ಕಲ್ಯಾಣಪುರ ವೀರಭದ್ರ ದೇವಸ್ಥಾನ: ಮುದ್ದುಕೃಷ್ಣ ಸ್ಪರ್ಧೆ
ಉಡುಪಿ: ಕಲ್ಯಾಣಪುರ ಸಂತೆಕಟ್ಟೆಯ ಶ್ರೀ ಆದಿಶಕ್ತಿ ವೀರಭದ್ರ ಬ್ರಹ್ಮಲಿಂಗ ದೇವಸ್ಥಾನದಲ್ಲಿ ಪದ್ಮಶಾಲಿ ಯುವ ವೇದಿಕೆ ಮತ್ತು ಶ್ರೀ ಆದಿಶಕ್ತಿ ಪದ್ಮಶಾಲಿ ಮಹಿಳಾ ವೇದಿಕೆಯ ಆಶ್ರಯದಲ್ಲಿ ಪ್ರಥಮ ವರ್ಷದ ಮುದ್ದುಕೃಷ್ಣ ಸ್ಪರ್ಧೆಯು ಆ. 18 ರಂದು ನಡೆಯಿತು. ಬಾಬಾ ಸೋಡಾದ ಸದಾಶಿವ ಡಿ. ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಅಪ್ಪು ಜತ್ತನ್ನ ಕಲ್ಯಾಣಪುರ, ದೇವಸ್ಥಾನದ ಪ್ರಧಾನ ಮೊಕ್ತೇಸರ ಕೆ. ಜ್ಯೋತಿಪ್ರಸಾದ್ ವಿ. ಶೆಟ್ಟಿಗಾರ್ ಕಿನ್ನಿಮುಲ್ಕಿ, ಭಾಗವಹಿಸಿದ್ದರು. ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಅಪೂರ್ವ ರಾಜೀವ ಶೆಟ್ಟಿಗಾರ್, ಭಾಸ್ಕರ ಶೆಟ್ಟಿಗಾರ್ […]
ಮಣಿಪಾಲದಲ್ಲಿ ಕಲಾಸಿಲ್ಕ್ ಕಾಟನ್ ಎಕ್ಸ್‌ಫೋ : ಹ್ಯಾಂಡ್ ಲೂಮ್, ಹ್ಯಾಂಡಿಕ್ರಾಫ್ಟ್ ಬಟ್ಟೆಗಳು ನಿಮಗಾಗಿ ಕಾದಿವೆ
ಮಣಿಪಾಲ:ಹ್ಯಾಂಡ್ ಲೂಮ್, ಹ್ಯಾಂಡಿಕ್ರಾಫ್ಟ್ ಬಟ್ಟೆಗಳನ್ನು ಕೊಳ್ಳುವ ಮನಸ್ಸಾಗಿದೆಯೇ? ಹಾಗಿದ್ದರೆ ಮಣಿಪಾಲದಲ್ಲಿ ನಿಮ್ಮ ಕನಸು ನನಸಾಗಲಿದೆ. ಮಣಿಪಾಲದ ಅಲೆವೂರು ರಸ್ತೆ, ಸಿಂಡಿಕೇಟ್ ಬ್ಯಾಂಕ್ ಹೆಡ್ ಆಫೀಸ್‌ನ ಹತ್ತಿರವಿರುವ ಆರ್.ಎಸ್.ಬಿ. ಸಭಾಭವನದಲ್ಲಿ ಮೊದಲ ಬಾರಿಗೆ ಕಲಾಸಿಲ್ಕ್ ಕಾಟನ್ ಎಕ್ಸ್‌ಫೋ 2019 ಹ್ಯಾಂಡ್ ಲೂಮ್ ಮತ್ತು ಹ್ಯಾಂಡಿಕ್ರಾಫ್ಟ್ ಪ್ರದರ್ಶನ ಮತ್ತು ಮಾರಾಟ ಆಯೋಜಿಸಲಾಗಿದ್ದು ಇಲ್ಲಿ ನಿಮ್ಮ ಅಚ್ಚುಮೆಚ್ಚಿನ ಹ್ಯಾಂಡ್ ಲೂಮ್, ಹ್ಯಾಂಡಿಕ್ರಾಫ್ಟ್ ಬಟ್ಟೆಗಳು ಲಭ್ಯವಿದೆ.. ಏನೇನ್ ಸ್ಪೆಷಲ್? ಅಂದ ಹಾಗೆ ಪ್ರದರ್ಶನದಲ್ಲಿ ಆಂಧ್ರ ಪ್ರದೇಶದ ಧರ್ಮಾವರಂ, ವೆಂಕಟಗಿರಿ, ಮಂಗಳಗಿರಿ, ಕಾಲಾಂಕರಿ ಮತ್ತು ಉಪ್ಪಾಡ, […]
ಗ್ರಾಹಕರೇ ಬ್ಯಾಂಕ್ ನ ದೇವರು, ಅವರ ಸೇವೆಯೇ ನಮ್ಮ ಗುರಿ: ಡಾ| ಎಂ.ಎನ್.ರಾಜೇಂದ್ರಕುಮಾರ್
ಕಾಪು: ಸಹಕಾರಿ ಬ್ಯಾಂಕ್ ಗಳ ಪಾಲಿಗೆ ಗ್ರಾಹಕರೇ ದೇವರುಗಳು, ಅವರ ನಿರಂತರ ಸೇವೆಯೇ ನಮ್ಮ ಗುರಿ. ಜನರಿಗೆ ಉತ್ತಮ ಸೇವೆ ನೀಡಿ ಜನರ ವಿಶ್ವಾಸಕ್ಕೆ ಪಾತ್ರರಾಗಬೇಕು ಎನ್ನುವುದೇ ಬ್ಯಾಂಕ್ ಉದ್ದೇಶ ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು. ಆ. 26ರಂದು ಕಾಪು ಶ್ರೀ ನಾರಾಯಣ ಗುರು ಸಂಕೀರ್ಣದ ಪ್ರಥಮ ಅಂತಸ್ತಿಗೆ ಸ್ಥಳಾಂತರಗೊಂಡ ಎಸ್‌ಸಿಡಿಸಿಸಿ ಬ್ಯಾಂಕ್‌ನ ಕಾಪು ಶಾಖೆ ಉದ್ಘಾಟನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬ್ಯಾಂಕ್ […]
ಪ್ರೈಮ್ ಉಡುಪಿ: ಐಬಿಪಿಎಸ್ ಬ್ಯಾ೦ಕಿ೦ಗ್ ಪರೀಕ್ಷಾ ತರಬೇತಿ ಆ.29 ರಿಂದ ಆರಂಭ
ಉಡುಪಿ: ಪ್ರೈಮ್ ಉಡುಪಿ ವತಿಯಿಂದ ಐಬಿಪಿಎಸ್ ಬ್ಯಾಂಕಿಂಗ್ ಪರೀಕ್ಷಾ ತರಬೇತಿ ಆ.29ರಿಂದ ಉಡುಪಿ ಬ್ರಹ್ಮಗಿರಿಯ ಪ್ರೈಮ್ ಕೇಂದ್ರದಲ್ಲಿ ಆರಂಭಗೊಳ್ಳಲಿದೆ. ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐ.ಬಿ.ಪಿ.ಎಸ್) ಆಯೋಜಿಸುವ ಬ್ಯಾಂಕ್ ಆಪೀಸರ್ ಮತ್ತು ಕ್ಲರಿಕಲ್ ಹುದ್ದೆಗಳ ನೇಮಕಕ್ಕೆ ಐಬಿಪಿಎಸ್ ಸಂಸ್ಥೆಯು ಅಧಿಸೂಚನೆ ಹೊರಡಿಸಿದ್ದು ಇದಕ್ಕೆ ತರಬೇತಿ ಹಮ್ಮಿಕೊಳ್ಳಲಾಗಿದೆ. ಬ್ಯಾಂಕಿಂಗ್ ಪರೀಕ್ಷಾ ತರಬೇತಿಯ ಬಗ್ಗೆ ವಿಶೇಷ ಮಾಹಿತಿ ಕಾರ್ಯಾಗಾರ ಕಾರ್ಯಕ್ರಮ ನಡೆಸಲಾಗಿದ್ದು, ಸಂಪನ್ಮೂಲ ವ್ಯಕ್ತಿಗಳಾಗಿ ಚೇತನ್ ಪ್ರಭು ಇವರು ಬ್ಯಾ೦ಕಿಂಗ್ ನೇಮಕಾತಿ ಪರೀಕ್ಷೆಯ ಬಗ್ಗೆ ಮಾಹಿತಿ ನೀಡಿದರು. ತರಬೇತಿಯಲ್ಲಿ ಏನಿದೆ? […]