ಪ್ರೈಮ್‌ ಉಡುಪಿಯಲ್ಲಿ ಐಎಎಸ್‌/ಕೆಎಎಸ್‌ ತರಬೇತಿಗೆ ಪ್ರವೇಶ ಪರೀಕ್ಷೆ

ಉಡುಪಿ: ಪ್ರೈಮ್‌ ಸಂಸ್ಥೆಯು 2019-20ನೇ ಸಾಲಿನ ಐಎಎಸ್‌/ಕೆಎಎಸ್‌ ಪರೀಕ್ಷೆಗೆ ತರಬೇತಿ ಪಡೆಯಲಿಚ್ಚಿಸುವ ಅಭ್ಯರ್ಥಿಗಳಿಗಾಗಿ ಬ್ರಹ್ಮಗಿರಿ ಪ್ರೈಮ್‌ ಕೇಂದ್ರದಲ್ಲಿ ಜು. 21ರಂದು ಪ್ರವೇಶ ಪರೀಕ್ಷೆ ಹಮ್ಮಿಕೊಂಡಿದೆ. ಬೆಳಗ್ಗೆ 10ರಿಂದ 12ರ ವರೆಗೆ ನಡೆಯಲಿರುವ 2 ಗಂಟೆ ಅವಧಿಯ 200 ಅಂಕಗಳ ಬಹು ಆಯ್ಕೆಯ ಪ್ರಶ್ನೆ ಪತ್ರಿಕೆಗಳನ್ನೊಳಗೊಂಡ  ಪರೀಕ್ಷೆ ನಡೆಯಲಿದೆ. ಐಎಎಸ್‌ ಪ್ರಿಲಿಮಿನರಿ ಪರೀಕ್ಷೆಯ ಮುಖ್ಯ ವಿಷಯಗಳಾದ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಭೂಗೋಳಶಾಸ್ತ್ರ, ಪ್ರಚಲಿತ ವಿದ್ಯಮಾನ, ಗಣಿತ, ವಿಜ್ಞಾನ, ರೀಸನಿಂಗ್‌, ಇಂಗ್ಲಿಷ್‌ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಪರೀಕ್ಷೆ ನಡೆಯಲಿದೆ. ಪದವೀಧರರು, […]