ಮೂಡುಬೆಳ್ಳೆ: ಸಮೃದ್ಧಿ ಡಿಜಿಟಲ್ ಕ್ಲಿನಿಕ್ ಲ್ಯಾಬರೋಟರಿ ಶುಭ ಆರಂಭಗೊಂಡು 200 ದಿನಗಳ ಸಂಭ್ರಮದಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಬೃಹತ್ ಆರೋಗ್ಯ ಪ್ಯಾಕೇಜ್ ಮೇಳ ಹಮ್ಮಿಕೊಳ್ಳಲಾಗಿದೆ.
ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಹಮ್ಮಿಕೊಂಡಿರುವ ಈ ಮೂರು ದಿನಗಳ ಬೃಹತ್ ಆರೋಗ್ಯ ಪ್ಯಾಕೇಜ್ ಮೇಳವು ಇದೇ ಬರುವ ಆಗಸ್ಟ್ 14ರಿಂದ ಆಗಸ್ಟ್ 16 ರ ವರೆಗೆ ನಡೆಯಲಿದೆ. ಸಾರ್ವಜನಿಕರು ಇದರ ಪ್ರಯೋಜನವನ್ನು ಪಡೆಯಬಹುದು.
4000 ಮೌಲ್ಯದ ಕಂಪ್ಲೀಟ್ ಹೆಲ್ತ್ ಪ್ಯಾಕೇಜ್ ನ್ನು ಸಾರ್ವಜನಿಕರು ಈ 3 ದಿನಗಳಲ್ಲಿ ಕೇವಲ 1750 ಪಾವತಿಸಿ ಪಡೆಯಬಹುದು. 10 -12 ಗಂಟೆಗಳ ಕಾಲ ಉಪವಾಸದ ಬಳಿಕ ಈ ಪರೀಕ್ಷೆಯನ್ನು ಮಾಡಿಸಬಹುದು. ಅಗತ್ಯ ಹೃದಯದ ಕಾರ್ಡ್ಯಾಕ್ ರಿಸ್ಕ್ ಮಾಸ್ಕರ್ ಟೆಸ್ಟ್ ಕೂಡ ಸಾರ್ವಜನಿಕರಿಗೆ ಲಭ್ಯವಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9606095933ನ್ನು ಸಂಪರ್ಕಿಸಬಹುದು.