ಮಹಾ ಮಾಯಾ ಭಜನಾ ಮಂಡಳಿ 15ನೇ ವಾರ್ಷಿಕೋತ್ಸವ: ವಿಶ್ರಾಂತಿಧಾಮ ಆಶ್ರಮದಲ್ಲಿ ಭಜನಾ ಕಾರ್ಯಕ್ರಮ
ಮಣಿಪಾಲ: ಮಾಯಾ ಕಾಮತ್ ಈಶ್ವರ ನಗರ ಮಣಿಪಾಲ ಇವರ ಸಂಯೋಜನೆಯಲ್ಲಿ ಮಹಾ ಮಾಯಾ ಭಜನೆ ಮಂಡಳಿಯ 15ನೇ ವಾರ್ಷಿಕೋತ್ಸವದ ಪ್ರಯುಕ್ತ ಸೋಮವಾರದಂದು ಸಂಜೆ 4 ಗಂಟೆಯಿಂದ 6ಗಂಟೆ ತನಕ ವಿಶ್ರಾಂತಿಧಾಮ ಆಶ್ರಮ ಆದರ್ಶ್ ನಗರ ಮಣಿಪಾಲದಲ್ಲಿ ಭಜನೆ ಕಾರ್ಯಕ್ರಮ ನಡೆಯಿತು. ಆಶ್ರಮದ ಪ್ರಮುಖರಾದ ಗಣಪತಿ ನಾಯಕ್ ಮಂಚಿ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ನಗರಸಭಾಧ್ಯಕ್ಷೆ ಸುಮಿತ್ರ ನಾಯಕ್, ರಾಷ್ಟ್ರಿಯ ಮಹಿಳಾ ಆಯೋಗ ಮಾಜಿ ಸದಸ್ಯೆ ಶ್ರೀಮತಿ ಶಾಮಲಾ ಕುಂದರ್ , ಈಶ್ವರ ನಗರ […]
ಶ್ರೀ ಲಕ್ಷ್ಮಿ ವೆಂಕಟೇಶ ದೇವಸ್ಥಾನದಲ್ಲಿ ದಿ. ರಾಘವೇಂದ್ರ ಭಟ್ ಜನ್ಮ ಶತಾಬ್ದಿ ಸಂಸ್ಮರಣೆ ಕಾರ್ಯಕ್ರಮ
ಉಡುಪಿ: ಶ್ರೀ ಲಕ್ಷ್ಮಿ ವೆಂಕಟೇಶ ದೇವಸ್ಥಾನದ ಪದ್ಮ ಸರೋವರದ ತಟದಲ್ಲಿ ನಿರ್ಮಿಸಿದ ವಿಶೇಷ ವೇದಿಕೆಯಲ್ಲಿ ಸೋಮವಾರ ಸಂಜೆ ಹಣತೆ ದೀಪಾಲಂಕಾರದೊಂದಿಗೆ ಮುಕ್ಕೋಟಿ ದ್ವಾದಶಿಯ ಶುಭ ಪರ್ವದಲ್ಲಿ ಗೌಡ ಸಾರಸ್ವತ ಯುವಕ ಮಂಡಳಿಯ ಸಂಯೋಜನೆಯಲ್ಲಿ ಶ್ರೀ ಕೃಷ್ಣ ಜ್ಯುವೆಲರಿ ಮಾರ್ಟ್, ಉಡುಪಿ ಇವರ ಪ್ರಾಯೋಜಕತ್ವದಲ್ಲಿ ದಿ| ರಾಘವೇಂದ್ರ ಭಟ್ ಉಡುಪಿ ಇವರ ಜನ್ಮ ಶತಾಬ್ದಿ ಸಂಸ್ಮರಣೆ ಕಾರ್ಯಕ್ರಮವು ಜರಗಿತು. ಮಹಾರಾಷ್ಟ್ರದ ಪ್ರಸಿದ್ಧ ಕಲಾವಿದರಾದ ಓಂ ಬೊಂಗಾನೆ ಇವರಿಂದ ಅಭಂಗವಾಣಿ ಕಾರ್ಯಕ್ರಮವು ಸೂರಜ್ ಗೊಂಧಲಿ ಹಾಗೂ ಶ್ರೀವತ್ಸ ಶರ್ಮಾ ಇವರ […]
ಕಲ್ಯಾಣಪುರ: ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಗರ ಭಜನೆ ಸಂಪನ್ನ
ಕಲ್ಯಾಣಪುರ: ಶ್ರೀ ವೆಂಕಟರಮಣ ದೇವಸ್ಥಾನ ಶ್ರೀ ಕ್ಷೇತ್ರ ಕಲ್ಯಾಣಪುರದಲ್ಲಿ 94ನೇ ಭಜನಾ ಸಪ್ತಾಹ ಅಂಗವಾಗಿ ನಗರ ಭಜನೆ ಶನಿವಾರ ಸಂಜೆ ದೇವಾಲಯದಿಂದ ಹೊರಟು ಮುಖ್ಯ ರಸ್ತೆಯಲ್ಲಿ ಸಾಗಿ ಸ್ವರ್ಣ ನದಿಗೆ ತೀರಕ್ಕೆ ತೆರಳಿ, ಅಲ್ಲಿಂದ ದೇವಾಲಯಕ್ಕೆ ಬಂದು ಸಂಪನ್ನಗೊಂಡಿತು. ಭಕ್ತರು ನೀಡಿದ ಫಲ ವಸ್ತುಗಳನ್ನು ದೇವರಿಗೆ ಅರ್ಪಿಸಿ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ದೇವಳದ ಆಡಳಿತ ಮೊಕ್ತೇಸರ ಅನಂತ ಪದ್ಮನಾಭ ಕಿಣಿ , ವಿನೋದ ಕಾಮತ್, ಡಾ. ಪಾಂಡುರಂಗ ಕಿಣಿ, ದೇವಳದ ಅರ್ಚಕ ಜಯದೇವ ಭಟ್, ಗಣಪತಿಭಟ್, […]
ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಎಜಿಎಂ ವಿಠಲ್ ವಾಸುದೇವ್ ನಾಯಕ್ ನಿಧನ
ಉಡುಪಿ: ತೆಂಕಪೇಟೆ ನಿವಾಸಿ ವಿಠಲ್ ವಾಸುದೇವ್ ನಾಯಕ್ (93 ವರ್ಷ) ಡಿ.6 ರಂದು ಬೆಂಗಳೂರಿನ ತಮ್ಮ ಸ್ವಗೃದಲ್ಲಿ ನಿಧನ ಹೊಂದಿದ್ದಾರೆ. ಇವರು ಲಾರ್ಡ್ ಕೃಷ್ಣ ಬ್ಯಾಂಕಿನ ಅಧ್ಯಕ್ಷರಾಗಿ ಮತ್ತು ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಎಜಿಎಂ ಆಗಿ ವಿವಿಧ ಕಡೆಗಳಲ್ಲಿ 40 ವರ್ಷ ಸೇವೆ ಸಲ್ಲಿಸಿದ್ದಾರೆ. ಇವರು ಪತ್ನಿ ಪುತ್ರನನ್ನು ಅಗಲಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಹಾ ಪರಿನಿರ್ವಾಣ ದಿನ ಆಚರಣೆ
ಉಡುಪಿ: ಭಾರತರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನದ ಅಂಗವಾಗಿ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಆವರಣದಲ್ಲಿನ ಅಂಬೇಡ್ಕರ್ ಅವರ ಪ್ರತಿಮಗೆ ಮಂಗಳವಾರ ಮಾಲಾರ್ಪಣೆ ಮಾಡಲಾಯಿತು. ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಎಸ್ಪಿ ಹಾಕೆ ಅಕ್ಷಯ್ ಮಚ್ಚಿಂದ್ರ, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಅನಿತಾ ಮಡ್ಲೂರು, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಪೇಗೌಡ, ಜಿ.ಪಂ. ಉಪ ಕಾರ್ಯದರ್ಶಿ ಕಿರಣ್ ಪೆಡ್ನೇಕರ್ ಹಾಗೂ ವಿವಿಧ ಇಲಾಖೆಗಳ […]