ಕಾರ್ಕಳ: ಬಿ. ಸದಾಶಿವ ಆಚಾರ್ಯ ಮೆಮೊರಿಯಲ್ ಚಾರಿಟೇಬಲ್ ಟ್ರಸ್ಟ್: ವಿದ್ಯಾರ್ಥಿ ವೇತನ ವಿತರಣೆ
ಕಾರ್ಕಳ: ಬಿ. ಸದಾಶಿವ ಆಚಾರ್ಯ ಮೆಮೊರಿಯಲ್ ಚಾರಿಟೇಬಲ್ ಟ್ರಸ್ಟ್ ಕಾರ್ಕಳ ವತಿಯಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿಶ್ವ ಬ್ರಾಹ್ಮಣ ಸಮಾಜದ, ಡಿಪ್ಲೋಮ, ಬಿ.ಇ. ಸ್ನಾತಕೋತ್ತರ ಮತ್ತು ಬಿ.ಎ.ಎಂ.ಎಸ್. ಕಲಿಯುತ್ತಿರುವ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಸಮಾರಂಭವು ಗಂಗಮ್ಮ ಟವರ್ಸ್ ನಲ್ಲಿ ಜರಗಿತು ಟ್ರಸ್ಟ್‌ನ ಕಾರ್ಯದರ್ಶಿ ಮತ್ತು ಅಧ್ಯಕ್ಷರಾದ ಬಿ. ಪ್ರಕಾಶ ಆಚಾರ್ಯ ಮತ್ತು ಬಿ. ಸತೀಶ್ ಆಚಾರ್ಯ ವಿದ್ಯಾರ್ಥಿ ವೇತನವನ್ನು ನೀಡಿ ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ಪಿ. ವಸಂತ ಆಚಾರ್ಯ ಶುಭ ಹಾರೈಸಿದರು. […]
ಅರಣ್ಯ ಇಲಾಖೆಯಲ್ಲಿ ಪದನ್ನೋತಿ ಹೊಂದದೆ ನಿವೃತ್ತಿ; ಬೇಸರದ ಸಂಗತಿ:ಪ್ರಕಾಶ್ ಎಸ್. ನೆಟಾಲ್ಕರ್
ಉಡುಪಿ: ಅರಣ್ಯ ಇಲಾಖೆಯಲ್ಲಿ ಪದೋನ್ನತಿ ಹೊಂದುವ ಅರ್ಹತೆ ಇದ್ದರೂ ಅವರಿಗೆ ಸರಿಯಾದ ಸಮಯಕ್ಕೆ ಪದೋನ್ನತಿ ಸಿಗದೆ ನಿವೃತ್ತಿ ಆಗುತ್ತಿದ್ದಾರೆ. ಇದು ತುಂಬಾ ಬೇಸರದ ಸಂಗತಿ ಆಗಿದೆ ಎಂದು ಮಂಗಳೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ಎಸ್. ನೆಟಾಲ್ಕರ್ ಹೇಳಿದರು. ಕರ್ನಾಟಕ ರಾಜ್ಯ ಅರಣ್ಯ ರಕ್ಷಕ ಮತ್ತು ವೀಕ್ಷಕರ ಸಂಘದ ವತಿಯಿಂದ ಉಡುಪಿ ಕಿದಿಯೂರು ಹೊಟೇಲ್‌ನ ಮಾಧವ ಕೃಷ್ಣ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ಕಾನೂನು ಮಾಹಿತಿ ಕಾರ್ಯಾಗಾರ, ಹೊಸ ವರ್ಷದ ಡೈರಿ ಬಿಡುಗಡೆ, ನಿವೃತ್ತ ಅರಣ್ಯ ರಕ್ಷಕರು ಮತ್ತು […]