ಹಿರಿಯಡಕ ದೇವಸ್ಥಾನದ ಸಿಬ್ಬಂದಿ ನಾಪತ್ತೆ

ಹಿರಿಯಡಕ: ಹಿರಿಯಡಕ ದೇವಸ್ಥಾನದಲ್ಲಿ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಂದೇಶ್ (40) ಎಂಬವರು ನ.29ರಂದು ಬೆಳಿಗ್ಗೆ 10ಗಂಟೆಯಿಂದ ನಾಪತ್ತೆಯಾಗಿದ್ದಾರೆ.

ಇವರು ಎಲ್ಲಿಯಾದರೂ ಕಂಡುಬಂದಲ್ಲಿ ಮೊಬೈಲ್ 9241015746 ಸಂಪರ್ಕಿಸುವಂತೆ ಕೋರಲಾಗಿದೆ.