ಹಿರಿಯಡ್ಕ: ನಾಳೆ “ಮತ್ಸ್ಯ ಯಂತ್ರ ಬೇಧನ” ಯಕ್ಷಗಾನ.

ಹಿರಿಯಡ್ಕ: ಶರನ್ನವರಾತ್ರಿಯ ಪ್ರಯುಕ್ತ ಹಿರಿಯಡ್ಕ ಮಹತೋಭಾರ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದ ಶ್ರೀ ವೀರಭದ್ರ ಸ್ವಾಮಿ ಕಲಾ ವೇದಿಕೆಯಲ್ಲಿ ಸೆ.3ರಂದು ಗುರುವಾರ ಸಂಜೆ 4.30ಕ್ಕೆ ಅನಂತಪದ್ಮನಾಭ ದಂಪತಿಗಳ ನೇತೃತ್ವದಲ್ಲಿ “ಮತ್ಸ್ಯ ಯಂತ್ರ ಬೇಧನ” ಯಕ್ಷಗಾನ ನಡೆಯಲಿದೆ.