ಎರಡನೇ ಮಾಸಿಕ ಉಚಿತ ಉನ್ನತಿ ಉದ್ಯೋಗ ಮೇಳದಲ್ಲಿ ಹಲವರಿಗೆ ಉದ್ಯೋಗ
ಉಡುಪಿ: ಕೌಶಲ್ಯ ಶಿಕ್ಷಣಕ್ಕೆ ಹಾಗೂ ಉದ್ಯೋಗಾಧಾರಿತ ತರಬೇತಿಗಳಿಗೆ ಪ್ರಸಿದ್ಧಿ ಪಡೆದಿರುವ ಉಡುಪಿಯ ಉನ್ನತಿ ಕೆರಿಯರ್ ಅಕಾಡೆಮಿಯು “ರಾಷ್ಟ್ರೀಯ ಯುವ ದಿವಸ”ದ ಅಂಗವಾಗಿ ಜನವರಿ 2023ರಿಂದ ಜನವರಿ 2024ರ ವರೆಗೆ ಪ್ರತಿ ತಿಂಗಳು ಉಚಿತ ಮಾಸಿಕ “ಉನ್ನತಿ ಉದ್ಯೋಗ ಮೇಳ”ಗಳನ್ನು ಪ್ರಾರಂಭಿಸಿದ್ದು, ಗುರುವಾರ ಎರಡನೇ ಮೇಳವು ಆಯೋಜನೆಗೊಂಡಿತ್ತು. ಮೇಳದಲ್ಲಿ ಜಿಲ್ಲೆಯ ಹಾಗೂ ರಾಜ್ಯದ ನೂರಾರು ಉದ್ಯೋಗಾಕಾಂಕ್ಷಿಗಳು ನೇರ ಹಾಗೂ ಆನ್ ಲೈನ್ ಮೂಲಕ ಸಂದರ್ಶನಕ್ಕೆ ಹಾಜರಾಗಿ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡರು. ಇಂಡಸ್ ಇಂಡ್ ಬ್ಯಾಂಕ್, ಮಣಿಪಾಲ್ ಟೆಕ್ನಾಲಜೀಸ್, […]
ಹೆಲಿಯೋಸ್-ಟೈಟನ್ ವರ್ಲ್ಡ್ ಎಕ್ಸ್‌ಕ್ಲೂಸಿವ್ ಶೋರೂಂ ಉದ್ಘಾಟನೆ: ಫೆ.12 ರವರೆಗೆ ವಾಚುಗಳ ಮೇಲೆ 10% ವಿಶೇಷ ರಿಯಾಯಿತಿ
ಉಡುಪಿ: ಇಲ್ಲಿನ ಕೆಎಂ ಮಾರ್ಗ ಮುಖ್ಯ ರಸ್ತೆಯಲ್ಲಿರುವ ಸಿಪಿಸಿ ಪ್ಲಾಜಾದಲ್ಲಿ ಹೆಲಿಯೋಸ್ -ಟೈಟನ್ ವರ್ಲ್ಡ್ ಎಕ್ಸ್‌ಕ್ಲೂಸಿವ್ ಶೋರೂಂನ ಉದ್ಘಾಟನಾ ಸಮಾರಂಭವು ಫೆ. 9 ಗುರುವಾರದಂದು ನಡೆಯಿತು. ಟೈಟನ್ ಕಂಪನಿ ಲಿಮಿಟೆಡ್ ಮತ್ತು ಉಡುಪಿಯ ಟೈಮ್ ಪ್ಯಾಲೇಸ್ ವತಿಯಿಂದ ನೂತನ ಎಕ್ಸ್ ಕ್ಲೂಸಿವ್ ಶೋ ರೂಂ ಅನ್ನು ಟಾಟಾ ಸನ್ಸ್ ಲಿಮಿಟೆಡ್ ನ ನಿರ್ದೇಶಕ ಭಾಸ್ಕರ್ ಭಟ್ ಉದ್ಘಾಟಿಸಿ ಮಾತನಾಡಿ, ಕಳೆದ 36 ವರ್ಷಗಳಿಂದ ಟೈಟನ್‌ನಲ್ಲಿ ವಾಚ್‌ಗಳ ಉದ್ಯಮದಲ್ಲಿ ನಿರತವಾಗಿದೆ. ಇಷ್ಟು ವರ್ಷಗಳಲ್ಲಿ ಮಾರುಕಟ್ಟೆಯಲ್ಲಿ ಸಕಾರಾತ್ಮಕ ಬದಲಾವಣೆ ನಡೆದಿದೆ. […]