ಮಣಿಪಾಲ: ಮಾ.15 ರಂದು ಮಣಿಪಾಲದ ಓರೇನ್ ಇಂಟರ್ನ್ಯಾಷನಲ್’ನಲ್ಲಿ FEATHER CUT ಎನ್ನುವ ಅದ್ಬುತ ಕಾರ್ಯಾಗಾರವೊಂದನ್ನು ಮಾ.15 ರಂದು ಬೆಳಿಗ್ಗೆ 10.30-12.30 ವರೆಗೆ ಆಯೋಜಿಸಲಾಗಿದೆ.
ಈ ಕಾರ್ಯಾಗಾರದಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು. ಮುಖ್ಯವಾಗಿ ಸಲೂನ್ ಕ್ಷೇತ್ರದ ಕ್ರಿಯಾಶೀಲ ಜನರಿಗೆ ಇದೊಂದು ಹೇಳಿ ಮಾಡಿಸಿದ ಕಾರ್ಯಾಗಾರ. ಅಂದ ಹಾಗೆ ಕಾರ್ಯಾಗಾರದ ಶುಲ್ಕ ರೂ.199 ಆಗಿದ್ದು ಕೆಲವೇ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಇದೊಂದು ಬೇಡಿಕೆ ಕ್ಷೇಥ್ರವಾಗಿದ್ದು ಒಳ್ಳೊಳ್ಳೆ ಉದ್ಯೋಗಾವಕಾಶಗಳು ಲಭ್ಯವಿದೆ ಹಾಗಾಗಿ ನೀವೂ ಈ ಕ್ಷೇತ್ರದಲ್ಲಿ ಆಸಕ್ತರಾಗಿದ್ದಲ್ಲಿ ಕೂಡಲೇ ಈ ಕಾರ್ಯಾಗಾರದಲ್ಲಿ ಭಾಗವಹಿಸಲು ರಿಜಿಷ್ಟರ್ ಮಾಡಿಕೊಳ್ಳಿರಿ.
ಸಂಪರ್ಕಿಸಿ: 8123165068, 8123163935












