ಈ ದೀಪಾವಳಿಗೆ ವಿವೇಕ್ ಟ್ರೇಡರ್ಸ್‌ನ “ಸ್ವದೇಶಿ” ಗೂಡುದೀಪವನ್ನೇ ಬಳಸಿ

ಮಂಗಳೂರು: ಸ್ವದೇಶಿ ಗೂಡುದೀಪಗಳು ದೀಪಾವಳಿಯ ಚಂದವನ್ನೇ ವಿಶಿಷ್ಟವಾಗಿಸಿಬಿಡುತ್ತದೆ. ಆದರೆ ಚೀನಾ ದೇಶದ ಗೂಡು ದೀಪಗಳಿಂದ ಸ್ಥಳೀಯವಾಗಿ ಗೂಡುದೀಪ ಮಾಡಿ ಬದುಕುತ್ತಿದ್ದ ವ್ಯಕ್ತಿಗಳಿಗೆ ನಷ್ಟವನ್ನುಂಟಾಗಿದೆ. ನಮ್ಮದೇ ದೇಶದಲ್ಲಿ ದೀಪಾವಳಿಯ ಸಮಯದಲ್ಲಿ ಗೂಡುದೀಪ ನಂಬಿ ಬದುಕುತ್ತಿದ್ದ ಕುಟುಂಬಗಳಿಗೆ ಎಲ್ಲಿಂದಲೋ ಬಂದ ಈ ವಿದೇಶಿ ಗೂಡುದೀಪ ಹೊಡೆತಕೊಟ್ಟಿದೆ. ಆದರೆ ಸ್ವದೇಶಿ ಗೂಡುದೀಪಗಳನ್ನು ಸ್ಥಳೀಯರಿಂದಲೇ ಮಾಡಿ, ಅವರ ಕಲೆಯನ್ನು ಪ್ರೋತ್ಸಾಹಿಸಿ ಚಂದದ ಗೂಡುದೀಪಗಳನ್ನು ಗ್ರಾಹಕರಿಗೆ ನೀಡುತ್ತಿದೆ, ಮಂಗಳೂರಿನ ವಿಟಿ ರಸ್ತೆಯಲ್ಲಿರುವ ವಿವೇಕ್ ಟ್ರೇಡರ್ಸ್. ಯಾವುದೋ ಕೆಟ್ಟ ಘಳಿಗೆಯಲ್ಲಿ ತಪ್ಪು ಮಾಡಿ ಸದ್ಯ ವಿಶೇಷ […]