ದ.ಕ. ಜಿಲ್ಲಾಧಿಕಾರಿ ಸಿಂಧು ರೂಪೇಶ್ ಅಧಿಕಾರ ಸ್ವೀಕಾರ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಸಿಂಧು ಬಿ. ರೂಪೇಶ್ ಅವರು ಶನಿವಾರ ಮಂಗಳೂರಿನಲ್ಲಿ ಅಧಿಕಾರ ಸ್ವೀಕರಿಸಿದರು. ಅಪರ ಜಿಲ್ಲಾಧಿಕಾರಿ ರೂಪಾ ನೂತನ ಜಿಲ್ಲಾಧಿಕಾರಿಗಳನ್ನು ಸ್ವಾಗತಿಸಿದರು. ಮಂಗಳೂರು ಉಪವಿಭಾಗಾಧಿಕಾರಿ ರವಿಚಂದ್ರ ನಾಯ್ಕ್, ತಹಶೀಲ್ದಾರ್ ಗುರುಪ್ರಸಾದ್ ಉಪಸ್ಥಿತರಿದ್ದರು. ಸಿಂಧು ಅವರು ದಕ್ಷಿಣ ಕನ್ನಡ ಜಿಲ್ಲೆಯ ಎರಡನೇ ಮಹಿಳಾ ಜಿಲ್ಲಾಧಿಕಾರಿ. ಈ ಹಿಂದೆ, 1989 ರಲ್ಲಿ ರಂಜನಿ ಶ್ರೀಕುಮಾರ್ ಅವರು ಅವಿಭಜಿತ ದ.ಕ. ಜಿಲ್ಲೆಯ ಪ್ರಥಮ ಮಹಿಳಾ ಜಿಲ್ಲಾಧಿಕಾರಿಯಾಗಿದ್ದರು. ಸಿಂದು ಬಿ. ರೂಪೇಶ್ ಅವರು ದ.ಕ. ಜಿಲ್ಲೆಯ 129 […]
ಯಾವ ರಾಶಿಗೆ ಏನು ಫಲ:ಏನು ಲಾಭ?ಏನು ನಷ್ಟ?: ಇಲ್ಲಿದೆ ಜೋತಿಷಿ ರಾಮಚಂದ್ರರಾವ್ ಕೊಟ್ಟ ರಾಶಿ ಭವಿಷ್ಯ
ಶ್ರೀ ಸಾಯಿ ವೈಷ್ಣವಿ ಜ್ಯೋತಿಷ್ಯ ಶಾಸ್ತ್ರಂ ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಇರಲಿ ಪರಿಹಾರ ಮತ್ತು ಮಾರ್ಗದರ್ಶನ ಜ್ಯೋತಿಷ್ಯ ಆಚಾರ್ಯ:: ರಾಮಚಂದ್ರರಾವ್ ನಂಬಿ ಕರೆಮಾಡಿ 9845307809 ಈ ದಿನದ ರಾಶಿ ಭವಿಷ್ಯದ ಲಾಭ-ನಷ್ಟ-ಫಲ ಏನು ಇಲ್ಲಿದೆ ಮಾಹಿತಿ ಮೇಷ ರಾಶಿ : ಯಾವುದೇ ತೀರ್ಮಾನ ತೆಗೆದುಕೊಳ್ಳುವ ಮೊದಲು ಎರಡು ಬಾರಿ ಯೋಚಿಸಿ. ಆಂತರಿಕ ಯೋಚನೆಗಳ ಕುರಿತು ಯೋಚನೆ ಮಾಡಲು ಈ ದಿನವನ್ನು ಬಳಸಿಕೊಳ್ಳಿ.ವಿವಾದಗಳಿಂದ ದೂರವಿರಲು ಪ್ರಯತ್ನಿಸಿ. ಅದೃಷ್ಟ ಸಂಖ್ಯೆ 6 ಸಂಪರ್ಕಿಸಿ,9845307809 ವೃಷಭ ರಾಶಿ : […]
ಕ್ಯಾನ್ಸರ್ ರೋಗದಿಂದ ಕಂಗಾಲಾಗಿದೆ ಮುದ್ದು ಮುಖದ ಮಗು:ಬೇಕಿದೆ ನಮ್ಮೆಲ್ಲರ ನೆರವು
ಕಳೆದ ಒಂದುವರೆ ವರುಷಗಳಿಂದ ಈ ಮಗು ಕ್ಯಾನ್ಸರ್ ರೋಗದ ವಿರುದ್ದ ಹೊರಾಟಕ್ಕೆ ನಿಂತಿದೆ,ಇಷ್ಟೊತ್ತಿಗೆ ನಾಲ್ಕನೇ ಕ್ಲಾಸಿನಲ್ಲಿ ಕುಳಿತು ತನ್ನ ಸಹಪಾಠಿಗಳೊಂದಿಗೆ ಆಟಪಾಠಗಳಲ್ಲಿ ಭಾಗಿಯಾಗಬೇಕಿದ್ದ ಈ ಮುದ್ದು ಮುಖದ ಕಂದಮ್ಮ ಆಸ್ಪತ್ರೆಯ ಬೆಡ್ಡಿನ ಮೇಲೆ ಮಲಗಿ ಡಾಕ್ಟರು ನರ್ಸುಗಳ ಮುಖ ನೋಡುತ್ತಿದೆ, ಸಹಪಾಠಿಗಳ ಜೊತೆ ಆಟವಾಡುತ್ತ ನಲಿಯಬೇಕಾದ ಈ ಮುದ್ದು ಹುಡುಗಿ ಕ್ಯಾನ್ಸರ್ ಕೂಪದಲ್ಲಿ ನಲುಗಿಹೋಗಿದೆ. ಇದೀಗ ಚಿಕಿತ್ಸೆಗಾಗಿ ಸರಿ ಸುಮಾರು ಮೂವತ್ತೆರಡು ಲಕ್ಷಗಳ ಬೆಟ್ಟದಂತಹ ಮೊತ್ತದ ಅಂದಾಜನ್ನು ಮಾಡುತ್ತಲೇ ಈ ಮಗುವಿನ ತಂದೆ ತಾಯಿ ಕಂಗಾಲಾಗಿ ಕುಳಿತಿದ್ದಾರೆ! […]