ಉಡುಪಿ: ಶೆಣೈ, ಹೋಂ ಪ್ರೊಡಕ್ಟ್ಸ್ ಮಟಪಾಡಿ ಮತ್ತು ಶೆಣೈ ಬೇಕರಿ ಬ್ರಹ್ಮಾವರ ಇಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಮಾರಾಟ ವ್ಯವಸ್ಥೆ ಮಾಡಲಾಗಿದೆ.
ದೀಪಾವಳಿ ಹಬ್ಬಕ್ಕೆ ಬೇಕಾಗುವ ಎಲ್ಲಾ ತರದ ಸ್ಪೆಶಲ್ ಸ್ವೀಟ್ಸ್‌ಗಳು ಹಾಗೂ ಸ್ವೀಟ್ ಬಾಕ್ಸ್‌ಗಳು ಇಲ್ಲಿ ಹೋಲ್‌ಸೇಲ್ ದರದಲ್ಲಿ ಲಭ್ಯವಿದೆ. ಹಾಗೆಯೇ ಸೋನ್ ಪಪಡಿ ಗಿಫ್ಟ್ ಬಾಕ್ಸ್‌ಗಳು ವಿಶೇಷ ದರದಲ್ಲಿ ಲಭ್ಯವಿದೆ. ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳಬಹುದು.ಮಾಹಿತಿಗೆ ಸಂಪರ್ಕಿಸಿ ಮೊ: 9741761153 9980264414