ಶ್ರವಣ ದೋಷಗಳಿದ್ದರೆ ಪರಿಹಾರ ಇಲ್ಲಿದೆ:ಉಡುಪಿಯ ಸ್ಪೀಚ್& ಹೇರಿಂಗ್ ಕೇರ್ ಸೆಂಟರ್ ಶ್ರವಣ ದೋಷ ನಿವಾರಣೆಗೆ ಬೆಸ್ಟ್ ಆಯ್ಕೆ.

ಶ್ರವಣ ಸಮಸ್ಯೆಗಳು ಈ ಆಧುನಿಕ ಕಾಲದಲ್ಲಿ ಜಾಸ್ತಿಯಾಗುತ್ತಿದೆ. ಮಂದವಾಗಿ ಕಿವಿ ಕೇಳುವುದು, ಯಾರೋ ಮಾತಾಡುವಾಗ ಸರಿಯಾಗಿ ಕೇಳದೇ ಇರುವುದು ಇಂತಹ ಸಣ್ಣಪುಟ್ಟ ಸಮಸ್ಯೆಗಳೇ ಕೊನೆಗೆ ದೊಡ್ಡದ್ದಾಗಿ ಬೆಳೆದು ಮಾನಸಿಕ ಖಿನ್ನತೆಗೆ ಕಾರಣವಾಗುತ್ತದೆ. ಅದಕ್ಕೋಸ್ಕರವೇ ಉಡುಪಿಯ ಸ್ಪೀಚ್ & ಹೇರಿಂಗ್ ಕೇರ್ ಸೆಂಟರ್ ಇಂತಹ ಸಮಸ್ಯೆಗಳಿಗೆ ತಕ್ಷಣ ಪರಿಹಾರ ನೀಡುತ್ತದೆ.

ಯಾವೆಲ್ಲಾ ಸಮಸ್ಯೆಗಳಿಗೆ ಪರಿಹಾರ?

ಪದಗಳನ್ನು ಪುನರಾವರ್ತಿಸಲು ನೀವು ಆಗಾಗ್ಗೆ ಕೇಳುವುದು
ನಿಮ್ಮ ಕಿವಿಯಲ್ಲಿ ಯಾವಾಗಲೂ ಶಬ್ದವು ಧ್ವನಿಸುತ್ತಿರುವುದು
ನಿಮ್ಮ ಶ್ರವಣ ಸಮಸ್ಯೆಯೂ ಹೊಸ ಜನರನ್ನು ಭೇಟಿಯಾದಾಗ ನೀವು ಮುಜುಗರ ಕೊಳ್ಳಗಾಗುವಂತೆ ಭಾವಿಸುವುದು.

◾ನಿಮ್ಮ ಶ್ರವಣ ಸಮಸ್ಯೆಯೂ ನಿಮ್ಮನು ಖಿನ್ನತೆಗೆ ಒಳಪಡಿಸುತ್ತದೆಯೇ?

◾ನೀವು ಸಾಮಾಜಿಕ ಸಂವಹನದಲ್ಲಿ ಪಾಲ್ಗೊಳ್ಳುವಾಗ ಸಮಸ್ಯೆಯನ್ನು ಎದುರಿಸುತಿದ್ದೀರಾ?

◾ನೀವು ಯಾವುದಾದರೂ ಶಬ್ದ ಮಾಲಿನ್ಯ ಹೊಂದಿರುವ ಕೈಗಾರಿಕೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೆ ನಿಮ್ಮ ಶ್ರವಣ ಶಕ್ತಿಯನ್ನು ಪ್ರತಿ ವರ್ಷ ಪರೀಕ್ಷಿಸಬೇಕು.

◾ಹೋಟೆಲ್, ಮದುವೆ ಮತ್ತು ಇತರ ಸಭಾ ಸಮಾರಂಭಗಳಲ್ಲಿ ಸಂಭಾಷಣೆಯನ್ನು ಅನುಸರಿಸಲು ನಿಮಗೆ ಕಷ್ಟವಾಗುತ್ತಿದೆಯೇ?

◾ಮೊಬೈಲಿನಲ್ಲಿ ಬೇರೆಯವರ ಮಾತು ಆಲಿಸಲು ನಿಮಗೆ ಸಮಸ್ಯೆಯಿದೆಯೇ?

◾ನೀವು ಟಿವಿ ಅಥವಾ ಮೊಬೈಲಿನ ಶಬ್ದ ಪ್ರಮಾಣವನ್ನು ಇತರರಿಗಿಂತ ಜೋರಾಗಿ ಇಡುತ್ತೀರ?

◾ನಿಮ್ಮ ಜೊತೆ ಬೇರೆಯವರು ಮಾತನಾಡುತ್ತಿರುವಾಗ ಅವರ ಮಾತು ಅಸ್ಪಷ್ಟವಾಗಿ ಕೇಳುತ್ತದೆಯೇ ? ಅಥವಾ

◾ಅವರು ನಿಮ್ಮ ಜೊತೆ ಎನೋ ಗೊಣಗುತ್ತಿರುವಂತೆ ಭಾಸವಾಗುತ್ತಿದ್ದೆಯೇ?

ಹೀಗೇ ಸಮಸ್ಯೆ ಯಾವುದಾದರೂ ಪರಿಹಾರ ಇಲ್ಲಿದೆ. ಹಾಗಾದರೂ ತಡ ಮಾಡಬೇಡಿ ಕೂಡಲೇ ಸಂಪರ್ಕಿಸಿ:

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಸ್ಪೀಚ್ & ಹೇರಿಂಗ್ ಕೇರ್ ಸೆಂಟರ್

ನಿರ್ಮಲ ಪ್ರಭು
ಮೊಬೈಲ್: 8867693809/9880029809
(ಆಡಿಯಾಲಜಿಸ್ಟ್ & ಸ್ಪೀಚ್ ಲ್ಯಾಂಗ್ವೇಜ್ ಪಥಾಲಜಿಸ್ಟ್ )

ಸ್ಥಳ: ಸ್ಪೀಚ್ & ಹೇರಿಂಗ್ ಕೇರ್ ಸೆಂಟರ್,1ನೇ ಮಹಡಿ, ದೇವರಾಜ್ ಟವರ್ಸ್, ಉಡುಪಿ ಕೋರ್ಟ್ ಬಳಿ , ಉಡುಪಿ.