ಮಲ್ಪೆ ಬೀಚ್ ಉತ್ಸವಕ್ಕೆ ವೈಭವದ ಚಾಲನೆ
ಉಡುಪಿ : ಮಲ್ಪೆ ಬೀಚ್ ನಂತೆ ಜಿಲ್ಲೆಯ ಇತರೆ ಬೀಚ್ ಗಳನ್ನು ಅತ್ಯುತ್ತಮವಾಗಿ ಅಭಿವೃದ್ಧಿಪಡಿಸಿ, ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವ ಮೂಲಕ, ಜಿಲ್ಲೆಯ ಪ್ರವಾಸೋದ್ಯಮವನು ಇನ್ನಷ್ಟು ಅಭಿವೃದಿಗೊಳಿಸಲು ಪ್ರಯತ್ನಿಸಲಾಗುವುದು ಎಂದು ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ. ಅವರು ಶನಿವಾರ, ಮಲ್ಪೆ ಬೀಚ್ ನಲ್ಲಿ, ಜಿಲ್ಲಾಡಳಿತ ಉಡುಪಿ, ಮಲ್ಪೆ ಅಭಿವೃದ್ದಿ ಸಮಿತಿ, ಪ್ರವಾಸೋಧ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ನಗರಸಭೆ, ಯುವ ಸಬಲೀಖರಣ ಮತ್ತು ಕ್ರೀಡಾ ಇಲಖೆ, ನಿರ್ಮಿತಿ ಕೆಂದ್ರ, ಪಶುಪಾಲನ ಇಲಖೆ, ಕರಾವಳಿ ಪ್ರವಾಸೋಧ್ಯಮ ಸಂಘಟನೆ ಹಾಗೂ […]
ಅಖಿಲ ಭಾರತ ಅಂತರ್ ವಿವಿ ಬಾಲ್ ಬ್ಯಾಡ್ಮಿಂಟನ್ ಚ್ಯಾಂಪಿಯನ್‌ಷಿಪ್:ಮಂಗಳೂರು ವಿವಿ ಸೆಮಿಪೈನಲ್ ಲೀಗ್ ಹಂತಕ್ಕೆ
ಮೂಡಬಿದ್ರೆ:ಅಖಿಲ ಭಾರತಅಂತರ್ ವಿವಿ ಬಾಲ್ ಬ್ಯಾಡ್ಮಿಂಟನ್ ಚ್ಯಾಂಪಿಯನ್‌ಷಿಪ್‌ನಲ್ಲಿ ಮಂಗಳೂರು ವಿವಿಯ ಪುರುಷರ ತಂಡ ಸತತ ೮ನೇ ಬಾರಿಗೆ ಸೆಮಿ ಪೈನಲ್‌ಲೀಗ್ ಹಂತಕ್ಕೆ ಅರ್ಹತೆಯನ್ನು ಪಡೆದಿದೆ. ಮಂಗಳೂರು ವಿವಿಯ ಜತೆಗೆ ವಿಶಾಖಪಟ್ಟಣಂನ ಆಂಧ್ರ ವಿವಿ, ಚೆನ್ನೈನ ಯುನಿವರ್ಸಿಟಿ ಆಫ್ ಮದ್ರಾಸ್, ತಮಿಳುನಾಡಿನ ಎಸ್.ಆರ್.ಎಮ್‌ಯುನಿವರ್ಸಿಟಿ ಆಫ್ ಸೈನ್ಸ್ ಆಂಡ್ ಟೆಕ್ನಾಲಜಿ ಸೆಮಿಪೈನಲ್ ಲೀಗ್ ಹಂತಕ್ಕೆ ಅರ್ಹತೆ ಪಡೆದ ಇತರ ತಂಡಗಳು. ಮೂರನೇ ದಿನ ನಡೆದ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಮಂಗಳೂರು ವಿವಿಯು ಭಾರತಿದಾಸನ್ ವಿವಿಯನ್ನು ೩೫-೨೫, ೩೩-೩೫,೩೫-೧೬ ಅಂಕಗಳಿಂದ ಸೋಲಿಸಿದೆ. […]
ಆಳ್ವಾಸ್ ಶುಶ್ರೂಷ ಮಹಾವಿದ್ಯಾಲಯದ ದುನಿಯಾ ವಿನೋದ್ ಜಾನ್‌ಗೆ ರ್‍ಯಾಂಕ್
ಮೂಡುಬಿದಿರೆ: ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದವರು ಸೆಪ್ಟೆಂಬರ್ ೨೦೧೯ರಂದು ನಡೆಸಿದ ಶುಶ್ರೂಷ ಪರೀಕ್ಷೆಯಲ್ಲಿ ಆಳ್ವಾಸ್ ಶುಶ್ರೂಷ ಮಹಾವಿದ್ಯಾಲಯದ ಅಂತಿಮ ವರ್ಷದ ಬೇಸಿಕ್ ಬಿ.ಎಸ್ಸಿ ನರ್ಸಿಂಗ್‌ನ ವಿದ್ಯಾರ್ಥಿನಿಯಾದ ದುನಿಯಾ ವಿನೋದ್ ಜಾನ್‌ರವರು ವಿಶ್ವವಿದ್ಯಾನಿಲಯಕ್ಕೆ ಒಂಬತ್ತನೇ ರ್‍ಯಾಂಕ್ ಹಾಗೂ ಎರಡು ವಿಷಯವಾರು ಪರೀಕ್ಷೆಯಲ್ಲಿ ಎಂಟನೇ ರ್‍ಯಾಂಕ್ ಪಡೆದಿರುತ್ತಾರೆ. ಇತರೆ ವಿಷಯವಾರು ಪರೀಕ್ಷೆಯಲ್ಲಿ ಜಿನ್ಸಿ ರೋಸ್‌ಇಸಾಕ್ ಮೂರನೇ, ಐದನೇ, ಏಳನೇ, ಎಂಟನೇ ಹಾಗೂ ಒಂಬತ್ತನೇ ರ್‍ಯಾಂಕ್, ಜೀನಾ ನೆಲ್ಸನ್ ಎಂಟನೇ ಹಾಗೂ ಹತ್ತನೇ ರ್‍ಯಾಂಕ್, ಉಮಾವತಿ ಆರನೇ, ಏಳನೇ ಹಾಗೂ ಹತ್ತನೇ ರ್‍ಯಾಂಕ್, […]
ಮೂಡುಗಿಳಿಯಾರು: ಯೋಗ ಮತ್ತು ಪ್ರಕೃತಿ ಚಿಕಿತ್ಸೆ (ಸರ್ವಕ್ಷೇಮ) ಆಸ್ಪತ್ರೆಗೆ ಚಾಲನೆ
ಕುಂದಾಪುರ: ಸಾಕಷ್ಟು ವರ್ಷಗಳ ಹಿಂದೆ ಭಾರತೀಯ ವೈದ್ಯಕೀಯ ಪದ್ದತಿಯಲ್ಲಿ ಆಯುರ್ವೇದ ಹಾಗೂ ಪ್ರಾಕೃತಿಕ ಚಿಕಿತ್ಸೆ ಎಂದರೆ ಮೂಗು ಮುರಿಯುತ್ತಿದ್ದವರೆ ಹೆಚ್ಚು. ಆದರೆ ಇಂದು ವಿಶ್ವದಲ್ಲೇ ಆಯುರ್ವೇದ ಹಾಗೂ ಪ್ರಕೃತಿ ಚಿಕಿತ್ಸೆಗೆ ಗೌರವ ದೊರೆತಿದೆ. ಪ್ರಧಾನಿ ನರೇಂದ್ರ ಮೋದಿಯವರು ಯೋಗವನ್ನು ವಿಶ್ವಾದ್ಯಂತ ಪ್ರಚಾರ ಮಾಡಿ ಯೋಗಕ್ಕೆ ಇನ್ನಷ್ಟು ಗೌರವವನ್ನು ತಂದುಕೊಟ್ಟಿದ್ದಾರೆ ಎಂದು ಪರಮಪೂಜ್ಯ ಪದ್ಮವಿಭೂಷಣ ರಾಜರ್ಷಿ ಡಾ. ಡಿ.ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಶನಿವಾರ ಇಲ್ಲಿನ ಮೂಡುಗಿಳಿಯಾರಿನಲ್ಲಿ ಸುಮಾರು ೨೦ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡ ಸರ್ವಕ್ಷೇಮ ಆಸ್ಪತ್ರೆ […]