ವಿಜೃಂಭಣೆಯ ಪೆರ್ಡೂರು ಜಾತ್ರಾ ಮಹೋತ್ಸವ: ಪ್ರಸನ್ನ ಪೆರ್ಡೂರು ಅವರು ಕ್ಲಿಕ್ಕಿಸಿದ ಸುಂದರವಾದ ಚಿತ್ರಗಳು..

ಪೆರ್ಡೂರು: ಶ್ರೀ ಕ್ಷೇತ್ರ ಪೆರ್ಡೂರು ಅನಂತಪದ್ಮನಾಭ ದೇವಸ್ಥಾನದ ರಥೋತ್ಸವ ಮೆರವಣಿಗೆಯು ಮಾ.16 ರಂದು ಸಾಯಂಕಾಲ ವಿಜೃಂಭಣೆಯಿಂದ ನಡೆಯಿತು.

ಈ ಸಂದರ್ಭದಲ್ಲಿ ಛಾಯಾಗ್ರಾಹಕ ಪ್ರಸನ್ನ ಪೆರ್ಡೂರು ಅವರು ಶ್ರೀಮನ್ಮಹಾರಥೋತ್ಸವ, ಹಚ್ಚಡ ಸೇವೆ, ಸುಡುಮದ್ದು ಪ್ರದರ್ಶನ, ಪಲ್ಲಕ್ಕಿ ಉತ್ಸವ, ತೆಪ್ಪೋತ್ಸವದ, ನಾಟಕ ಹಾಗೂ ಯಕ್ಷಗಾನದ ಸುಂದರವಾದ ಚಿತ್ರವನ್ನು ಕ್ಲಿಕ್ಕಿಸಿದ್ದಾರೆ.