ಡಾಕ್ಟ್ರ್ ಆಯ್ ಫ್ರೀಯಾಗಿ ಬಡವರ ಸೇವೆ ಮಾಡ್ತೆ ಎಂದಳು ಮಲೇಷ್ಯಾ ಯೋಗ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಮರವಂತೆಯ ಹುಡುಗಿ !
-ಶ್ರೀಕಾಂತ ಹೆಮ್ಮಾಡಿ, ಕುಂದಾಪುರ ಕುಂದಾಪುರ: “ಹಳ್ಳಿ ಬದೆಗೆಲ್ಲಾ ಎಷ್ಟೋ ರೋಗಿಗಳ್ ಹಾಸ್ಪಿಟಲ್ಗೆ ಹೋಪುಕ್ ಐದೆ ಹಾಂಗೆ ಸತ್ತ್ ಹೋತಿದ್ರ್. ನಂಗೆ ಮುಂದೆ ಡಾಕ್ಟ್ರ್ ಐಕ್ ಅಂದೇಳಿ ಭಾರೀ ಆಸಿ ಇತ್ತ್. ಯೋಗ ಮಾಡುದ್ರ್ ಒಟ್ಟಿಗ್ ನಾನ್ ಕಷ್ಟ ಪಟ್ ಡಾಕ್ಟ್ರ್ ಓದಿ ಹಳ್ಳಿಯಲ್ಲಿಪ್ಪು ರೋಗಿಗಳಿಗೆಲ್ಲಾ ಫ್ರೀಯಾಗಿ ಔಷಧಿ ಕೊಡ್ತೆ” ಹೀಗೆ ನಗು ನಗುತ್ತಾ ಕುಂದಾಪುರ ಕನ್ನಡದಲ್ಲಿ ಅನಿಸಿಕೆ ಹಂಚಿಕೊಂಡಿದ್ದು ಮಲೇಷ್ಯಾದಲ್ಲಿ ನಡೆದ ಅಂತರಾಷ್ಟ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಮರವಂತೆಯ ೧೧ರ ಹರೆಯದ ಪುಟಾಣಿ […]
ಬಾಳೆ ಹಣ್ಣಿನ ಸಿಪ್ಪೆ ವೇಸ್ಟ್ ಅಂತ ಬಿಸಾಕುವ ಮುನ್ನ ಯೋಚಿಸಿ: ಯಾಕೆ ಗೊತ್ತಾ?ಇಲ್ಲಿದೆ ಮಾಹಿತಿ
ನಾವೆಲ್ಲಾ ಬಾಳೆಹಣ್ಣು ಚಂದ ಮಾಡಿ ತಿನ್ನುತ್ತೇವೆ, ಆದ್ರೆ ಬಾಳೆಹಣ್ಣಿನ ಸಿಪ್ಪೆಯನ್ನು ಮಾತ್ರ ವೇಸ್ಟ್ ಅಂತ ತಿಳಿದು ಸಿಕ್ಕ ಕಡೆ ಬಿಸಾಕಿಬಿಡ್ತೇವೆ. ಆದ್ರೆ ಬಾಳೆಹಣ್ಣಿನ ಸಿಪ್ಪೆಯ ಪ್ರಯೋಜನ ಗೊತ್ತಾದ್ರೆ ನೀವು ಸಿಪ್ಪೆ ಬಿಸಾಡುವ ಮೊದಲು ಒಮ್ಮೆ ಯೋಚನೆ ಮಾಡೇ ಮಾಡ್ತೀರಾ. ಹಲವು ಮಂದಿಗೆ ಹಲ್ಲು ಹಳದಿಯಾಗಿ ಕಾಣುವುದೇ ದೊಡ್ಡ ಸಮಸ್ಯೆ.ಹಳದಿಯಾಗಿದ್ರೆ ಹಲ್ಲಿನ ಚಂದವೇ ಹೋಗಿಬಿಡುತ್ತೆ ಅನ್ನುವವರು ತುಂಬಾ ಮಂದಿ. ಅಂತಹವರು ಮಾಡಬೇಕಾವುದು ಇಷ್ಟೇ, ಎರಡು ವಾರಗಳ ಕಾಲ ಬಾಳೆಹಣ್ಣಿನ ಸಿಪ್ಪೆಯಿಂದ ನಿಮ್ಮ ಹಲ್ಲನ್ನು ಚೆನ್ನಾಗಿ ಉಜ್ಜಿ ಆಮೇಲೆ ನೋಡಿ […]
ಶ್ರೀಮುರಳಿ ಮತ್ತು ಶ್ರೀಲೀಲಾ ನಟನೆಯ “ಭರಾಟೆ”ಈ ವಾರ ರಿಲೀಸ್: ತಪ್ಪದೇ ನೋಡಿ ಈ ಮಾಸ್ ಸಿನಿಮಾ
ರೋರಿಂಗ್ ಸ್ಟಾರ್ ಶ್ರೀಮುರಳಿ ಮತ್ತು ಶ್ರೀಲೀಲಾ ನಟನೆಯ “ಭರಾಟೆ” ಸಿನಿಮಾ ಈ ವಾರ ತೆರೆಕಾಣುತ್ತಿದೆ. ಅ.18 ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿರುವ ಈ ಸಿನಿಮಾವನ್ನು ಚೇತನ್ ಕುಮಾರ್ ನಿರ್ದೇಶಿಸಿದ್ದು ಭಾರಿ ಕುತೂಹಲ ಮೂಡಿಸಿದೆ. ಈಗಾಗಲೇ ಟ್ರೈಲರ್, ಹಾಡುಗಳ ಮೂಲಕ ಭರಾಟೆ ಪ್ರೇಕ್ಷಕರನ್ನ ಚಿತ್ರಮಂದಿರಕ್ಕೆ ಸೆಳೆಯುತ್ತಿದೆ. ಸಾಯಿಕುಮಾರ್, ಅಯ್ಯಪ್ಪ ಹಾಗೂ ರವಿಶಂಕರ್ ಸಹೋದರರು ಇದೇ ಮೊದಲ ಬಾರಿಗೆ ಒಂದೇ ಸಿನಿಮಾದಲ್ಲಿ ನಟಿಸಿರುವುದು ವಿಶೇಷ. ಮಾಸ್ ಸಿನಿಮಾ ಮಿಸ್ ಮಾಡ್ಕೊಬೇಡಿ: ಇದೊಂದು ಪಕ್ಕಾ ಮಾಸ್ ಕಥನ ಹೊಂದಿರೋ ಚಿತ್ರ. ಶ್ರೀಮುರಳಿ […]
ಪ್ರತಿಯೊಬ್ಬರ ಇಮೇಜ್ ಗೆ ತಕ್ಕ ಫೋನ್: ಉಡುಪಿಯ ‘ಇಮೇಜ್ ಮೊಬೈಲ್ಸ್’ ನಲ್ಲಿ ಮಾತ್ರ ಲಭ್ಯ
ಉಡುಪಿ: ಪ್ರತಿಯೊಬ್ಬರ ಇಮೇಜ್ ತಕ್ಕ ಮೊಬೈಲ್ ಫೋನ್ ಖರೀದಿಸಬೇಕೆ? ಹಾಗಾದರೆ ಉಡುಪಿಗೆ ಬನ್ನಿ..! ಇಲ್ಲಿನ ಪ್ರಖ್ಯಾತ ಮೊಬೈಲ್ ಮಳಿಗೆಯಾದ “ಇಮೇಜ್ ಮೊಬೈಲ್ಸ್”ನಲ್ಲಿ ಮಾತ್ರ ದೊರೆಯಲು ಸಾಧ್ಯ. ಉಡುಪಿ ಕೋರ್ಟ್ ರಸ್ತೆಯ ತುಳುನಾಡು ಟವರ್ ನ, ನಂದಾ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿರುವ ವಿಶಾಲವಾದ ಮತ್ತು ಗ್ರಾಹಕರ ಕ್ಲಪ್ತ ಸೇವೆಗೆ ಹೆಸರು ಪಡೆದ ಇಮೇಜ್ ಮೊಬೈಲ್ಸ್. ಕರಾವಳಿ ಕರ್ನಾಟಕದ ಅತ್ಯಂತ ಸುಸಜ್ಜಿತ ಮೊಬೈಲ್ ಮಳಿಗೆ ಇದು. ಇಲ್ಲಿ ಹೊಸ ಬ್ರಾಂಡ್ ನ ಸ್ಮಾರ್ಟ್ ಪೋನ್ ನೀವು ಊಹಿಸಲಾಗದಷ್ಟು ಕಡಿಮೆ ಬೆಲೆಯಲ್ಲಿ […]
ಗುರು ಪ್ರವೇಶವಾಗಿದೆ ಈ ರಾಶಿಗಳಿಗೆ, ಏನೆಲ್ಲ ಪ್ರಭಾವಗಳು ಈ ರಾಶಿಗಳ ಮೇಲೆ ಆಗಲಿದೆ – ಜ್ಯೋತಿಷ್ಯಶಾಸ್ತ್ರ
ಧನು ರಾಶಿಯವರಿಗೆ ಈಗ ಸಂತಸದ ಸಮಯವಾಗಿದ್ದು, ನಿಮ್ಮ ರಾಶಿಗೆ ರಾಶಿಗೆ ಗುರು ಗ್ರಹ ಪ್ರವೇಶ ಆಗಿದೆ. ಹೀಗಾಗಿ ಈಗ ಧನು ರಾಶಿಯವರಿಗೆ ಉತ್ತಮ ಸಮಯ. ಇನ್ನು ಧನು ರಾಶಿಗೆ ಗುರು ಪ್ರವೇಶವಾಗುವುದರ ಜತೆಗೆ ಇತರೆ ರಾಶಿಗಳಿಗೂ ಉತ್ತಮವೂ ಮತ್ತು ಶುಭ ಫಲ ಉಂಟಾಗಲಿದೆ. ಧನು ರಾಶಿಗೆ ಅಷ್ಟೇ ಅಲ್ಲದೆ ಇದರಿಂದ ಇತರೆ ರಾಶಿಗಳ ಮೇಲೆ ಸಹ ಹೆಚ್ಚಿನ ಪ್ರಭಾವ ಬೀರಲಿದೆ. ಇನ್ನು ಧನು ರಾಶಿಯವರಿಗಂತು ಇದು ಅತ್ಯಂತ ಸಂಭ್ರಮದ ಕ್ಷಣವೆಂದೇ ಹೇಳಬೇಕು. ಸಂಭ್ರಮ ಅಂದ್ರೆ ಅಧಿಪತಿ ಗುರು […]