ಜಸ್ಟ್ ₹10 ರೂ.ಗೆ 40ಕಿ.ಮೀ ಚಲಿಸುವ ಬೈಕ್: ವಿದ್ಯಾರ್ಥಿಯಿಂದ ಹೊಸ ಆವಿಷ್ಕಾರ
ಮಡಿಕೇರಿ: ಇಂಧನ ಬೆಲೆ ಗಗನಕ್ಕೇರಿದ್ದು, ವಾಹನದಲ್ಲಿ ಓಡಾಡಲು ಜನರು ಹಿಂದೆ ಮುಂದೆ ನೋಡುವ ಪರಿಸ್ಥಿತಿ ಎದುರಾಗಿದೆ. ಆದ್ರೆ, ಈ ಕಷ್ಟಕಾಲದಲ್ಲಿ ವಿದ್ಯಾರ್ಥಿಯೊಬ್ಬ ಬ್ಯಾಟರಿಯಿಂದ ಚಲಿಸುವ ಬೈಕ್ ವೊಂದನ್ನು ಆವಿಷ್ಕಾರಿಸಿದ್ದು, ವಿದ್ಯಾರ್ಥಿಯ ಈ ಪ್ರಯೋಗ ವಾಹನ ಸವಾರರಲ್ಲಿ ಹೊಸ ಆಶಾಕಿರಣ ಮೂಡಿಸಿದೆ. ಇಲ್ಲಿ ನೀವು ನೋಡುತ್ತಿರುವ ಬೈಕ್‍ಗೆ ಚಲಿಸಲು ಪೆಟ್ರೋಲ್ ಬೇಕಿಲ್ಲ. ಪೆಟ್ರೋಲ್ ಇಲ್ಲದೆ ಬೈಕ್ ಓಡುತ್ತಾ ಅಂತಾ ನೀವು ಪ್ರಶ್ನೆ ಕೇಳ್ಬಹುದು. ಆದ್ರೆ ಈ ಸುಝುಕಿ ಸಮುರಯಿ ಬೈಕ್ ಓಡ್ತಿರೋದು ಬ್ಯಾಟರಿ ಪವರ್ನಿಂದ. ಈ ಥರ ಬ್ಯಾಟರಿಯಿಂದ […]