ತಾಳಿ ಕಟ್ಟಲು ಕೊಂಚ ತಾಳಿ: ಬೇಗ ಮದ್ವೆಯಾಗುವವರೇ ಇಲ್ಲಿ ಕೇಳಿ !
ಒಂದೊಳ್ಳೆ ಕೆಲಸ ಸಿಕ್ಕಿ ಬೇಗ ಮದ್ವೆಯಾಗಿಬಿಟ್ರೆ ಲೈಫ್ ಸೆಟಲ್ಲಾಗಿಬಿಡುತ್ತೆ. ಆ ಮೇಲೆ ಆರಾಮಾಗಿ ಇರಬಹುದು ಅಂತ ಬೇಗ ಮದ್ವೆಯಾಗಿಬಿಡುವ ಹುಡುಗ ಹುಡುಗಿಯರು ಜಾಸ್ತಿ. ನಾನೊಂದು ಚಂದದ ಹುಡುಗಿಗೆ ಬೇಗ ತಾಳಿ ಕಟ್ಟಬೇಕು ಎಂದು ಆಸೆ ಪಡುವ ಹುಡುಗರು, ತಾನು ಚಂದದ ಹುಡುಗನಿಂದ ಬೇಗ ತಾಳಿ ಕಟ್ಟಿಸಿಕೊಂಡರೆ ಸಾಕು ಅಂತ ಓದು ಮುಗಿಯುವ ಮೊದಲೇ ಮದ್ವೆಯಾಗುವ ಯೋಚನೆಯಲ್ಲಿರುವ ಹುಡುಗಿಯರಿಗೆ ನಾವಿಲ್ಲಿ ಒಂದಷ್ಟು ಸಲಹೆ ನೀಡಿದ್ದೇವೆ. ನಾನು ಬೇಗ ಮದ್ವೆಯಾಗ್ಬೇಕು ಅಂತ ಯೋಚಿಸುವ ಮೊದಲೊಮ್ಮೆ ಈ ಎಲ್ಲಾ ಪಾಯಿಂಟ್ ಗಳನ್ನು […]
ನ.24: ಆದಿ ಶಕ್ತಿ ಮಹಾಲಕ್ಷ್ಮೀ ದೇವಸ್ಥಾನ ಲಕ್ಷ್ಮೀಪುರ ಹಿರ್ಗಾನ: ಶ್ರೀ ಶಿವಾನಂದಸರಸ್ವತಿ ಸಭಾಭವನ ಉದ್ಘಾಟನೆ
ಕಾರ್ಕಳ: ಇಲ್ಲಿನ ಆದಿ ಶಕ್ತಿ ಮಹಾಲಕ್ಷ್ಮೀ ದೇವಸ್ಥಾನ ಲಕ್ಷ್ಮೀಪುರ ಹಿರ್ಗಾನ ಇಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಶಿವಾನಂದಸರಸ್ವತಿ ಸಭಾಭವನ ಉದ್ಘಾಟನೆ ನ.24 ರಂದು ಪೂರ್ವಾಹ್ನ 10 ಕ್ಕೆ ನೆರವೇರಲಿದೆ. ಸಭಾಭವನದ ಉದ್ಘಾಟನೆಯನ್ನು ಗೋವಾ ಕವಳೆ ಮಠದ ಶ್ರೀ ಶಿವಾನಂದ ಸರಸ್ವತೀ ಸ್ವಾಮೀ ಮಹಾರಾಜ್ ಉದ್ಘಾಟಿಸಲಿದ್ದಾರೆ. ಸಭಾಭವನ ನಿರ್ಮಾಣ ಸಮಿತಿ ಅಧ್ಯಕ್ಷ ಗೋಕುಲ್ ದಾಸ್ ನಾಯಕ್, ಅಧ್ಯಕ್ಷತೆ ವಹಿಸಲಿದ್ದಾರೆ. ಗೃಹ ಸಚಿವ ಬಸವರಾಜ್ ಬೊಮ್ಮಾಯಿ,, ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಮುಖ್ಯಮಂತ್ರೀ ವೀರಪ್ಪ ಮೊಯಿಲಿ, ಸಂಸದೆ […]