ಅಮುಲ್ ಗರ್ಲ್ ಸೃಷ್ಠಿಕರ್ತ ಸಿಲ್ವೆಸ್ಟರ್ ದಕುನ್ಹಾ ಮುಂಬೈನಲ್ಲಿ ಮಂಗಳವಾರ ವಿಧಿವಶ

ಅಮುಲ್ ಗರ್ಲ್ ಸೃಷ್ಠಿಕರ್ತ ಹಾಗೂ ಅಮುಲ್ ಜಾಹೀರಾತುಗಳಲ್ಲಿ ಸುಮಾರು 6 ದಶಕಗಳ ಕಾಲ ಕಾರ್ಯ ನಿರ್ವಹಿಸಿದ ಸಿಲ್ವೆಸ್ಟರ್ ದಕುನ್ಹಾ ಅವರು ಮಂಗಳವಾರ ಮುಂಬೈನಲ್ಲಿ ವಿಧಿವಶರಾಗಿದ್ದಾರೆ.ಅಮುಲ್ ಗರ್ಲ್ ಸೃಷ್ಠಿಕರ್ತ ಸಿಲ್ವೆಸ್ಟರ್ ದಕುನ್ಹಾ ಅವರು ವಯೋಸಹಜವಾಗಿ ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದಾರೆ. ದೇಶದಾದ್ಯಂತ ಜನಪ್ರಿಯಳಾಗಿದ್ದ ಅಮುಲ್​ ಗರ್ಲ್ ​: ಅಮುಲ್ ಗರ್ಲ್ ಅನೇಕ ರಾಜಕೀಯ ಮತ್ತು ಸಾಮಾಜಿಕ ವಿಷಯಗಳ ಬಗ್ಗೆ ಹಾಸ್ಯಮಯವಾಗಿ ಜಾಹೀರಾತುಗಳ ಮೂಲಕ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಹಾಗಾಗಿ ಅಮುಲ್ ಗರ್ಲ್ ದೇಶದಾದ್ಯಂತ ಜನಪ್ರಿಯಳಾಗಿದ್ದರು. ಜಾಹೀರಾತು ಉದ್ಯಮದ ಅನುಭವಿ ಸಿಲ್ವೆಸ್ಟರ್ […]

ಸರ್ಕಾರಕ್ಕೆ ಹೈಕೋರ್ಟ್ ತರಾಟೆ ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಲಭ್ಯದ ಕೊರತೆ:

ಬೆಂಗಳೂರು: ಈ ರೀತಿಯ ಸೌಲಭ್ಯಗಳ ಕೊರತೆ ಇರುವ ಶಾಲೆಗಳಿಗೆ ಯಾವ ಪೋಷಕರು ತಾನೇ ಮಕ್ಕಳನ್ನು ಕಳುಹಿಸಲು ಮುಂದಾಗುತ್ತಾರೆ ಎಂದು ರಾಜ್ಯ ಹೈಕೋರ್ಟ್​​​ ಅಸಮಾಧಾನ ಹೊರಹಾಕಿದೆ. ರಾಜ್ಯದಲ್ಲಿ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಹಕ್ಕು ಕಾಯ್ದೆಯ (ಆರ್‌ಟಿಐ) ಮಾನದಂಡಗಳಿಗೆ ಅನುಗುಣವಾಗಿ ಶೌಚಾಲಯ ಸೇರಿದಂತೆ ಮೂಲಸೌಲಭ್ಯಗಳನ್ನು ಕಲ್ಪಿಸದ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಸರ್ಕಾರಿ ಶಾಲೆಗಳಲ್ಲಿ ಸೌಲಭ್ಯಗಳ ಕೊರತೆ ವಿಷಯವಾಗಿ ಹೈಕೋರ್ಟ್ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ‘ಶಾಲೆಯಿಂದ ಹೊರಗುಳಿದ ಮಕ್ಕಳು’ – ಈ ವಿಷಯಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ […]

ದೇಗುಲಕ್ಕೆ ತೆರಳುತ್ತಿದ್ದ 9 ಜನರ ದುರ್ಮರಣ ಉತ್ತರಾಖಂಡದಲ್ಲಿ ಕಂದಕಕ್ಕೆ ಬಿದ್ದ ಬೊಲೆರೋ

ಪಿಥೋರಗಢ (ಉತ್ತರಾಖಂಡ): “ಬಾಗೇಶ್ವರ ಜಿಲ್ಲೆಯ ಸಾಮಾ ಗ್ರಾಮದ ಒಟ್ಟು 11 ಜನರು ಕಾರಿನಲ್ಲಿ ಮುನ್ಸಿಯಾರಿ ಬ್ಲಾಕ್‌ನ ಹೊಕ್ರಾದಲ್ಲಿರುವ ಕೋಕಿಲಾ ದೇವಿ ದೇವಸ್ಥಾನಕ್ಕೆ ಪ್ರಯಾಣಿಸುತ್ತಿದ್ದರು. ಹೊಕ್ರಾ ಸಮೀಪ ಕಾರು ಕಂದಕಕ್ಕೆ ಬಿದ್ದಿದೆಬೊಲೆರೋ ಕಾರೊಂದು ಅಂದಾಜು 600 ಮೀಟರ್ ಆಳದ ಕಂದಕಕ್ಕೆ ಉರುಳಿ ಬಿದ್ದು ಒಂಬತ್ತು ಮಂದಿ ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರಾಖಂಡದ ಪಿಥೋರಗಢ ಜಿಲ್ಲೆಯಲ್ಲಿ ಇಂದು ನಡೆದಿದೆ.ಉತ್ತರಾಖಂಡದ ಪಿಥೋರಗಢ ಜಿಲ್ಲೆಯಲ್ಲಿ ಬೊಲೆರೋ ಕಾರೊಂದು ಕಂದಕಕ್ಕೆ ಬಿದ್ದ ಭಾರಿ ದುರಂತ ಸಂಭವಿಸಿದೆ. ಮೃತರೆಲ್ಲರೂ ಕೋಕಿಲಾ ದೇವಿ ದೇವಸ್ಥಾನಕ್ಕೆ […]

ದಕ್ಷಿಣ ಆಫ್ರಿಕಾದ ಈ ಓಟದಲ್ಲಿ ಮಾಧುರಿ ಸಾಧನೆ ಜಗತ್ತಿನ ಬಲು ಕಷ್ಟದ ಮ್ಯಾರಥಾನ್​ ಗೆದ್ದ ಆಂಧ್ರದ​ ಮಹಿಳೆ;

ಹೈದರಾಬಾದ್​: ಶಾಖಪಟ್ಟಣಂನ 46ವರ್ಷದ ಮಾಧುರಿ ಪಲ್ಲಿ ಕೂಡ ಒಬ್ಬರಾಗಿದ್ದಾರೆ. ತಮ್ಮ ಈ ಮ್ಯಾರಥಾನ್​​ ಪ್ರಯಾಣದ ಕುರಿತು ಅವರು ಈಟಿವಿ ಭಾರತ​​ ನೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ. ನೀವು ಅನೇಕ ಮ್ಯಾರಥಾನ್​ಗಳಲ್ಲಿ ಓಡಿರಬಹುದು. ಆದರೆ, ದಕ್ಷಿಣ ಅಫ್ರಿಕಾದ ಮ್ಯಾರಥಾನ್​​ ನೀವು ಅಂದುಕೊಂಡಷ್ಟು ಸುಲಭವಲ್ಲ. ಕಾರಣ, ಇಲ್ಲಿ ನೆತ್ತಿಯ ಮೇಲೆ ಸುಡುವ ಸೂರ್ಯ ಒಂದು ಕಡೆಯಾದರೆ, ಕೆಳಗೆ ಬಿಸಿಲಿಗೆ ಕಾದ ಕಲ್ಲುಗಳು ನಿಮ್ಮ ಹಾದಿಯನ್ನು ಕಠಿಣವಾಗಿಸುತ್ತವೆ. ಈ ಸವಾಲುಗಳ ನಡುವೆಯೂ ಈ ಜಗತ್ತಿನ ಹಳೆಯ ಕಾಮ್ರೇಡ್ಸ್​​​ ಮ್ಯಾರಥಾನ್​​ನಲ್ಲಿ ಸಾವಿರಾರು ಮಂದಿ ಭಾಗಿಯಾದರೂ […]

ಶೀತದ ನಾಡಲ್ಲಿ 34 ಡಿಗ್ರಿ ಸೆಲ್ಸಿಯಸ್ ಶ್ರೀನಗರದಲ್ಲಿ ದಾಖಲೆಯ ತಾಪಮಾನ ದಾಖಲು​​​​​​​​​​​​​​​​​.. ಉತ್ತರ ಭಾರತದಲ್ಲಿ ಬಿಸಿಗಾಳಿಯ ಅಬ್ಬರ

ಶ್ರೀನಗರ( ಜಮ್ಮು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದಲ್ಲೂ ಈ ಬಾರಿ ಬಿಸಿ ಗಾಳಿ ಅಬ್ಬರ ಜೋರಾದಂತೆ ಕಾಣುತ್ತಿದೆ. ಅತ್ತ ಉತ್ತರ ಪ್ರದೇಶ, ಬಿಹಾರ ಸೇರಿದಂತೆ ಉತ್ತರ ಭಾರತದ ರಾಜ್ಯಗಳಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ದಗೆ ಜಾಸ್ತಿ ಆಗುತ್ತಿದೆ. ಸದಾ ತಂಪನೆಯ ಹವಾಮಾನ ಇರುವ ಶ್ರೀನಗರದಲ್ಲಿ ಈ ಬಾರಿ ಇದೇ ಮೊದಲ ಬಾರಿಗೆ ಎಂಬಂತೆ ಈ ಋತುವಿನಲ್ಲಿ 34 ಡಿಗ್ರಿ ಸೆಲ್ಸಿಯಸ್​​​ಗೆ ತಾಪಮಾನ ಏರಿಕೆ ಆಗಿದೆ. ಅದು ಹೊರತು ಪಡಿಸಿದರೆ ನಿನ್ನೆ ಅಂದರೆ 21 ಜೂನ್​​ 2023 ರಂದು […]