ಮಂಗಳೂರು: 9 ನೇ ಸಂಸ್ಥಾಪನಾ ದಿನವನ್ನು ಆಚರಿಸಿಕೊಂಡ CHD ಗ್ರೂಪ್

ಮಂಗಳೂರು: “ಆರೋಗ್ಯ, ಹವಾಮಾನ ಬದಲಾವಣೆ ಮತ್ತು ಸಮುದಾಯ ಸ್ಥಿತಿಸ್ಥಾಪಕತ್ವ – ನಾವು ಬಯಸುವ ಜಗತ್ತು” ಕುರಿತು ವಿಶೇಷ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳುವ ಮೂಲಕ CHD ಗ್ರೂಪ್ ತನ್ನ 9 ನೇ ಸಂಸ್ಥಾಪನಾ ದಿನವನ್ನು ಆಚರಿಸಿಕೊಂಡಿತು. ವಿಪತ್ತುಗಳು ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಆರೋಗ್ಯ ಇಲಾಖೆಯ ಸಹಾಯಕ ಪ್ರಾಧ್ಯಾಪಕಿ ಡಾ. ಫಾತಿಮೆಹ್ ರೆಜಾಯಿ ಹಾಗೂ ಇರಾನ್‌ನ ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯದ ಇಸ್ಫಹಾನ್ ಮುಖ್ಯ ಭಾಷಣ ಮಾಡಿದರು. ತೀವ್ರ ಹವಾಮಾನ ವೈಪರೀತ್ಯ ಮತ್ತು ವಿಪತ್ತುಗಳಿಂದ ಹೊರಹೊಮ್ಮುವ ಸಮುದಾಯಗಳು ಮತ್ತು ದುರ್ಬಲ ಜನಸಂಖ್ಯೆಯು […]

ಪತ್ರಕರ್ತ ಸತೀಶ್ ಚಪ್ಪರಿಕೆ ಅವರ ‘ಘಾಂದ್ರುಕ್’ ಕಾದಂಬರಿ ಬಿಡುಗಡೆ

ಮಣಿಪಾಲ: ಲೇಖಕ, ಪತ್ರಕರ್ತ ಸತೀಶ್ ಚಪ್ಪರಿಕೆ ಅವರ ‘ಘಾಂದ್ರುಕ್’ ಕಾದಂಬರಿಯನ್ನು ಇತ್ತೀಚೆಗೆ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ನಲ್ಲಿ ಬಿಡುಗಡೆ ಮಾಡಲಾಯಿತು. ಕನ್ನಡ ಸಾಹಿತ್ಯ ಲೋಕಕ್ಕೆ ವಿಭಿನ್ನ ಕೊಡುಗೆಯಾಗಿರುವ ಈ ಕಾದಂಬರಿಯು ಕಾರ್ಪೊರೇಟ್ ಜಗತ್ತು ಮತ್ತು ಭೌಗೋಳಿಕ ರಾಜಕೀಯ ಸನ್ನಿವೇಶದೊಂದಿಗೆ ಸಂವಾದಿಸುತ್ತದೆ ಕೃತಿ ಬಿಡುಗಡೆ ಮಾಡಿ ಬರಹಗಾರ ರಾಜಾರಾಮ್ ತಲ್ಲೂರ್ ಹೇಳಿದರು. ಕಾದಂಬರಿಯಲ್ಲಿ ಸಂಬಂಧಗಳ ಪರಿಶೋಧನೆಯೇ ಜೀವನದ ಅಂತಿಮ ಉದ್ದೇಶವಾಗಿದೆ ಎಂದು ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಹೇಳಿದರು. ಕಾದಂಬರಿಯಲ್ಲಿ ಪುರುಷ […]

ಶಿಕ್ಷಕಿಯರ ಜಗಳದಿಂದ ತಮ್ಮ ಮಕ್ಕಳನ್ನು ಬೇರೆ ಶಾಲೆಗಳಿಗೆ ಸೇರಿಸಿದ ಪೋಷಕರು..!!

ಬೆಳ್ತಂಗಡಿ: ಶಿಕ್ಷಕರ ಜಗಳದಿಂದ ಬೇಸತ್ತು ತಮ್ಮ ಮಕ್ಕಳನ್ನು ಬೇರೆ ಶಾಲೆಗಳಿಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಈ ಘಟನೆಯು ದ.ಕ. ಜಿಲ್ಲೆ ಬೆಳ್ತಂಗಡಿ ತಾಲೂಕು ಸೋಣಂದೂರು ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಲ್ಲದೆ ಖಾಲಿಯಾಗಿರುವುದು ಕಂಡು ಬಂದಿದೆ. ಸುಮಾರು 75 ವರ್ಷದ ಇತಿಹಾಸ ಇರುವ ಮಾಲಾಡಿ ಗ್ರಾ.ಪಂ. ವ್ಯಾಪ್ತಿಯ ಸೋಣಂದೂರು ದ.ಕ. ಜಿ.ಪಂ. ಹಿ.ಪ್ರಾ.ಶಾಲೆಯಲ್ಲಿ 1ರಿಂದ 7ನೇ ತರಗತಿ ತನಕ 37 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಶಿಕ್ಷಕಿಯರ ಜಗಳದಿಂದ ಬೇಸತ್ತು ಪೋಷಕರು ತಮ್ಮ ಮಕ್ಕಳನ್ನು ಅಕ್ಕಪಕ್ಕದ ಸರ್ಕಾರಿ, ಖಾಸಗಿ ಶಾಲೆಗಳಿಗೆ ಸೇರಿಸಿದ್ದಾರೆ. ಕಳೆದ […]

ವಿಚ್ಛೇದಿತ ಗಂಡನಿಂದ ಸಂಪೂರ್ಣ ಜೀವನಾಂಶವನ್ನು ಬಯಸುತ್ತಾ ಹೆಂಡತಿಯು ಉದ್ಯೋಗವಿಲ್ಲದೆ ಸುಮ್ಮನೆ ಕೂರುವಂತಿಲ್ಲ: ಕರ್ನಾಟಕ ಹೈಕೋರ್ಟ್

ಬೆಂಗಳೂರು: ಈ ಹಿಂದೆ ಉದ್ಯೋಗದಲ್ಲಿದ್ದ ಪತ್ನಿಯು ತನ್ನ ಪತಿಯಿಂದ ಸಂಪೂರ್ಣ ಜೀವನಾಂಶವನ್ನು ಪಡೆಯಲು ಸುಮ್ಮನೆ ಕೂರುವಂತಿಲ್ಲ ಆದರೆ ಆಕೆಯ ಜೀವನೋಪಾಯವನ್ನು ಪೂರೈಸಲು ಕೆಲವು ಪ್ರಯತ್ನಗಳನ್ನು ಮಾಡಬೇಕು ಎಂದು ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ಹೇಳಿದೆ. ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಆಕೆಗೆ ಮಂಜೂರು ಮಾಡಿರುವ ಜೀವನಾಂಶ ಮತ್ತು ಪರಿಹಾರ ಮೊತ್ತದಲ್ಲಿನ ಕಡಿತವನ್ನು ಪ್ರಶ್ನಿಸಿ ಮಹಿಳೆಯೊಬ್ಬರು ಸಲ್ಲಿಸಿದ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಮಹಿಳೆಗೆ ನೀಡಲಾಗಿದ್ದ ಜೀವನಾಂಶವನ್ನು10,000 ರೂಗಳಿಂದ 5,000 ಕ್ಕೆ ಮತ್ತು ಪರಿಹಾರವನ್ನು 3,00,000 ರೂ ಗಳಿಂದ 2,00,000 ಕ್ಕೆ ಇಳಿಸಿದ ಸೆಷನ್ಸ್ […]

SAFF ಚಾಂಪಿಯನ್‌ಶಿಪ್: 5-4 ಅಂತರದಿಂದ ಕುವೈಟ್ ಅನ್ನು ಸೋಲಿಸಿ 9 ನೇ ಬಾರಿ ಚಾಂಪಿಯನ್‌ಶಿಪ್ ಪ್ರಶಸ್ತಿ ಗೆದ್ದ ಭಾರತೀಯ ಫುಟ್ ಬಾಲ್ ತಂಡ!!

ನವದೆಹಲಿ: ನಿಗದಿತ ಸಮಯದಲ್ಲಿ 1-1 ರಿಂದ ಪಂದ್ಯ ಮುಕ್ತಾಯಗೊಂಡ ಬಳಿಕ ಪೆನಾಲ್ಟಿ ಶೂಟ್ ನಲ್ಲಿ ಭಾರತ ಫುಟ್ ಬಾಲ ತಂಡವು 5-4 ಅಂತರದಿಂದ ಕುವೈಟ್ ತಂಡವನ್ನು ಸೋಲಿಸಿ ದಾಖಲೆಯ 9 ನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಭಾರತ ಮತ್ತು ಕುವೈಟ್ ನ ಸಮಬಲದ ಸೆಣಸಾಟದಲ್ಲಿ ಪಂದ್ಯದ ಕೊನೆಯಲ್ಲಿ ಇತ್ತಂಡಗಳು ಸಮಬಲದ ಸ್ಕೋರ್ ಗಳಿಸಿದ್ದವು. ಪೆನಾಲ್ಟಿ ಶೂಟೌಟ್‌ನಲ್ಲಿ, ಉದಾಂತ ಸಿಂಗ್ ಭಾರತದ ಒಂದು ಪೆನಾಲ್ಟಿಯನ್ನು ತಪ್ಪಿಸಿಕೊಂಡರು ಮತ್ತು ಅಬ್ದುಲ್ಲಾ ಕುವೈಟ್ ಗೆ ಒಂದು ಅಂಕ ಗಳಿಸಿಕೊಡುವಲ್ಲಿ ಯಶಸ್ವಿಯಾದರು. […]