ಹೊನ್ನಾವರದಲ್ಲಿ “ಅವತಾರ ಸಿಲ್ಕ್” ನ 3ನೇ ಮಳಿಗೆ ಶುಭಾರಂಭ

ಉಡುಪಿ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ಹಾಗೂ ಕುಮಟದ ಅತಿದೊಡ್ಡ ಮದುವೆ ಸೀರೆಗಳ ಸಂಗ್ರಹ ಮಳಿಗೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ “ಅವತಾರ ಸಿಲ್ಕ್” ನ 3ನೇ ಉಡುಪುಗಳ ಮಳಿಗೆಯು ಹೊನ್ನಾವರ ಶರಾವತಿ ಸರ್ಕಲ್ ಬಳಿಯ ಮರ್ಥೋಮ ಕಾಂಪ್ಲೆಕ್ಸ್ ನಲ್ಲಿ ಜುಲೈ 10ರಿಂದ ಶುಭಾರಂಭಗೊಂಡಿದೆ.

ನೂತನ ಮಳಿಗೆಯನ್ನು ಮಂಗಲ್ ದಾಸ್ ಎಸ್ ಕಾಮತ್ ಹಾಗೂ ಲತಾ ಎಂ. ಕಾಮತ್ ಅವರು ಉದ್ಘಾಟಿಸಿ, ಶುಭಹಾರೈಸಿದರು. ಹೊನ್ನವಾರ ಮರ್ಥೋಮ ಸ್ಕೂಲ್ ನ ಲಿಜೋ ಚಾಕೊ, ಹೊನ್ನವಾರ ಮರ್ಥೋಮ ಸ್ಕೂಲ್ ನ ಕೆ.ಸಿ. ವರ್ಗೀಸ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಈ ನೂತನ ಮಳಿಗೆಯಲ್ಲಿ ಎಲ್ಲಾ ತರಹದ ಮಹಿಳೆಯರ ಉಡುಪುಗಳ ಬೃಹತ್ ಸಂಗ್ರಹವಿದೆ. ನುರಿತ ಗ್ರಾಹಕ ಸೇವಾ ಸಿಬ್ಬಂದಿಗಳಿದ್ದು, ವಿಶಾಲ ಪಾರ್ಕಿಂಗ್ ವ್ಯವಸ್ಥೆಯನ್ನು ಹೊಂದಿದೆ. ಉತ್ತಮ ಸೇವೆ ಹಾಗೂ ಉತ್ತಮ ಗುಣಮಟ್ಟದ ಬಟ್ಟೆಗಳಿಗೆ ಈ ಮಳಿಗೆಗೆ ಒಮ್ಮೆ ಭೇಟಿ ನೀಡಿ.

ಮಹಿಳೆಯರ ಬಟ್ಟೆಗಳ ಮೇಲೆ ಶೇ. 25 ಡಿಸ್ಕೌಂಟ್: ಮಹಿಳೆಯರ ಎಲ್ಲಾ ಬಟ್ಟೆಗಳ ಮೇಲೆ ಆರಂಭಿಕ ಕೊಡುಗೆಯಾಗಿ ಶೇ. 25ರಷ್ಟು ಭರ್ಜರಿ ಡಿಸ್ಕೌಂಟ್ ಇರಲಿದೆ. ಇದರ ಸದುಪಯೋಗವನ್ನು ಗ್ರಾಹಕರು ಪಡೆದುಕೊಳ್ಳಿ.