ಕಹಿ ಕ್ಷಣಗಳನ್ನು ನುಂಗಿಬಿಡೋಣ, ಖುಷಿಯ ಕ್ಷಣವನ್ನು ಚಾಕ್ಲೇಟ್ ನಂತೆ ಚಪ್ಪರಿಸೋಣ: ಗೌತಮಿ ಬರೆದ ಬರಹ
ಗೌತಮಿ ಕಾಮತ್ , ಬಿ.ಎ ಪತ್ರಿಕೋದ್ಯಮ ವಿಭಾಗ, ಎಂ.ಪಿ.ಎಂ.ಕಾಲೇಜು ಕಾರ್ಕಳ ಅದೃಷ್ಟ ಇದ್ದಾಗ ಮುಟ್ಟಿದ್ದೆಲ್ಲ ಚಿನ್ನ ಅಂತಾರೆ. ಆದರೆ ಶ್ರಮಪಡದೇ ಬಿತ್ತಿದ ಬೀಜ ಎಂದೂ ಅನ್ನ ಆಗುವುದಿಲ್ಲ. ನಾವು ಜೀವನದಲ್ಲಿ ಎಷ್ಟೇ ಸಾಧನೆ ಮಾಡಿ ಎತ್ತರಕ್ಕೆ ಬೆಳೆದರೂ ಆ ಅನ್ನವನ್ನು ತಿನ್ನಲು ತಲೆಬಾಗಲೇಬೇಕು. ಅದೇ ರೀತಿ ಜೀವನದ ಪಯಣದಲ್ಲಿ ಅನೇಕ ದಾರಿಗಳು ಸುಂದರವಾಗಿಯೇ ಕಾಣಬಹುದು, ಆದರೆ ನಾವು ನಮ್ಮ ಗುರಿಯ ಬಗ್ಗೆ ಯೋಚಿಸಬೇಕು. ಆ ಗುರಿ ಸುಂದರವಾಗಿದ್ದರೆ ಗುರಿ ಸಾಧಿಸುವ ಆ ದಾರಿಯನ್ನೂ ಸುಂದರಗೊಳಿಸೋದು ಹೇಗೆ ಅಂತ […]
ಉಗುರಿನ ಬಗ್ಗೆ ನಿರ್ಲಕ್ಷ ಮಾಡ್ಬೇಡಿ: ಚೆಂದದ ಉಗುರಿಗೆ ಒಂದಿಷ್ಟು ಟಿಪ್ಸ್ ಗಳು
ಕೈ-ಕಾಲಿನ ಬೆರಳುಗಳ ಸೌಂದರ್ಯ ಹೆಚ್ಚಿಸುವುದೇ ಉಗುರುಗಳು. ಅಂತದ್ರಲ್ಲಿ ಉಗುರಿನ ಬಗ್ಗೆ ಕಾಳಜಿಯನ್ನು ವಹಿಸದವರು ಯಾರಿದ್ದಾರೆ ಹೇಳಿ.ಸ್ತ್ರೀಯರಿಗಂತೂ ತಮ್ಮ ಉಗುರುಗಳು ಹೆಚ್ಚು ಆಕರ್ಷಕ, ಸುಂದರವಾಗಿ ಕಾಣಬೇಕೆಂಬ ಆಸೆ ಜಾಸ್ತಿ ಇರುತ್ತದೆ. ಈಗಿನ ಜೀವನ ಶೈಲಿ ಹಾಗೂ ಕೆಲಸಗಳ ನಡುವೆ ಉಗುರಿನ ಆರೈಕೆ ಮತ್ತು ಸ್ವಚ್ಛತೆಯನ್ನು ಕಾಪಾಡುವುದು ಬಹಳ ಕಷ್ಟದ ವಿಷಯ. ಉಗುರನ್ನು ಕೇವಲ ಸುಂದರವಾಗಿಡುವುದಲ್ಲ, ಸುಂದರವಾಗಿಡುವುದರ ಜೊತೆಗೆ ಉಗುರಿನ ಸ್ವಚ್ಛತೆಯು ಬಹಳ ಮುಖ್ಯ. ಉಗುರು ಸ್ವಚ್ಛವಾಗಿದ್ದಷ್ಟು ನಮ್ಮ ಆರೋಗ್ಯ ಕೂಡಾ ಹೆಚ್ಚು ಹದಗೆಡುವುದಿಲ್ಲ. ಉಗುರಿನ ಸಂದಿಗಳಲ್ಲಿ ಉಳಿಯುವ ಕೊಳೆ […]
ಜನರ ಅನಾವಶ್ಯಕ ಓಡಾಟ ನಿಯಂತ್ರಣಕ್ಕೆ ಇನ್ನಷ್ಟು ಬಿಗಿ ಕ್ರಮ: ಸಚಿವ ಬೊಮ್ಮಾಯಿ
ಬೆಂಗಳೂರು: ಲಾಕ್ ಡೌನ್ ನಿಯಮಗಳನ್ನು ಜನರು ಸರಿಯಾಗಿ ಪಾಲಿಸುತ್ತಿಲ್ಲ. ಹೀಗಾಗಿ ಮತ್ತಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಗ್ರಾಮಾಂತರ ಪ್ರದೇಶದಲ್ಲಿ ಕೋವಿಡ್ ವ್ಯಾಪಕವಾಗಿ ಹಬ್ಬುತ್ತಿದೆ. ಜನ ಅನವಶ್ಯಕವಾಗಿ ಮನೆಯಿಂದ ಹೊರಗಡೆ ಬರುತ್ತಿದ್ದಾರೆ. ಆದ್ದರಿಂದ ವಾಹನಗಳನ್ನು ಜಪ್ತಿ ಮಾಡುವ ಕಾರ್ಯಾಚರಣೆಯನ್ನು ಮತ್ತಷ್ಟು ಕಠಿಣವಾಗಿ ಜಾರಿಗೊಳಿಸಲಾಗುವುದು ಎಂದರು.
ಸಹಕಾರ ಸಾರಿಗೆ ಸಂಸ್ಥೆಗೆ ಬೀಗ: 200ಕ್ಕೂ ಅಧಿಕ ಕಾರ್ಮಿಕರ ಬದುಕು ಅತಂತ್ರ.!
ಚಿಕ್ಕಮಗಳೂರು: ಮಲೆನಾಡಿನ ಜನರ ಸಂಪರ್ಕ ಕೊಂಡಿಯಾಗಿದ್ದ ಸಹಕಾರ ಸಾರಿಗೆ ಸಂಸ್ಥೆಗೆ ಬೀಗ ಬಿದ್ದಿದ್ದು, ಹೀಗಾಗಿ ಸಹಕಾರ ಸಾರಿಗೆ ತನ್ನ ಸಂಚಾರವನ್ನು ಶಾಶ್ವತವಾಗಿ ನಿಲ್ಲಿಸಿದೆ. ಜಿಲ್ಲಾಧಿಕಾರಿಯವರ ಆದೇಶದಂತೆ ಸಂಸ್ಥೆಗೆ ಬೀಗ ಹಾಕಲಾಗಿದೆ. ಕಾರಣ ಏನು?. ಶ್ರೀರಾಮ್ ಟ್ರಾನ್ಸ್ ಪೋರ್ಟ್ ನಿಂದ ಸಹಕಾರ ಸಾರಿಗೆ ₹1.10 ಕೋಟಿ ಸಾಲ ಪಡೆದುಕೊಂಡಿತ್ತು. ಆದರೆ 72 ಬಸ್ ಗಳನ್ನು ಹೊಂದಿದ್ದ ಸಹಕಾರ ಸಾರಿಗೆ ಸಂಸ್ಥೆ ನಷ್ಟಕ್ಕೆ ಸಿಲುಕಿತ್ತು. ಬಡ್ಡಿ ಸೇರಿ ₹1.31ಕೋಟಿ ಹಣವನ್ನು ಶ್ರೀರಾಮ್ ಸಂಸ್ಥೆಗೆ ಕಟ್ಟಬೇಕಿತ್ತು. ಆದರೆ ಸಹಕಾರ ಸಾರಿಗೆ ಸಂಸ್ಥೆಗೆ […]
ಮೂಡಬಿದ್ರೆ ಜವಳಿ ಉದ್ಯಮಿಯ ಈ ವಿಡಿಯೋ ವೈರಲ್: ಏನಿದೆ ವಿಡಿಯೋದಲ್ಲಿ ಒಮ್ಮೆ ನೋಡಿ
ಮೂಡಬಿದ್ರೆ:ಜವಳಿ ಉದ್ಯಮಿಯೊಬ್ಬರು ಲಾಕ್ ಡೌನ್ ಮತ್ತು ಜವಳಿ ವ್ಯಾಪಾರಸ್ಥರಿಗೆ ಆಗುತ್ತಿರುವ ನಷ್ಟದ ಕುರಿತು ಮಾತಾಡಿದ ವಿಡಿಯೋ ಒಂದು ಜಾಲತಾಣದಲ್ಲಿ ವೈರಲ್ ಆಗಿದೆ ಆ ವಿಡಿಯೋದಲ್ಲಿ ಏನಿದೆ ಒಮ್ಮೆ ನೋಡಿ ವಿಡಿಯೋ