ಸ್ನೇಹ ಶೆಟ್ಟಿ ಮೇಕಪ್ ಸ್ಟುಡಿಯೋ ಅಂಡ್ ಅಕಾಡೆಮಿ:ಮೇಕಪ್ ಆರ್ಟಿಸ್ಟ್ ಕೋರ್ಸ್ಗೆ ಹೆಸರುವಾಸಿ

ಮೇಕಪ್ (Makeup) ವ್ಯಕ್ತಿಯ ಅಂದವನ್ನು ಹೆಚ್ಚಿಸಲು ಮಾತ್ರವಲ್ಲದೆ ವೃತ್ತಿಜೀವನವನ್ನು (Career) ಬೆಳಗಿಸುತ್ತದೆ. ಹೌದು, ಮೇಕಪ್ ಕಲಾವಿದರಾಗಿ (Makeup Artist) ಯಾರು ಬೇಕಾದರೂ ಈ ಕ್ಷೇತ್ರದಲ್ಲಿ ವೃತ್ತಿಯನ್ನು ಮಾಡಬಹುದು. ಇತ್ತೀಚಿನ ವರ್ಷಗಳಲ್ಲಿ ಮೇಕಪ್‌ಗೆ ಬೇಡಿಕೆ ಹೆಚ್ಚಾಗಿದೆ (Demand for Makeup Artists). ಸಿನಿಮಾ, ಮಾಧ್ಯಮ, ಧಾರಾವಾಹಿ ಹೀಗೆ ಮದುವೆಯಲ್ಲೂ ಒಳ್ಳೆಯ ಮೇಕಪ್ ಆರ್ಟಿಸ್ಟ್ ಗಳಿಗೆ ಬೇಡಿಕೆ ಹೆಚ್ಚಾಗಿದೆ.


ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ಸ್ನೇಹ ಶೆಟ್ಟಿ ಮೇಕಪ್ ಸ್ಟುಡಿಯೋ ಅಂಡ್ ಅಕಾಡೆಮಿಯಲ್ಲಿ ,ಇದೀಗ ಮೇಕಪ್ ಆರ್ಟಿಸ್ಟ್ ಕೋರ್ಸ್ಗಳಿಗೆ ದಾಖಲಾತಿ ಆರಂಭವಾಗಿದೆ ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದು:87928 93695