“ಈ ನಗುವಿನಲ್ಲೇ ದೇವರಿದ್ದಾನೆ” : ಕಾರ್ತಿಕ್ ಜೈನ್ ಕ್ಲಿಕ್ಕಿಸಿದ ಚಿತ್ರ

ಕಾರ್ತಿಕ್ ಜೈನ್, ಬೆಳ್ತಂಗಡಿ ತಾಲೂಕಿನ ಕುತ್ಲೂರು ನಿವಾಸಿ. ಚಿತ್ರಗಳಲ್ಲಿ ಮೌನವನ್ನು, ನಗುವನ್ನು, ಅಪರೂಪದ ಭಾವನೆಗಳನ್ನು ಸೆರೆಹಿಡಿಯುವ ಇವರಿಗೆ ಛಾಯಾಗ್ರಹಣ ಒಂದು ಪ್ರವೃತ್ತಿ. ತಮ್ಮ ಸುತ್ತಮುತ್ತಲಿನ ಪರಿಸರ, ವ್ಯಕ್ತಿಗಳನ್ನು ಕೆಮರಾದಲ್ಲಿ ವಸ್ತುವಾಗಿಸುವ ಇವರು, ಚಿತ್ರಗಳಲ್ಲೇ ಚೆಂದದ ಕತೆ ಹೇಳುತ್ತಾರೆ.
ದಿನಪೂರ್ತಿ ನೆಮ್ಮದಿಯಾಗಿರಲು ಇವಿಷ್ಟನ್ನು ಮಾಡಿ :ಮಾನಸಿಕ ಆರೋಗ್ಯದ ಒಂದಷ್ಟು ಗುಟ್ಟು

ಬ್ಯುಸಿ, ಕಾಂಪಿಟೇಟಿವ್ ಲೈಫ್ ಸ್ಟೈಲ್ ನಲ್ಲಿ ನಮ್ಮ ಆಸಕ್ತಿ, ಖುಷಿಗಳಿಗೆ ಸಮಯ ಕೊಡೋದೇ ಕಷ್ಟ ಆಗ್ತಿದೆ. ಇಂತಹ ಸಮಯದಲ್ಲಿ ನಮ್ಮ ದೈಹಿಕ ಆರೋಗ್ಯದೊಂದಿಗೆ ಮಾನಸಿಕ ಆರೋಗ್ಯ ಕೂಡಾ ತುಂಬಾ ಮುಖ್ಯ ಅಲ್ವಾ. ಮನಸ್ಸು ಫ್ರೆಶ್ ಆಗಿದ್ದರೆ ಎಲ್ಲವೂ ಸುಂದರವಾಗಿ ಕಾಣುತ್ತೆ. ಲೈಫ್ ಖುಷಿಯ ಮೋಡ್ ನಲ್ಲಿರುತ್ತೆ. ನಾವು ಹೇಳೋ ಕೆಲವು ಸಿಂಪಲ್ ಸೂತ್ರಗಳನ್ನು ಪಾಲಿಸಿ, ಖಂಡಿತ ನೀವು ಮೆಂಟಲಿ ಹೆಲ್ದಿ ಆಗಿರ್ತೀರಾ. * ನಿಮ್ಮ ಪ್ರೀತಿಪಾತ್ರರಿಗೆ ದಿನದ ಒಂದು ಗಂಟೆಯನ್ನಾದರೂ ಮೀಸಲಿಡಿ. * ಮಾಡಬೇಕಾಗಿರುವ ಎಲ್ಲಾ ಕೆಲಸಗಳನ್ನು […]