ್ಷ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸುವ ಸಾಮರ್ಥ್ಯದ ಕಾರು ಕಾರ್ಖಾನೆಯನ್ನು ಸ್ಥಾಪಿಸುವ ಹೂಡಿಕೆಯ ಪ್ರಸ್ತಾಪಕ್ಕಾಗಿ ಟೆಸ್ಲಾ ಭಾರತ ಸರ್ಕಾರದೊಂದಿಗೆ ಚರ್ಚೆ ಪ್ರಾರಂಭಿಸಿದೆ ಎಂದು ಮಾಧ್ಯಮ ವರದಿಗಳು ಗುರುವಾರ ತಿಳಿಸಿವೆ.ಭಾರತದಲ್ಲಿ ಟೆಸ್ಲಾ ಎಲೆಕ್ಟ್ರಿಕ್ ಕಾರು ಕಾರ್ಖಾನೆ ಆರಂಭಿಸಲು ಕಂಪನಿ ಭಾರತ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ವರದಿಗಳು ತಿಳಿಸಿವೆ. “ಟೆಸ್ಲಾ ತನ್ನ ಮಹತ್ವಾಕಾಂಕ್ಷೆಯ ಯೋಜನೆಯೊಂದಿಗೆ ನಮ್ಮ ಬಳಿಗೆ ಬಂದಿದೆ ಮತ್ತು ಈ ಬಾರಿಯ ಸಮಾಲೋಚನೆಗಳು ಸಕಾರಾತ್ಮಕವಾಗಿರುತ್ತವೆ ಎಂದು ನಾವು ವಿಶ್ವಾಸ ಹೊಂದಿದ್ದೇವೆ. ವಿಶೇಷವಾಗಿ ಇದು ಸ್ಥಳೀಯ […]
ಅಪ್ಪ-ಮಗಳ ಬಾಂಧವ್ಯದ ಕಥೆ: ನಾನಿಯ ‘ಹಾಯ್ ನಾನ್ನ’ಗೆ ಮೃಣಾಲ್ ಠಾಕೂರ್ ನಾಯಕಿ
ಸಣ್ಣದೊಂದು ಝಲಕ್ ಮೂಲಕ ಚಿತ್ರತಂಡ ಶೀರ್ಷಿಕೆಯನ್ನು ಘೋಷಿಸಿದೆ. ನಾನಿ 30 ಚಿತ್ರಕ್ಕೆ ‘ಹಾಯ್ ನಾನ್ನ’ ಎಂಬ ಶೀರ್ಷಿಕೆಯನ್ನು ಇಡಲಾಗಿದೆ. ‘ಹಾಯ್ ನಾನ್ನ’ ಎಂಬುದು ತೆಲುಗು ಪದವಾಗಿದ್ದು, ‘ಹಾಯ್ ಅಪ್ಪ’ ಎಂಬ ಅರ್ಥ ನೀಡಲಿದೆ. ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ವಿಭಿನ್ನ ಚಿತ್ರಗಳ ಮೂಲಕ ತನ್ನದೇ ಸ್ಟಾರ್ಡಮ್ ಹೊಂದಿರುವ ನಟ ನಾನಿ. ‘ದಸರಾ’ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆದ ಬಳಿಕ ನ್ಯಾಚುರಲ್ ಸ್ಟಾರ್ ನಟಿಸುತ್ತಿರುವ 30ನೇ ಸಿನಿಮಾಗೆ ಟೈಟಲ್ ಫಿಕ್ಸ್ ಆಗಿದೆ.’ನಾನಿ 30′ ಚಿತ್ರದ ಶೀರ್ಷಿಕೆ ಗ್ಲಿಂಪ್ಸ್ ಅನ್ನು […]
ಭಾರತೀಯ ಭಾಷೆಗಳಲ್ಲಿ 9 ಲಭ್ಯ: ಗೂಗಲ್ AI ಚಾಟ್ಬಾಟ್ Bard ಅಪ್ಡೇಟ್ ಬಿಡುಗಡೆ
ನವದೆಹಲಿ : ಬಾರ್ಡ್ ಹಿಂದಿ, ತಮಿಳು, ತೆಲುಗು, ಬೆಂಗಾಲಿ, ಕನ್ನಡ, ಮಲಯಾಳಂ, ಮರಾಠಿ, ಗುಜರಾತಿ ಮತ್ತು ಉರ್ದು ಸೇರಿದಂತೆ ಒಂಬತ್ತು ಭಾರತೀಯ ಭಾಷೆಗಳು ಸೇರಿದಂತೆ 40 ಕ್ಕೂ ಹೆಚ್ಚು ಭಾಷೆಗಳಲ್ಲಿ ಲಭ್ಯವಿರುತ್ತದೆ” ಎಂದು ಗೂಗಲ್ ಹೇಳಿದೆ. ಬ್ರೆಜಿಲ್ ಮತ್ತು ಯುರೋಪಿನಾದ್ಯಂತ ಹಲವಾರು ಪ್ರದೇಶಗಳಿಗೆ ಗೂಗಲ್ ತನ್ನ ಬಾರ್ಡ್ ಲಭ್ಯತೆಯನ್ನು ವಿಸ್ತರಿಸಿದೆ. ಗೂಗಲ್ ತನ್ನ AI experiment ‘Bard’ ನ ಹೊಸ ಅಪ್ಡೇಟ್ ಒಂದನ್ನು ಬಿಡುಗಡೆ ಮಾಡಿದೆ. ಇದು ಒಂಬತ್ತು ಭಾರತೀಯ ಭಾಷೆಗಳು ಸೇರಿದಂತೆ 40 ಕ್ಕೂ ಹೆಚ್ಚು […]
OMG 2′ ಬಿಡುಗಡೆಗೆ ಸೆನ್ಸಾರ್ ಮಂಡಳಿ ತಡೆ
ಆಗಸ್ಟ್ ತಿಂಗಳಲ್ಲಿ ಚಿತ್ರಮಂದಿರಗಳಲ್ಲಿ ತೆರೆಗಪ್ಪಳಿಸಲು ಸಜ್ಜಾಗಿರುವ ಈ ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಗೆಲುವಿನ ಹವಣಿಕೆಯಲ್ಲಿರುವ ಈ ಚಿತ್ರಕ್ಕೆ ಇದೀಗ ಸಂಕಷ್ಟ ಎದುರಾಗಿದೆ. 2023ರ ಬಹುನಿರೀಕ್ಷಿತ ಚಿತ್ರಗಳ ಪೈಕಿ ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಮುಖ್ಯಭೂಮಿಕೆಯ ‘OMG 2’ ಕೂಡ ಒಂದು. 2011ರ ಸೂಪರ್ ಹಿಟ್ ಚಿತ್ರ ‘ಓ ಮೈ ಗಾಡ್’ನ ಮುಂದುವರಿದ ಭಾಗ ಇದು.ಅಕ್ಷಯ್ ಕುಮಾರ್ ನಟನೆಯ ‘OMG 2’ ಚಿತ್ರದ ಬಿಡುಗಡೆಗೆ ಸೆನ್ಸಾರ್ ಮಂಡಳಿ ಪ್ರಮಾಣಪತ್ರ ನೀಡಲು ನಿರಾಕರಿಸಿದೆ. ಭಗವಾನ್ ಶಿವನು ರೈಲ್ವೇಯಿಂದ ಬರುವ […]