ಕಾರ್ಕಳ: ಕಡಿಮೆ ಕಲೆಕ್ಷನ್ ನಿಂದ ವೇಷಧಾರಿಗಳಿಗೆ ಮಂಡೆಬಿಸಿ ! ದುಡ್ಡು ಸಿಗದೇ ಹೈರಾಣಾದ್ರು ವೇಷದಾರಿಗಳು!!
(ವೇಷದಾರಿಗಳ ಮಾತು ಕೇಳಿ) ವರದಿ:ಚರಣ್ ಸಂಪತ್ ಕಾರ್ಕಳ ಕಾರ್ಕಳ : ಈ ಬಾರಿ ಅಷ್ಟಮಿ ಹಾಗೂ ಗಣೇಶೋತ್ಸವ ವೇಷಧಾರಿಗಳಿಗೆ ಹಬ್ಬದ ಸಂದರ್ಭ ಕಡಿಮೆ ಹಣ ಸಂಗ್ರಹವಾಗಿದ್ದು ವೇಷದಾರಿಗಳು ಹತಾಶರಾಗಿದ್ದಾರೆ. ಬಹಳ ನಿರೀಕ್ಷೆಯನ್ನಿಟ್ಟುಕೊಂಟು ಕಾರ್ಕಳಕ್ಕೆ ಅಗಮಿಸಿದ 1೦೦ಕ್ಕೂ ಅಧಿಕ ವೇಷದಾರಿಗಳು ತಮ್ಮ ಜೇಬನ್ನು ಭರ್ತಿ ಮಾಡದೇ ಹಿಂದಿರುಗುತ್ತಿದ್ದಾರೆ. ಪೆಡಂಭೂತ, ರಕ್ಷಸ ವೇಷ, ಯಕ್ಷಗಾನದ ವೇಷ, ಹಾಸ್ಯಭರಿತ ವೇಷ, ರಾಜರ ವೇಷ ಧರಿಸಿದ ವೇಷಧಾರಿಗಳು ಅಂಗಡಿ, ಮನೆಗಳಿಗೆ ತೆರಳುವ ಮೂಲಕ ನಗರ ತಾಲೂಕು ಸಂಚರಿಸುತ್ತಿದ್ದಾರೆ. ವೇಷ ಧರಿಸಿದ ವೇಷಧಾರಿಗಳು ಸಾರ್ವಜನಿಕರನ್ನು […]
ಸಿದ್ಧಕಟ್ಟೆ : ಸ್ವಚ್ಚತಾ ಜಾಗೃತಿ ಮತ್ತು ಸ್ವಚ್ಚತಾ ಕಾರ್ಯಕ್ರಮ
ಸಿದ್ದಕಟ್ಟೆ(ಬಂಟ್ವಾಳ): ಸಂಗಬೆಟ್ಟು ಮತ್ತು ಕುಕ್ಕಿಪಾಡಿ ಗ್ರಾಮ ಪಂಚಾಯತ್, ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ , ಸಿದ್ಧಕಟ್ಟೆ ರೋಟರಿ ಸಮುದಾಯ ದಳ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳು ಮತ್ತು ನಾಗರಿಕರ ಸಹಭಾಗಿತ್ವದೊಂದಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಚತಾ ಜಾಗೃತಿ ಮತ್ತು ಸ್ವಚ್ಚತಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಲೊರೆಟ್ಟೋ ಹಿಲ್ಸ್ ನ ರೋಟರಿ ಕ್ಲಬ್ ಅಧ್ಯಕ್ಷ ಎಂ. ಪದ್ಮರಾಜ್ ಬಲ್ಲಾಳ್ ಮತ್ತು ಸಿದ್ಧಕಟ್ಟೆಯ ರೋಟರಿ ಸಮುದಾಯ ದಳ ಅಧ್ಯಕ್ಷ ಮಧ್ವರಾಜ್ ಜೈನ್ ಇವರು ಸಿದ್ಧಕಟ್ಟೆ ಕೇಂದ್ರ ಮೈದಾನದಲ್ಲಿ ಸ್ವಚ್ಚತಾ […]