ಕರಾವಳಿ ಮಹಿಳೆಯರಿಗೊಂದು ಸಿಹಿಸುದ್ದಿ :ಡ್ರೀಮ್ ಕ್ಯಾಚುರ್ಸ್ ಇವೆಂಟ್ಸ್ ಪ್ರಸ್ತುತ ಪಡಿಸುವ ಆರ್ಟಿಸ್ತ್ರೀ 2019

ಈಗೀಗ ಯುವತಿಯರು ವಿಶೇಷ ಪ್ರತಿಭೆಯ ಮೂಲಕ ಎಲ್ಲಾ ಕ್ಷೇತ್ರದಲ್ಲಿ ಗಮನ ಸೆಳೆಯುವಂತಹ ಸಾಧನೆ ಮಾಡುತ್ತಿದ್ದಾರೆ. ಅದರಲ್ಲೂ ಕರಾವಳಿಯ ಯುವತಿಯರು ಯಾರಿಗೇನೂ ಕಡಿಮೆ ಇಲ್ಲ ಎನ್ನುವಂತೆ ಸಾಧನೆ ಮಾಡುತ್ತಿದ್ದಾರೆ. ಕರಾವಳಿಯಲ್ಲೇ ಪ್ರಪ್ರಥಮ ಭಾರಿಗೆ ಅಂತಹ ವಿಶೇಷ ಪ್ರತಿಭೆಯ ಯುವತಿಯರಿಗೆ ಆರ್ಟಿಸ್ತ್ರೀ; 2019 ಉತ್ತಮ ವೇದಿಕೆ ಕಲ್ಪಿಸುತ್ತಿದೆ .ಈ ಕಾರ್ಯಕ್ರಮ ಇದೇ ಬರುವ ಜೂನ್ ತಿಂಗಳಿನಲ್ಲಿ ಶುರುವಾಗಲಿದೆ. ನಿಯಮಗಳೇನು? ಸ್ಪರ್ಧೆಗೆ ಭಾಗವಹಿಸಲು ವಯಸ್ಸು 25 ಅಥವಾ ಮೇಲ್ಪಟ್ಟು ಆಗಿರಬೇಕು , ಗ್ರೂಪ್ ಅಥವಾ ಒಬ್ಬರಾಗಿ ಭಾಗವಹಿಸಬಹುದು,ಸ್ಪರ್ಧಿ ಉಡುಗೆ ತೊಡುಗೆಯಲ್ಲಿ ಶಿಸ್ತು ಪಾಲಿಸಬೇಕು. ಮ್ಯೂಸಿಷಿಯನ್,ಡ್ಯಾನ್ಸರ್ಸ್,ಸಿಂಗರ್ಸ್,ರಾಪ್ಪೆರ್ಸ್,ಆಕ್ಟರ್ಸ್, ಆರ್ಟಿಸ್ಟ್,ಕಾಮೆಡಿಯನ್ಸ್,ಮ್ಯಾಜಿಷಿಯನ್ಸ್,ಇತ್ಯಾದಿ ಪ್ರತಿಭೆಗಳಿಗೆ ಮುಕ್ತ ಅವಕಾಶ. _____________ ಮಹಿಳೆಯರು ಮನಸ್ಸು ಮಾಡಿದರೆ […]
ಜೂ.30 ;ಡ್ರೀಮ್ ಕ್ಯಾಚುರ್ಸ್ ಇವೆಂಟ್ಸ್ ಪ್ರಸ್ತುತ ಪಡಿಸುವ ಮಂಗಳೂರುಸ್ ಗಾಟ್ ಟ್ಯಾಲೆಂಟ್

ಕರಾವಳಿಯಲ್ಲಿ ಇದೇ ಮೊಟ್ಟಬಾರಿಗೆ ಯುವ ಜನತೆಯ ಪ್ರತಿಭೆಗೊಂದು ಸುವರ್ಣಾವಕಾಶ ,ಡ್ರೀಮ್ ಕ್ಯಾಚುರ್ಸ್ ಇವೆಂಟ್ಸ್ ಪ್ರಸ್ತುತ ಪಡಿಸುವ ಮಂಗಳೂರುಸ್ ಗಾಟ್ ಟ್ಯಾಲೆಂಟ್ ಸೀಸನ್ 1 .ದಿನಾಂಕ 30ರ ಜೂನ್ ತಿಂಗಳಿನಲ್ಲಿ ಫೋರಮ್ ಫೀಝ ಮಾಲ್ನಲ್ಲಿ ನಡೆಯಲಿದೆ . ನಿಯಮಗಳೇನು? ಸ್ಪರ್ಧೆಗೆ ಭಾಗವಹಿಸಲು ವಯಸ್ಸು 16 ಅಥವಾ ಮೇಲ್ಪಟ್ಟು ಆಗಿರಬೇಕು , ಗ್ರೂಪ್ ಅಥವಾ ಒಬ್ಬರಾಗಿ ಭಾಗವಹಿಸಬಹುದು,ಸ್ಪರ್ಧಿ ಉಡುಗೆ ತೊಡುಗೆಯಲ್ಲಿ ಶಿಸ್ತು ಪಾಲಿಸಬೇಕು. ಮ್ಯೂಸಿಷಿಯನ್,ಡ್ಯಾನ್ಸರ್ಸ್,ಸಿಂಗರ್ಸ್,ರಾಪ್ಪೆರ್ಸ್,ಆಕ್ಟರ್ಸ್, ಆರ್ಟಿಸ್ಟ್,ಕಾಮೆಡಿಯನ್ಸ್,ಮ್ಯಾಜಿಷಿಯನ್ಸ್,ಇತ್ಯಾದಿ ಪ್ರತಿಭೆಗಳಿಗೆ ಮುಕ್ತ ಅವಕಾಶ. ನಿಮ್ಮ ಪ್ರತಿಭೆಗೆ ಇದು ಸೂಕ್ತ ವೇದಿಕೆ : ಯುವ ಜನತೆಯಲ್ಲಿ ವಿಶೇಷ ಪ್ರತಿಭೆ […]
ಕಾರಿಗೆ ಡಿಕ್ಕಿಯಾದ ಹಂದಿ: ಚಾಲಕ ಸಾವು

ಕುಂದಾಪುರ: ಕಾರಿಗೆ ಅಡ್ಡ ಬಂದ ಹಂದಿಯನ್ನು ತಪ್ಪಿಸಲು ಹೋಗಿ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಬೈಂದೂರು-ಕೊಲ್ಲೂರು ರಸ್ತೆಯ ಗೋಳಿಹೊಳೆ ಎಂಬಲ್ಲಿ ಶನಿವಾರ ತಡರಾತ್ರಿ ನಡೆದಿದೆ. ಕಾಲ್ತೋಡು ನಿವಾಸಿಯಾಗಿರುವ ಚಂದ್ರಶೇಖರ್ ಶೆಟ್ಟಿ (53) ಮೃತ ದುರ್ದೈವಿ. ಕೊಲ್ಲೂರಿನ ಸಮೀಪದಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದ ಚಂದ್ರಶೇಖರ್ ತಡರಾತ್ರಿ ಹೋಟೇಲ್ ವ್ಯವಹಾರ ಮುಗಿದ ಬಳಿಕ ಪತ್ನಿ ಮನೆಯಾದ ಕಾಲ್ತೋಡಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಅವಘಡ ನಡೆದಿದೆ. ಮಾವಿನಕಾರು ಸಮೀಪಿಸುತ್ತಿದ್ದಂತೆ ಹಠಾತ್ತಾಗಿ […]