ಸಂಗೀತ-ಸಾಹಿತ್ಯದ ಅಧ್ಯಯನದಿಂದ ಸಾಧನೆಯ ಗುರಿಮುಟ್ಟಲು ಸಾಧ್ಯ: ವಾಸುದೇವ ಭಟ್

ಉಡುಪಿ: ಸಂಗೀತ ಮತ್ತು ಸಾಹಿತ್ಯವನ್ನು ಏಕಾಗ್ರತೆಯಿಂದ ಹೆಚ್ಚು ಕ್ರಿಯಾಶೀಲರಾಗಿ ಅಭ್ಯಾಸ ಮಾಡುವುದರಿಂದ ಜೀವನದಲ್ಲಿ ಸಾಧನೆಯ ಗುರಿ ಮುಟ್ಟಬಹುದು ಎಂದು ಸಂಗೀತ ವಿದ್ವಾಂಸ ಉಡುಪಿ ನಾದ ವೈಭವಂನ ವಾಸುದೇವ ಭಟ್‌ ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಘಟಕ, ಗೀತಾನಂದ ಫೌಂಡೇಶನ್‌ ಮಣೂರು, ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಉಡುಪ ರತ್ನ ಪ್ರತಿಷ್ಠಾನ ಕೊಡವೂರು ಇದರ ಸಂಯುಕ್ತ ಆಶ್ರಯದಲ್ಲಿ ಕೊಡವೂರು ಭಾಮ ಆರ್ಟ್‌ ಗ್ಯಾಲರಿಯಲ್ಲಿ  ನಡೆದ ಮನೆಯಂಗಳದಲ್ಲಿ ಸಾಹಿತ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಂಗೀತ […]