ನಿಟ್ಟೆ ಕಾಲೇಜಿನಲ್ಲಿ 21 ದಿನಗಳ ಯೋಗ ತರಬೇತಿ ಶಿಬಿರ: ಯೋಗ ಉತ್ಸವ
ನಿಟ್ಟೆ: ಯೋಗಾಭ್ಯಾಸವೆಂಬುದು ಪ್ರತಿಯೋವ೯ ಮಾನವನ ದೈಹಿಕ ಹಾಗೂ ಮಾನಸಿಕ ಆರೋಗ್ಯವೃದ್ಧಿಯಲ್ಲಿ ಬಹಳಷ್ಟು ಉಪಯುಕ್ತವಾದ ಅಂಶವಾಗಿದೆ ಎಂದು ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಳೂಣ್ಕರ್ ಅಭಿಪ್ರಾಯಪಟ್ಟರು. ನಿಟ್ಟೆ ತಾಂತ್ರಿಕ ಕಾಲೇಜು ಹಾಗೂ ನಿಟ್ಟೆ ಸಮೂಹ ವಿದ್ಯಾಸಂಸ್ಥೆಯ ವಿದ್ಯಾಥಿ೯ನಿಲಯದ ಸಹಯೋಗದಲ್ಲಿ ಕಾಲೇಜಿನ ಕ್ಯಾಂಪಸ್‌ನಲ್ಲಿ ಹಮ್ಮಿಕೊಳ್ಳಲಾಗಿರುವ 21 ದಿನಗಳ ಯೋಗ ತರಬೇತಿ ಶಿಬಿರ, ‘ಯೋಗ ಉತ್ಸವ’ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು. ಜೂ.21 ರಂದು ನಡೆಯಲಿರುವ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿರುವ ಈ ಶಿಬಿರದ ಪ್ರಯೋಜನವನ್ನು […]
ಜಮ್ಮು&ಕಾಶ್ಮೀರ: ಶೇಖ್ ನಗರಕ್ಕೆ ಶಿವನಗರ, ಅಂಫಲ್ಲಾ ಚೌಕ್ ಗೆ ಹನುಮಾನ್ ಚೌಕ್ ಎಂದು ಮರುನಾಮಕರಣ
ಜಮ್ಮು: ಜಮ್ಮು ಮುನ್ಸಿಪಲ್ ಕಾರ್ಪೊರೇಷನ್ (ಜೆಎಂಸಿ) ಮೇಯರ್ ಚಂದರ್ ಮೋಹನ್ ಗುಪ್ತಾ ಶನಿವಾರ (ಜೂನ್ 11) ದಂದು ಈ ಪ್ರದೇಶದಲ್ಲಿ ಎರಡು ಚೌಕ್‌ಗಳ ಹೆಸರನ್ನು ಬದಲಾಯಿಸುವ ನಿರ್ಣಯವನ್ನು ಜೆಎಂಸಿ ಅಂಗೀಕರಿಸಿದೆ ಎಂದು ತಿಳಿಸಿದ್ದಾರೆ. ಇತ್ತೀಚಿನ ನಿರ್ಣಯದ ಪ್ರಕಾರ, ಪ್ರಸುತ ಶೇಖ್ ನಗರವೆಂದು ಗುರುತಿಸಲಾಗುವ ಸ್ಥಳವನ್ನು ಶಿವನಗರ ಎಂದೂ ಮತ್ತು ಅಂಫಲ್ಲಾ ಚೌಕ್ ಅನ್ನು ಇನ್ನು ಮುಂದೆ ಹನುಮಾನ್ ಚೌಕ್ ಎಂದೂ ಕರೆಯಲಾಗುತ್ತದೆ. ಜಮ್ಮು ಮುನ್ಸಿಪಲ್ ಕಾರ್ಪೊರೇಷನ್ ಶೇಖ್ ನಗರವನ್ನು ಶಿವನಗರ ಮತ್ತು ಅಂಫಲ್ಲಾ ಚೌಕ್ ಅನ್ನು ಹನುಮಾನ್ […]
ಅಪರಾಧಿ ಮತ್ತು ಮಾಫಿಯಾಗಳ ಮೇಲಿನ ಬುಲ್ಡೋಜರ್ ಕಾರ್ಯಾಚರಣೆ ಮುಂದುವರಿಯಲಿದೆ: ಯೋಗಿ ಆದಿತ್ಯನಾಥ್
ಉತ್ತರಪ್ರದೇಶ: ಶುಕ್ರವಾರ ಜೂನ್ 10 ರಂದು ಉತ್ತರಪ್ರದೇಶಲ್ಲಿ ಭುಗಿಲೆದ್ದ ಪ್ರತಿಭಟನೆಯ ಹಿನ್ನಲೆಯಲ್ಲಿ, ಉತ್ತರಪ್ರದೇಶ ಸರಕಾರವು ದಂಡಂ ದಶಗುಣಂ ಭವೇತ್ ಎನ್ನುವ ನೀತಿಯನ್ನು ಅನುಸರಿಸಿದ್ದು, ಸಮಾಜದ ಶಾಂತಿ ಕದಡುವ ಸಮಾಜದ ಘಾತಕ ಶಕ್ತಿಗಳ ವಿರುದ್ದ ಸಮರ ಸಾರಿದೆ. ಜೂನ್ 10 ರಂದು ಶುಕ್ರವಾರದ ಪ್ರಾರ್ಥನೆಯ ನಂತರ ನಡೆದ ಪ್ರತಿಭಟನೆಗಳ ನಡುವೆ ಕಲ್ಲು ತೂರಾಟ ಮತ್ತು ಬೆಂಕಿ ಹಚ್ಚಿದ ಜನರನ್ನು ಗುರುತಿಸಲು ಮತ್ತು ಬಂಧಿಸಲು ಏಕಕಾಲದಲ್ಲಿ ನಡೆಸಿದ ದಾಳಿಯಲ್ಲಿ ರಾಜ್ಯದ ಏಳು ಜಿಲ್ಲೆಗಳಿಂದ ಸುಮಾರು 230 ಜನರನ್ನು ಬಂಧಿಸಲಾಗಿದೆ. ಹಿಂದಿನ […]