ಸಿ.ಎ ಅಂತಿಮ ಪರೀಕ್ಷೆಯಲ್ಲಿ ತ್ರಿಶಾ ವಿದ್ಯಾರ್ಥಿಗಳ ಸಾಧನೆ

ಉಡುಪಿ: ಹೊಸದಿಲ್ಲಿಯ ಲೆಕ್ಕಪರಿಶೋಧಕರ ಸಂಸ್ಥೆ (ಐಸಿಎಐ) ಜೂನ್ 2022ರಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ತ್ರಿಶಾ ಸಂಸ್ಥೆಯ ಸಿಪಿಟಿ ಮತ್ತು ಐಪಿಸಿಸಿ ತರಬೇತಿ ಪಡೆದ ವಿದ್ಯಾರ್ಥಿಗಳು ಪರೀಕ್ಷೆ ಉತ್ತೀರ್ಣರಾಗಿ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳ ವಿವರ: 1. ಉಡುಪಿಯ ಗುಜ್ಜಾಡಿ ಪ್ರದೀಪ್ ನಾಯಕ್. ಇವರು ಗುಜ್ಜಾಡಿ ಪ್ರಭಾಕರ ನರಸಿಂಹ ನಾಯಕ್ ಇವರ ಬಳಿ ಆರ್ಟಿಕಲ್ಶಿಪ್ ಪೂರೈಸಿದ್ದಾರೆ. ಇವರು ಮಾರ್ಪಳ್ಳಿಯ ಗುಜ್ಜಾಡಿ ವೈಕುಂಠ ನರಸಿಂಹ ನಾಯಕ್ ಮತ್ತು ರಾಧಿಕಾ ನಾಯಕ್ ದಂಪತಿಯ ಪುತ್ರರಾಗಿದ್ದಾರೆ. 2. ಮೂಡಬಿದಿರೆಯ ಅಶ್ವಿನೀ ಶೆಣೈ. ಪ್ರಸ್ತುತ […]