ದೇಶಾಭಿಮಾನದ ಕಿಚ್ಚು ಮನೆ ಮನೆಗಳಲ್ಲಿ ಆರಂಭವಾಗಬೇಕು: ವಿಜಯ ಕೊಡವೂರು

ಕೊಡವೂರು: ದೇಶಾಭಿಮಾನದ ಕಿಚ್ಚು ಮನೆ ಮನೆಗಳಲ್ಲಿ ಆರಂಭವಾಗಿ ಮನೆಯ ಮಕ್ಕಳಲ್ಲಿ ಜಾಗೃತಿ ಮೂಡಿದರೆ ಮಾತ್ರ ಸಂಗೊಳ್ಳಿ ರಾಯಣ್ಣನಂತಹ ನಿಜ ದೇಶಭಕ್ತರ ಯಶೋಗಾಥೆ ಮನವನ್ನು ಮುಟ್ಟುತ್ತದೆ.ನಮ್ಮ ಸಂಸ್ಕ್ರತಿ, ನಮ್ಮ ಆಚಾರ ವಿಚಾರ ಪದ್ಧತಿ ಇವೆಲ್ಲವನ್ನೂ ಮೊದಲು ನಮ್ಮ ನಮ್ಮ ಮನೆಗಳಲ್ಲಿ‌ ಉಳಿಸುವ ಕೆಲಸ ಆಗಬೇಕು. ಆಗ ನಾವು ಉದ್ಧಾರ ಆಗುತ್ತೇವೆ ಹಾಗೆಯೇ , ದೇಶ ಉದ್ಧಾರ ಆಗುತ್ತದೆ ಎಂದು ನಗರ ಸಭಾ ಸದಸ್ಯ ಕೆ.ವಿಜಯ ಕೊಡವೂರು ಅಭಿಪ್ರಾಯಪಟ್ಟರು. ಸಂಗೊಳ್ಳಿ ರಾಯಣ್ಣ ಅಭಿಮಾನಿ‌ ಬಳಗ, ಉಡುಪಿ‌ ಜಿಲ್ಲೆ ತಮ್ಮ ಕೇಂದ್ರ […]