Skip to content
Menu
ನ್ಯೂಸ್ ರೂಂ
ಕರಾವಳಿ ಸಮಾಚಾರ
ನಮ್ಮ ಊರು-ನಮ್ಮ ಬೇರು
ಸವಿಯೋಣ ಬಾರಾ
zoom ಇನ್
ರಾಜ್ಯ
ಆಪ್ತ ಸಂಗತಿ
ದೇಶ
ಸ್ಪೋರ್ಟ್ಸ್ Beat
ಬಿಂದಾಸ್ ರಂಜನೆ
ಮೂವಿ ಮಸಾಲ
ಕಂಡಿದ್ದು ಬರೀರಿ
ಸ್ಪೆಷಲ್ ಕಾಫಿ
ತಂತ್ರಜ್ಞಾನ
ಮೈ ಮನಸ್ಸು
ಹಸಿರೇ ಉಸಿರು
ಆರೋಗ್ಯ ಭಾಗ್ಯ
ಮನೆ-ಮನ
ಹುಡುಗಿಯೊಬ್ಬಳ ಪಿಸುಮಾತು
ಸಿಟಿ ಸ್ಪೆಷಲ್
ಧಾರ್ಮಿಕ
ವಿಶೇಷ
ಕರಾವಳಿ ಸಮಾಚಾರ
ರಾಜ್ಯ ಸುದ್ದಿ
ನಮ್ಮ ಊರು-ನಮ್ಮ ಬೇರು
ದೇಶ
ಆಪ್ತ ಸಂಗತಿ
zoom ಇನ್
ಕಂಡಿದ್ದು ಬರೀರಿ
ಮೂವಿ ಮಸಾಲ
ಆರೋಗ್ಯ ಭಾಗ್ಯ
ಮನೆ-ಮನ-ನೆಮ್ಮದಿ
ಸ್ಪೋರ್ಟ್ಸ್ Beat
ಸವಿಯೋಣ ಬಾರಾ
ಹಸಿರೇ ಉಸಿರು
ಧಾರ್ಮಿಕ
ವಿಶೇಷ
ಹುಡುಗಿಯೊಬ್ಬಳ ಪಿಸುಮಾತು
ತಂತ್ರಜ್ಞಾನ
ಕರಾವಳಿ ಸಮಾಚಾರ
ರಾಜ್ಯ ಸುದ್ದಿ
ನಮ್ಮ ಊರು-ನಮ್ಮ ಬೇರು
ದೇಶ
ಆಪ್ತ ಸಂಗತಿ
zoom ಇನ್
ಕಂಡಿದ್ದು ಬರೀರಿ
ಮೂವಿ ಮಸಾಲ
ಆರೋಗ್ಯ ಭಾಗ್ಯ
ಮನೆ-ಮನ-ನೆಮ್ಮದಿ
ಸ್ಪೋರ್ಟ್ಸ್ Beat
ಸವಿಯೋಣ ಬಾರಾ
ಹಸಿರೇ ಉಸಿರು
ಧಾರ್ಮಿಕ
ವಿಶೇಷ
ಹುಡುಗಿಯೊಬ್ಬಳ ಪಿಸುಮಾತು
ತಂತ್ರಜ್ಞಾನ
ನ್ಯೂಸ್ ರೂಂ
ಕರಾವಳಿ ಸಮಾಚಾರ
ನಮ್ಮ ಊರು-ನಮ್ಮ ಬೇರು
ಸವಿಯೋಣ ಬಾರಾ
zoom ಇನ್
ರಾಜ್ಯ
ಆಪ್ತ ಸಂಗತಿ
ದೇಶ
ಸ್ಪೋರ್ಟ್ಸ್ Beat
ಬಿಂದಾಸ್ ರಂಜನೆ
ಮೂವಿ ಮಸಾಲ
ಕಂಡಿದ್ದು ಬರೀರಿ
ಸ್ಪೆಷಲ್ ಕಾಫಿ
ತಂತ್ರಜ್ಞಾನ
ಮೈ ಮನಸ್ಸು
ಹಸಿರೇ ಉಸಿರು
ಆರೋಗ್ಯ ಭಾಗ್ಯ
ಮನೆ-ಮನ
ಹುಡುಗಿಯೊಬ್ಬಳ ಪಿಸುಮಾತು
ಸಿಟಿ ಸ್ಪೆಷಲ್
ಧಾರ್ಮಿಕ
ವಿಶೇಷ
Menu
ನ್ಯೂಸ್ ರೂಂ
ಕರಾವಳಿ ಸಮಾಚಾರ
ನಮ್ಮ ಊರು-ನಮ್ಮ ಬೇರು
ಸವಿಯೋಣ ಬಾರಾ
zoom ಇನ್
ರಾಜ್ಯ
ಆಪ್ತ ಸಂಗತಿ
ದೇಶ
ಸ್ಪೋರ್ಟ್ಸ್ Beat
ಬಿಂದಾಸ್ ರಂಜನೆ
ಮೂವಿ ಮಸಾಲ
ಕಂಡಿದ್ದು ಬರೀರಿ
ಸ್ಪೆಷಲ್ ಕಾಫಿ
ತಂತ್ರಜ್ಞಾನ
ಮೈ ಮನಸ್ಸು
ಹಸಿರೇ ಉಸಿರು
ಆರೋಗ್ಯ ಭಾಗ್ಯ
ಮನೆ-ಮನ
ಹುಡುಗಿಯೊಬ್ಬಳ ಪಿಸುಮಾತು
ಸಿಟಿ ಸ್ಪೆಷಲ್
ಧಾರ್ಮಿಕ
ವಿಶೇಷ
Home
»
ಭಾರತದಲ್ಲಿ 11 ಸಾವಿರ ಗಡಿದಾಟಿದ ಕೊರೊನಾ ಸೋಂಕಿತರ ಸಂಖ್ಯೆ: ಮಾಹಿತಿ ಬಿಡುಗಡೆಗೊಳಿಸಿದ ಆರೋಗ್ಯ ಸಚಿವಾಲಯ
ಭಾರತದಲ್ಲಿ 11 ಸಾವಿರ ಗಡಿದಾಟಿದ ಕೊರೊನಾ ಸೋಂಕಿತರ ಸಂಖ್ಯೆ: ಮಾಹಿತಿ ಬಿಡುಗಡೆಗೊಳಿಸಿದ ಆರೋಗ್ಯ ಸಚಿವಾಲಯ
April 15, 2020
ನವದೆಹಲಿ: ದೇಶದಲ್ಲಿ ಕೊರೊನಾ ಮಹಾಮಾರಿ ಸೋಂಕಿಗೆ ಒಳಗಾದವರ ಸಂಖ್ಯೆ 11,933ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬುಧವಾರ ಸಂಜೆ ತಿಳಿಸಿದೆ.
ಕೊರೊನಾ ಸೋಂಕಿಗೆ ಇದುವರೆಗೆ 392 ಮಂದಿ ಮೃತಪಟ್ಟಿದ್ದಾರೆ. ಹಾಗೂ 10,197 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 1,344 ಜನ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.