ಕಾರ್ಕಳ: ಜೋಡುರಸ್ತೆ ಪ್ರೈಮ್ ಮಾಲ್ ನಲ್ಲಿ ನೂತನ “ಪೂರ್ಣಿಮಾ ಲೈಫ್ ಸ್ಟೈಲ್” ಮಳಿಗೆ ಶುಭಾರಂಭ
ಕಾರ್ಕಳ: ಇಲ್ಲಿನ ಜೋಡುರಸ್ತೆಯ ಪ್ರೈಮ್ ಮಾಲ್ ನಲ್ಲಿ ಪೂರ್ಣಿಮಾ ಲೈಫ್ ಸ್ಟೈಲ್ ಮಳಿಗೆ ಗುರುವಾರ ಉದ್ಘಾಟನೆಗೊಂಡಿದೆ. ಮಳಿಗೆಯನ್ನು ಉದ್ಘಾಟಿಸಿ ಇಂಧನ ಸಚಿವ ಸುನೀಲ್ ಕುಮಾರ್ ಮಾತನಾಡಿ, ಪೂರ್ಣಿಮಾ ಸಮೂಹ ಸಂಸ್ಥೆಗೆ 72 ವರ್ಷಗಳ ಇತಿಹಾಸವಿದೆ. ಗ್ರಾಹಕರಿಗೆ ನೀಡಿದ ಸೇವೆಯ ಸತ್ಕಾರ್ಯದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಆ ಮೂಲಕ ಐದನೇ ಶಾಖೆ ಲೋಕಾರ್ಪಣೆಗೊಂಡಿದೆ. ಅಮೃತ ಮಹೋತ್ಸವ ಆಚರಿಸುವ ಸಂದರ್ಭ ಕಾರ್ಕಳದ ಜತೆಗೆ ಸುತ್ತಮುತ್ತಲ ಊರುಗಳಲ್ಲೂ ಈ ಸಂಸ್ಥೆಯ ವಿಸ್ತೃತ ಶಾಖೆಗಳು ತೆರೆದುಕೊಳ್ಳಲಿದೆ. ಸಂಸ್ಥೆಯ ಸಂಸ್ಥಾಪಕರಾದ ಪಾಂಡುರಂಗ ಪ್ರಭು […]
ರಾಜಕೀಯದಲ್ಲಿ ಧರ್ಮ, ಧರ್ಮದಲ್ಲಿ ರಾಜಕೀಯವಲ್ಲ: ಕೆ. ವಿಜಯ್ ಕೊಡವೂರು
ಉಡುಪಿ: ಕೊಡವೂರು ವಾರ್ಡ್ ನಲ್ಲಿ ಆಗುವ ಜನಪರ ಮಾದರಿ ಕಾರ್ಯವನ್ನು ಗಮನಿಸಿ ನಿಸ್ವಾರ್ಥವಾದ ಸೇವಾ ಕಾರ್ಯದಿಂದ ಜನಪ್ರತಿನಿಧಿಗಳಿಗೆ ಮಾದರಿಯಾಗಿದ್ದುಕೊಂಡು ಕೆಲಸ ಮಾಡುವಂತಹ ವಿಜಯ್ ಕೊಡವೂರು ಅವರನ್ನು ಏಕನಾಥೇಶ್ವರಿ ದೇವಸ್ಥಾನ ಬಾರ್ಕೂರು ಆಡಳಿತ ಮಂಡಳಿಯ ಪರವಾಗಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ವಿಜಯ್ ಕೊಡವೂರು ರಾಜಕೀಯದಲ್ಲಿ ಧರ್ಮವನ್ನು ಆಧಾರಿಸಿಕೊಂಡು ಜನರ ಸೇವೆ ಮಾಡುವಾಗ ನಾವು ದೇವರ ಪ್ರೀತಿಗೆ ಪಾತ್ರರಾಗುತ್ತಾವೆ ಈ ಅವಕಾಶ ಪೂರ್ವಜನ್ಮದ ಪುಣ್ಯ ಮತ್ತು ಕಾರ್ಯಕರ್ತರು ದುಡಿದ ಫಲ ಆದ್ದರಿಂದ ಈ ಅವಕಾಶವನ್ನು ನಾವು 100% ಧರ್ಮ […]
ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಮನೋಹರ್ ಕಲ್ಮಾಡಿ ನೇಮಕ: ಶಾಸಕ ರಘುಪತಿ ಭಟ್ ಅಭಿನಂದನೆ
ಉಡುಪಿ: ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಶ್ರೀ ಮನೋಹರ್ ಕಲ್ಮಾಡಿ, ಶ್ರೀನಿಧಿ, ಪಂದುಬೆಟ್ಟು ಅವರನ್ನು ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ 1987 ರ ಕಲಂ3(3) (ಎ.ಎಲ್.ಎಂ.) ರನ್ವಯ ಹಾಗೂ ನಿಯಮ 3(4) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಸರ್ಕಾರ ಮಾ10 ರಂದು ನೇಮಕ ಮಾಡಿ ಆದೇಶಿಸಿದೆ. ಶ್ರೀ ಪ್ರವೀಣ್ ಕುಮಾರ್ ಶೆಟ್ಟಿ, ಅಂಬಲಪಾಡಿ, ಶ್ರೀ ಕಿಶೋರ್ ಕುಮಾರ್ ಕುಂಜಿಬೆಟ್ಟು, ಶ್ರೀಮತಿ ಸುಮ ನಾಯಕ್ ಕುಂಜಿಬೆಟ್ಟು, ಶ್ರೀಮತಿ ಮಾಲತಿ ಸುಧಾಕರ್ ಹೂಡೆ, ಶ್ರೀ ಯೋಗೀಶ್ ಚಂದ್ರ ಅಂಬಲಪಾಡಿ ಇವರನ್ನು […]
ಬ್ರಹ್ಮಾವರ: ಮಾ.10ರಿಂದ 27ರ ವರೆಗೆ ಜನನಿ ಎಂಟರ್ ಪ್ರೈಸಸ್ ನಲ್ಲಿ “ಜನನಿ ಇಎಂಐ ಉತ್ಸವ”
ಬ್ರಹ್ಮಾವರ: ಬ್ರಹ್ಮಾವರದ ಜನನಿ ಎಂಟರ್ ಪ್ರೈಸಸ್ ನಲ್ಲಿ ಮಾರ್ಚ್ 10 ರಿಂದ 27ರವರೆಗೆ ಜನನಿ ಇಎಂಐ ಉತ್ಸವ ನಡೆಯಲಿದ್ದು, ಈ ಪ್ರಯುಕ್ತ ಗ್ರಾಹಕರಿಗೆ ಎಲೆಕ್ಟ್ರಾನಿಕ್ಸ್, ಫರ್ನಿಚರ್ ಖರೀದಿ ಮಾಡಲು ಒಂದು ದೊಡ್ಡ ಅವಕಾಶವನ್ನು ಕಲ್ಪಿಸಿದೆ. ಬಡ್ಡಿ ರಹಿತ, ಶುಲ್ಕ ರಹಿತ EMI ಆಫರ್: ಜನನಿಯಲ್ಲಿ ಎಲ್ಲಾ ವರ್ಗದ ಪೀಠೋಪಕರಣಗಳಗೆ ಇಎಂಐ ಆಫರ್ ನೀಡಲಾಗಿದೆ. ಎಲೆಕ್ಟ್ರಾನಿಕ್ಸ್, ಎಸಿ, ರೆಫ್ರಿಜರ್, ವಾಷಿಂಗ್ ಮೆಷಿನ್, ಟಿವಿ, ಹೋಮ್ ಥಿಯೇಟರ್, ಮೈಕ್ರೋ ಓವನ್‌ಗಳು, ಕೂಲರ್‌ಗಳು ವಾಟರ್ ಪ್ಯೂರಿಫೈಯರ್ ಮತ್ತು ವಾಟರ್ ಹೀಟರ್, ಇನ್ವರ್ಟರ್, […]