ಉಡುಪಿ ಪೂರ್ಣಪ್ರಜ್ಞ ಕಾಲೇಜು; ಸಮಾಜ ವಿಜ್ಞಾನಗಳ ಸಂಘದ ಚಟುವಟಿಕೆಗಳ ಉದ್ಘಾಟನೆ
ಉಡುಪಿ: ಸಮಾಜ ವಿಜ್ಞಾನಗಳು ಮೌಲ್ಯಾಧರಿತ ಜ್ಞಾನವನ್ನು ನೀಡುವುದರ ಜೊತೆಗೆ ಜೀವನದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಕರಿಸುತ್ತದೆ ಎಂದು ಮುಲ್ಕಿ ವಿಜಯ ಕಾಲೇಜಿನ ಪ್ರಾಂಶುಪಾಲೆ ಡಾ. ಶ್ರೀಮಣಿ ಹೇಳಿದರು. ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಸಮಾಜ ವಿಜ್ಞಾನ ಸಂಘದ 2021-22ನೇ ಸಾಲಿನ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು. ಇಂದಿನ ಸಮಾಜದಲ್ಲಿ ಸಮಾಜ ವಿಜ್ನಾನಗಳ ಪ್ರಸ್ತುತತೆ ಎಂಬ ವಿಷಯದ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾಲೇಜಿನ ಪ್ರಾಂಶುಪಾಲ ಡಾ. ರಾಘವೇಂದ್ರ ಎ ಮಾತನಾಡಿ, ಸಮಾಜ ವಿಜ್ಞಾನಗಳಿಂದ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ […]
ಗುಲ್ವಾಡಿ: ಹಾರೆಯಿಂದ ಹೊಡೆದು ಒಂದೇ ಕುಟುಂಬದ ನಾಲ್ವರ ಹತ್ಯೆಗೆ ಯತ್ನ; ದೂರು ದಾಖಲು
ಕುಂದಾಪುರ: ಹಾರೆಯಿಂದ ಹೊಡೆದು ಒಂದೇ ಕುಟುಂಬದ ನಾಲ್ವರನ್ನು ಕೊಲೆ ಮಾಡಲು ಯತ್ನಿಸಿದ ಘಟನೆ ಕುಂದಾಪುರ ತಾಲೂಕಿನ ಗುಲ್ವಾಡಿ ಗ್ರಾಮದ ಸೌಕೂರು ಎಂಬಲ್ಲಿ ನಡೆದಿದೆ. ಈ ಬಗ್ಗೆ ಗುಲ್ವಾಡಿ ಗ್ರಾಮದ ಸೌಕೂರು ವಿಶ್ವನಾಥ ಶೆಟ್ಟಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಜ.15ರಂದು ಬೆಳಿಗ್ಗೆ ವಿಶ್ವನಾಥ್ ಶೆಟ್ಟಿ ಅವರು ಹೆಂಡತಿ ಹಾಗೂ ಇಬ್ಬರು ಹೆಣ್ಣುಮಕ್ಕಳೊಂದಿಗೆ ಮನೆಯಲ್ಲಿರುವಾಗ ಮರಳು ತುಂಬಿದ ದೊಡ್ಡ ಲಾರಿಯೊಂದು ಅವರ ಜಾಗಕ್ಕೆ ಬಂದಿದ್ದು, ಅದನ್ನು ಪಿರ್ಯಾದಿದಾರರು ಪ್ರಶ್ನಿಸಿದ್ದಾರೆ. ಅಲ್ಲದೆ, ತಮ್ಮ ಜಾಗದಲ್ಲಿ ಲಾರಿ ಹೋಗಲು ಬಿಡುವುದಿಲ್ಲ ಎಂದು […]
ವಿದ್ಯಾಲಕ್ಷ್ಮಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ಗೆ ತಕ್ಷಣ ಬೇಕಾಗಿದ್ದಾರೆ:ಈಗಲೇ apply ಮಾಡಿ
ಉಡುಪಿ: ಬ್ರಹ್ಮಾವರದ ವಿದ್ಯಾಲಕ್ಷ್ಮಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ನಲ್ಲಿ ಕೆಲವೊಂದು ಹುದ್ದೆಯ ನೇಮಕಾತಿ ನಡೆಯುತ್ತಿದ್ದು ತಕ್ಷಣ ಅಭ್ಯರ್ಥಿಗಳು ಬೇಕಾಗಿದ್ದಾರೆ. ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ ಹುದ್ದೆಗಳು: 1) ಮಾರ್ಕೆಟಿಂಗ್ ಮ್ಯಾನೇಜರ್ (MarketingManager) (MBA)M.Com/MSW- ಫ್ರೆಶರ್ಸ್ ಅರ್ಜಿಸಲ್ಲಿಸಬಹುದು). 2) MCA/M.Sc ಕಂಪ್ಯೂಟರ್ ಸೈನ್ಸ್ (Computer Science). (ಡಿಗ್ರಿ ಕಾಲೇಜಿನಲ್ಲಿ ಕನಿಷ್ಠ 2 ವರ್ಷಗಳ ಬೋಧನಾ ಅನುಭವ). 3) ಆಫೀಸ್ ಕ್ಲರ್ಕ್ (Office Clerk). (ಪದವಿ ಕಾಲೇಜಿನಲ್ಲಿ 2 ವರ್ಷಗಳ ಅನುಭವದೊಂದಿಗೆ ಯಾವುದೇ ಪದವಿ) 4) ಕಾಲೇಜು ಅಭಿವೃದ್ಧಿ ಕಛೇರಿ(College […]