ಪೊದಾರ್ ಇಂಟರ್‍ನ್ಯಾಷನಲ್ ಸ್ಕೂಲ್: ಶಾಲಾ ಮಕ್ಕಳಿಂದ ಮಳೆಕಾಡುಗಳ ಅಧ್ಯಯನ

ಉಡುಪಿ: ಪೊದಾರ್ ಇಂಟರ್‍ನ್ಯಾಷನಲ್ ಸ್ಕೂಲ್ ಉಡುಪಿ ಇದರ ವತಿಯಿಂದ ಇಂಟಿಗ್ರೇಟೆಡ್ ಇಂಗ್ಲೀಷ್ ಎಂಬ ವಿಷಯಾಧಾರಿತ ಕಲಿಕೆಯ ಒಂದು ಭಾಗವಾಗಿ ‘ಅತೀಂದ್ರೀಯ ಮಳೆಕಾಡು’ ಎಂಬ ಶೀರ್ಷಿಕೆಯಡಿ ಮಕ್ಕಳಿಗೆ ಮಳೆಕಾಡುಗಳ ಬಗ್ಗೆ ಅಧ್ಯಯನವು ನಿರಂತರವಾಗಿ ಒಂದು ತಿಂಗಳ ಕಾಲ ನಡೆಯಿತು. ಇದರ ಅಂತಿಮ ಹಂತವಾಗಿ ನಡೆದ ಸಭಾ ಕಾರ್ಯಕ್ರಮ ಶಾಲೆಯ ವಾಚನಾಲಯದಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ಮುಖ್ಯಅತಿಥಿಗಳಾಗಿ ಅರಣ್ಯ ಅಧಿಕಾರಿಗ ಕ್ಲಿಫ್ಫರ್ಡ್ ಲೋಬೋ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಾಡುಗಳು ಪ್ರಕೃತಿಯ ಅಮೂಲ್ಯ ಕೊಡುಗೆ.ಅವುಗಳನ್ನು ಸಂರಕ್ಷಿಸಬೇಕು.ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ […]