ಗಂಗೊಳ್ಳಿಯಲ್ಲಿ ಈದ್ ಉಲ್ ಅಝ್ಹಾ ಸಂಭ್ರಮ: ನೆರೆ ಸಂತ್ರಸ್ತರಿಗಾಗಿ ದೇಣಿಗೆ ಸಂಗ್ರಹಿಸಿ ಹಬ್ಬ ಆಚರಣೆ
ಕುಂದಾಪುರ: ತ್ಯಾಗ ಬಲಿದಾನದ ಸಂಕೇತದ ಹಬ್ಬವಾದ ಈದ್ ಉಲ್ ಅಝ್ಹಾ ವಿಶೇಷ ನಮಾಜ್ ನಲ್ಲಿ ಗಂಗೊಳ್ಳಿ ಮುಸ್ಲಿಂ ಬಾಂಧವರು ಸೋಮವಾರ ಸಂಭ್ರಮದಿಂದ ಪಾಲ್ಗೊಂಡರು. ಗಂಗೊಳ್ಳಿ ಮಸೀದಿ, ಕೇಂದ್ರ ಜುಮ್ಮಾ ಮಸೀದಿ, ಮೌಲಾನಾ ಮುಝಮ್ಮಿಲ್ ನದ್ವಿ ಮೋಹಿಯುದ್ದೀನ್ ಜುಮ್ಮಾ ಮಸೀದಿ, ಮೌಲಾನಾ ಅಬ್ದುಲ್ ವಹಾಬ್ ಸಾಹಬ್ ನದ್ವಿ ಶಾಹಿ ಜುಮ್ಮಾ ಮಸೀದಿ, ಮೌಲಾನಾ ಅಬ್ದುಲ್ ಮತೀನ್ ಸಿದ್ದಿಕಿ ಸಲಫಿ ಮಸೀದಿಯಲ್ಲಿ ಮೌಲಾನಾ ತೌಫಿಕ್ ಉಮರಿ ಈದ್ ಖುದುಬ ಹಾಗೂ ನಮಾಜ್ ನೆರವೇರಿಸಿದರು. ಪರಸ್ಪರ ಆಲಿಂಗನಗೈದು ಈದ್ ಶುಭಾಶಯ ಹಂಚಿಕೊಂಡ […]
ಹೆಮ್ಮಾಡಿ: ಫಿಶ್ ಸ್ಟೋರೇಜ್ ನಲ್ಲಿ ಬೆಳ್ಳಂಬೆಳಗ್ಗೆ ಅಮೋನಿಯಾ ಲಿಕ್ವಿಡ್ ಸ್ಪೋಟ, ಮಹಿಳಾ ಕಾರ್ಮಿಕರು ಅಸ್ವಸ್ಥ
ಹೆಮ್ಮಾಡಿ: ಫಿಶ್ ಸ್ಟೋರೇಜ್ ನಲ್ಲಿ ಅಮೋನಿಯಾ ಲಿಕ್ವಿಡ್ ಸ್ಪೋಟ ಇಪ್ಪತ್ತಕ್ಕೂ ಹೆಚ್ಚು ಮಹಿಳಾ ಕಾರ್ಮಿಕರು ಅಸ್ವಸ್ಥಗೊಂಡ ಘಟನೆ ಹೆಮ್ಮಾಡಿಯ ಬಗ್ವಾಡಿ ಸಮೀಪದ ದೇವಲ್ಕುಂದಲ್ಲಿರುವ ಮಲ್ಪೆ ಮರೈನ್ ಫಿಶ್ ಸ್ಟೋರೇಜ್ ನಲ್ಲಿ ನಡೆದಿದೆ. ಅಸ್ವಸ್ಥಗೊಂಡವರನ್ನು ಕೂಡಲೇ ಕುಂದಾಪುರದ ಆದರ್ಶ ಆಸ್ಪತ್ರೆಗೆ ದಾಖಲುಗೊಳಿಸಲಾಗಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳದಲ್ಲಿ ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ: ಅಮೋನಿಯಾ ಲಿಕ್ವಿಡ್ ಹತೋಟಿಗೆ ತಂದ ಎರಡು ಅಗ್ನಿಶಾಮಕ ದಳ ಸತತವಾಗಿ ಕಾರ್ಯಾಚಾರಣೆಯಲ್ಲಿ ನಿರತವಾಗಿದೆ. ಐಸ್ ಫ್ರೀಝ್ ಮಾಡಲು ಬಳಸುವ ಅಮೋನಿಯಾ ಲಿಕ್ವಿಡ್ ಅನ್ನು ಬಳಸಲಾಗುತ್ತದೆ ಸ್ಥಳಕ್ಕೆ […]