ಕರುನಾಡ ಕಣ್ಮಣಿ ‘ಚಾರ್ಲಿ’ ಗೆ ಚಿತ್ತಾರ ಸ್ಟಾರ್ ಅವಾರ್ಡ್ಸ್ 2023 ಸ್ಪೆಷಲ್ ಅಪಿಯರೆಂಸ್ ಅವಾರ್ಡ್
ಕಿರಣ್ ರಾಜ್ ಕೆ ಚೊಚ್ಚಲ ನಿರ್ದೇಶನದ, ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಚಿತ್ರವು ಒಂದು ವರ್ಷ ಪೂರೈಸಿದ್ದು, ಚಾರ್ಲಿ ಪಾತ್ರದಲ್ಲಿ ಮಿಂಚಿದ್ದ ಲ್ಯಾಬ್ರಡಾರ್ ರಿಟ್ರೀವರ್ ‘ಚಾರ್ಲಿ’ ಗೆ ಚಿತ್ತಾರ ಸ್ಟಾರ್ ಅವಾರ್ಡ್ಸ್ 2023 ನಲ್ಲಿ ಸ್ಪೆಷಲ್ ಅಪಿಯರೆಂಸ್ ಪ್ರಶಸ್ತಿ ಲಭಿಸಿದೆ. ಈ ಬಗ್ಗೆ ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ರಕ್ಷಿತ್, ” ಒಂದು ವರ್ಷ ಕಳೆದಿದೆ, ಮತ್ತು ನನ್ನ ಸಹನಟಿ ಹೃದಯಗಳನ್ನು ಗೆಲ್ಲುವುದನ್ನು ಇನ್ನೂ ಕೂಡಾ ಮುಂದುವರೆಸಿದ್ದಾಳೆ. ನಮ್ಮ ಪ್ರೀತಿಯ ಪುಟ್ಟ ಚಾರ್ಲಿ ಚಿತ್ತಾರ ಸ್ಟಾರ್ […]
ಬಂಟ್ವಾಳ ತಾಲೂಕಿನ ಕಳ್ಳಿಗೆಯಲ್ಲಿ ಇಂದಿರಾ ಸೇವಾ ಕೇಂದ್ರ ಪ್ರಾರಂಭ
ಬಂಟ್ವಾಳ: ಕರ್ನಾಟಕ ಸರ್ಕಾರ ಘೋಷಿಸಿದ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಇಂದಿರಾ ಸೇವಾ ಕೇಂದ್ರವನ್ನು ಮಾಜಿ ಸಚಿವ ಬಿ. ರಮಾನಾಥ ರೈ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಚಂದ್ರಪ್ರಕಾಶ್ ಶೆಟ್ಟಿ, ಸುದೀಪ್ ಕುಮಾರ್ ಶೆಟ್ಟಿ ಮಾಣಿ, ಶಿವಪ್ರಸಾದ್ ಕನಪಾಡಿ ಅಧ್ಯಕ್ಷರು ವಲಯ ಕಾಂಗ್ರೆಸ್ ಕಳ್ಳಿಗೆ,ಮನೋಜ್ ಕನಪಾಡಿ ಪ್ರಧಾನ ಕಾರ್ಯದರ್ಶಿ ವಲಯ ಕಾಂಗ್ರೆಸ್ ಕಳ್ಳಿಗೆ, ರೋಷನ್ ರೈ ಅಧ್ಯಕ್ಷರು ಅಸಂಘಟಿತ ಕಾರ್ಮಿಕರ ಘಟಕ, ದಿವಾಕರ್ ಪಂಬದ ಬೆಟ್ಟು ಮಾಜಿ ಎಪಿಎಂಸಿ ಸದಸ್ಯರು,ಶ್ರೀಮತಿ ರತ್ನ ಪಂಚಾಯತ್ ಸದಸ್ಯರು,ಭಾಗೀರಥಿ ಪಂಚಾಯತ್ ಸದಸ್ಯರು, ಶ್ರೀಮತಿ […]
ಎಪಿಎಂಸಿ ಜಾಗ ಅಕ್ರಮ ಮಾರಾಟ: ಜೂನ್ 28 ರಂದು ಆದಿ ಉಡುಪಿ ಎಪಿಎಂಸಿ ಆವರಣದಲ್ಲಿ ಪ್ರತಿಭಟನೆ ಸಭೆ
ಉಡುಪಿ: ರೈತರು ಬೆಳೆದ ಬೆಲೆಗೆ ನ್ಯಾಯಯುತ ಬೆಲೆ ಸಿಗಲಿ ಎನ್ನುವ ಆಶಯದಿಂದ ಕೃಷಿ ಉತ್ಪನ್ನ ಮಾರುಕಟ್ಟೆಯ ವ್ಯವಸ್ಥೆ ಆದಿ ಉಡುಪಿಯಲ್ಲಿ ಮಾರುಕಟ್ಟೆ ಸಮಿತಿಯ ಮೂಲಕ ಮಾಡಲಾಗಿದ್ದು, ಸಮಿತಿ ರಚನೆ ಆಗದ ಸಂಧರ್ಭವನ್ನು ನೋಡಿ ಕೇವಲ ಅಧಿಕಾರಿಗಳು ಎಪಿಎಂಸಿ ಜಾಗವನ್ನು ಲೀಸ್ ಕಮ್ ಸೇಲ್ ಅಡಿಯಲ್ಲಿ ಅತೀ ಕಡಿಮೆ ದರದಲ್ಲಿ ಲಂಚ ಪಡೆದು ಮಾರಾಟ ಮಾಡಿದ್ದಾರೆ ಎನ್ನುವ ಆರೋಪವನ್ನು ಮಾಡಿರುವ ರೈತರು ಇದರ ವಿರುದ್ದ ಜೂನ್ 28 ರಂದು ಬೆಳಿಗ್ಗೆ 10.30 ಗಂಟೆಗೆ ಪ್ರತಿಭಟನೆ ಸಭೆ ನಡೆಸಲಿದ್ದಾರೆ ಎಂದು […]