ರೋಬೋಸಾಫ್ಟ್ ಟೆಕ್ನಾಲಜಿಯಲ್ಲಿ ಟ್ರಾವೆಲ್ ಅಸೋಸೊಯೇಟ್ ಹುದ್ದೆಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ
ಉಡುಪಿಯ ಪ್ರಖ್ಯಾತ ತಂತ್ರಜ್ಞಾನ ಸಂಸ್ಥೆಯಾದ ರೋಬೋಸಾಫ್ಟ್ ಟೆಕ್ನಾಲಜಿಯಲ್ಲಿ ಟ್ರಾವೆಲ್ ಅಸೋಸೊಯೇಟ್ ಹುದ್ದೆ ಖಾಲಿ ಇದ್ದು, ಯಾವುದೇ ಪದವಿ ಪೂರೈಸಿದ ಟ್ರಾವೆಲ್ ಮತ್ತು ಟೂರಿಸಂ ನಲ್ಲಿ 2 ರಿಂದ 5 ವರ್ಷ ಅನುಭವ ಇರುವ ಅಭ್ಯರ್ಥಿಗಳು ಬೇಕಾಗಿದ್ದಾರೆ. ಟ್ರಾವೆಲ್ ಮತ್ತು ಟೂರಿಸಂ ಕ್ಷೇತ್ರದ ಒಳಹೊರಗನ್ನು ಬಲ್ಲ, ನಿರರ್ಗಳವಾಗಿ ಮಾತನಾಡಬಲ್ಲ, ಸಂವಹನ ಕಲೆ ಇರುವ, ಇಂಗ್ಲೀಷ್ ಭಾಷಾ ಹಿಡಿತವಿರುವ ಅಭ್ಯರ್ಥಿಗಳು ಹುದ್ದೆಗೆ ಅರ್ಜಿ ಸಲ್ಲಿಸಬಹುದು. ರೆಸ್ಯೂಮ್ ಕಳುಹಿಸಬೇಕಾದ ವಿಳಾಸ: [email protected]
ಸುಜ್ಞಾನ ಎಜುಕೇಶನ್ ಅಕಾಡೆಮಿ: ದ್ವಿತೀಯ ಪಿಯುಸಿ ತರಗತಿಗೆ ನೇರ ಪ್ರವೇಶ ಪ್ರಾರಂಭ
ಉಡುಪಿ: ಇಲ್ಲಿನ ರಥಬೀದಿಯಲ್ಲಿರುವ ಸುಜ್ಞಾನ ಎಜುಕೇಶನ್ ಅಕಾಡೆಮಿಯಲ್ಲಿ ದ್ವಿತೀಯ ಪಿಯುಸಿ ನೇರ ಪ್ರವೇಶಾತಿ ಪ್ರಾರಂಭವಾಗಿದೆ. ವಿಜ್ಞಾನ- PCMB/C ವಾಣಿಜ್ಯ- HEAB/C 1 ಪಿಯುಸಿ ಅನುತ್ತೀರ್ಣರಾದ ವಿದ್ಯಾರ್ಥಿಗಳು 2 ಪಿಯುಸಿ ಗೆ ಅರ್ಹರಾಗಿದ್ದಾರೆ. ನಿಯಮಿತ ತರಗತಿಗಳು / ಕೈಗೆಟುಕುವ ಶುಲ್ಕಗಳು ನಿಯಮಿತ / ವೈಯಕ್ತಿಕ / ವಾರಾಂತ್ಯದ ತರಬೇತಿ 7ನೇ, 8ನೇ, 9ನೇ, 10ನೇ ತರಗತಿಗಳು (ICSE/CBSE) 1/2 PUC (ವಿಜ್ಞಾನ ಮತ್ತು ವಾಣಿಜ್ಯ ಶಾಖೆ) ಪದವಿ, ಪಿ.ಜಿ. ಕೋರ್ಸ್‌ಗಳು ಲಭ್ಯ ವಿಳಾಸ: ಸುಜ್ಞಾನ ಎಜುಕೇಶನ್ ಅಕಾಡೆಮಿ ಶ್ರೀ […]
ಜುಲೈ 21 ರಂದು ಬೆಳ್ಳಿ ತೆರೆಗೆ ಅಪ್ಪಳಿಸಲಿದೆ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ
ನಿತಿನ್ ಕೃಷ್ಣಮೂರ್ತಿ ಕಥೆ ಬರೆದು ನಿರ್ದೇಶಿಸಿರುವ ಬಹು ನಿರೀಕ್ಷಿತ ಚಿತ್ರ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಜುಲೈ 21 ರಂದು ರಾಜ್ಯಾದ್ಯಂತ ತೆರೆಗೆ ಅಪ್ಪಳಿಸಲಿದೆ. ರಕ್ಷಿತ್ ಶೆಟ್ಟಿ ಒಡೆತನದ ಪರಂವಃ ಸ್ಟುಡಿಯೋ, ವರುಣ್ ಸ್ಟುಡಿಯೋಸ್ ಹಾಗೂ ಗುಲ್ ಮೊಹರ್ ಫಿಲ್ಮ್ಸ್ ಬ್ಯಾನರ್ ನಡಿ ಚಿತ್ರವು ಮೂಡಿಬಂದಿದೆ. ಅಜನೀಶ್ ಲೋಕನಾಥ್ ಸಂಗೀತ, ಅರವಿಂದ್ ಛಾಯಾಗ್ರಹಣ, ಸುರೇಶ್ ಸಂಕಲನವಿದೆ. ಖುದ್ದು ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಚಿತ್ರದ ಪ್ರಚಾರದಲ್ಲಿ ತೊಡಗಿದ್ದಾರೆ. ದಿಗಂತ್ ಹಾಗೂ ರಮ್ಯಾ ಕೂಡಾ ಚಿಕ್ಕ ಪಾತ್ರದಲ್ಲಿ ಮಿಂಚಲಿದ್ದಾರೆ […]
ಉಡುಪಿ ಕಲ್ಯಾಣಪುರ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜು: ಕ್ರಿಯೇಟಿವ್ ಸಮಾಗಮ
ಉಡುಪಿ: ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ (ರಿ) ಕಾರ್ಕಳ ಇವರ ಸಹಭಾಗಿತ್ವದ ಕ್ರಿಯೇಟಿವ್ ಪದವಿಪೂರ್ವ ಕಾಲೇಜು ಕಲ್ಯಾಣಪುರ ಉಡುಪಿಯಲ್ಲಿ ಜೂ.30 ಶುಕ್ರವಾರದಂದು ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಮತ್ತು ಶೈಕ್ಷಣಿಕ, ಸಾಂಸ್ಕೃತಿಕ ,ಕ್ರೀಡಾ ಸಂಘಟನೆಗಳ ಉದ್ಘಾಟನೆ ನಿಮಿತ್ತ “ಕ್ರಿಯೇಟಿವ್ ಸಮಾಗಮ” ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮವನ್ನು ಸಂಸ್ಥೆಯ ಸಂಸ್ಥಾಪಕರುಗಳಲ್ಲಿ ಓರ್ವರಾದ ಶ್ರೀ ಅಶ್ವತ್ ಎಸ್ ಎಲ್ ರವರು ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತುಗಳನ್ನಾಡಿದರು. “ವಿದ್ಯಾರ್ಥಿಗಳು ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಪಿಯುಸಿ ಹಂತಕ್ಕೆ ಬಂದಿದ್ದು, ಬದುಕಿನ ದಿಕ್ಕನ್ನೇ ಬದಲಾಯಿಸುವ […]
ಲಾಸ್ ಎಂಜಲೀಸ್: ಒಂದೇ ದಿನ ಹತ್ತು ಜೋಡಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಂದಿರು; ಬೆಕ್ಕಸ ಬೆರಗಾದ ಪಾಲಕರು ಹಾಗೂ ದಾದಿಯರು!!
ಲಾಸ್ ಎಂಜಲೀಸ್: ಸೀಡರ್ಸ್-ಸಿನೈ ಗೆರಿನ್ ಮಕ್ಕಳ ಆಸ್ಪತ್ರೆಯಲ್ಲಿ “ಅವಳಿ ಮಕ್ಕಳ ಡಬಲ್ ಧಮಾಕಾ” ನೋಡಿ ಪಾಲಕರು, ವೈದ್ಯರು ಮತ್ತು ದಾದಿಯರು ಬೆಕ್ಕಸ ಬೆರಗಾಗಿದ್ದಾರೆ. ಹತ್ತು ಜೋಡಿ ಅವಳಿ ಮಕ್ಕಳು ಒಂದೇ ದಿನ ಒಂದೇ ಆಸ್ಪತ್ರೆಯಲ್ಲಿ ಜನಿಸಿರುವುದು ಎಲ್ಲರನ್ನೂ ಆಶ್ಚರ್ಯ ಚಕಿತರನ್ನಾಗಿಸಿದೆ. ಈ ಎಲ್ಲಾ ಮಕ್ಕಳನ್ನು ನಿಯೋನಾಟಲ್ ಇಂಟೆನ್ಸಿವ್ ಕೇರ್ ಯುನಿಟ್ (NICU) ನಲ್ಲಿ ಆರೈಕೆ ಮಾಡಲಾಗುತ್ತಿದೆ. ಸೀಡರ್ಸ್-ಸಿನೈ ಪ್ರಕಾರ, ಹೆಚ್ಚಿನ ಅವಳಿ ಜೋಡಿಗಳು ಹುಡುಗರಾಗಿದ್ದು, ಮಕ್ಕಳು 2 ಪೌಂಡ್‌ಗಳಿಂದ 6 ಪೌಂಡ್‌ಗಳವರೆಗೆ ತೂಗುತ್ತಿದ್ದಾರೆ ನಾವು ಬಹಳಷ್ಟು ಅವಳಿ […]