ಪ್ರೈಮ್ ಉಡುಪಿ : ಐ.ಬಿ.ಪಿ.ಎಸ್. ಬ್ಯಾಂಕಿಂಗ್  ಪರೀಕ್ಷೆಗೆ ದೈನಂದಿನ ತರಬೇತಿ

ಉಡುಪಿ: ದೇಶದ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಯಶಸ್ವಿಯಾಗಿ ತರಬೇತಿ ನೀಡುತ್ತಿರುವ ಉಡುಪಿಯ ಪ್ರೈಮ್ ಸಂಸ್ಥೆ ಇದೀಗ ಮುಂದೆ ಪ್ರಕಟಣೆಗೊಳ್ಳಲಿರುವ ಐ.ಬಿ.ಪಿ.ಎಸ್ ಆಫೀಸರ್ಸ್ ಮತ್ತು ಕ್ಲರಿಕಲ್ ನೇಮಕಾತಿ ಪರೀಕ್ಷೆಗಳಿಗೆ ಅನುಭವೀ ಉಪನ್ಯಾಸಕರುಗಳ ನೇತೃತ್ವದಲ್ಲಿ ಇದೇ ಬರುವ ಆಗಸ್ಟ್ 18ರಿಂದ ನೂತನ ದೈನಂದಿನ ತರಬೇತಿ ತರಗತಿಗಳನ್ನು ಉಡುಪಿ ಬ್ರಹ್ಮಗಿರಿ ಬಳಿಯ ಪ್ರೈಮ್ ಕೇಂದ್ರದಲ್ಲಿ ಆರಂಭಗೊಳಿಸಲಿದೆ. ಎರಡು ಬ್ಯಾಚ್ ಗಳಲ್ಲಿ ಪ್ರಾರಂಭಗೊಂಡ ಈ ತರಬೇತಿ ವೀಕಂಡ್ ಬ್ಯಾಚ್ ಆಗಸ್ಟ್ 3 ರಂದು ಕರಾವಳಿ ಬೈಪಾಸ್ ಬಳಿಯ ಪ್ರೈಮ್ ಕೇಂದ್ರದಲ್ಲಿ ಪಾರಂಭಗೊಂಡಿದ್ದು ಎರಡನೇ […]