ಮಾರ್ಚ್ 9ರಂದು ಹಿರಿಯಡ್ಕದ ಮುಂಡುಜೆಯಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಹಿರಿಯಡಕ:ಸಹಾಯ ಹಸ್ತ ಮುಂಡುಜೆ, ಹಿರಿಯಡ್ಕ ಶೌರ್ಯ ವಿಪತ್ತು ನಿರ್ವಹಣಾ ಘಟಕ ಹಿರಿಯಡಕ ವಲಯ
ಇವರ ವತಿಯಿಂದ ಸುಧಾಕರ ಪೂಜಾರಿ ಅಭಿಮಾನಿ ಸಂಘ(ರಿ.) ಬೊಮ್ಮರೆಬೆಟ್ಟು ಕುಯಿಲಾಡಿ ಫ್ರೆಂಡ್ಸ್ ಕುಯಿಲಾಡಿ, ಎಂ.ಜೆ ಫ್ರೆಂಡ್ಸ್, ಮುಂಡುಜೆ ರಕ್ತನಿಧಿ ವಿಭಾಗ, ಕೆಎಂಸಿ, ಮಣಿಪಾಲ ಇವರ ಸಹಯೋಗದೊಂದಿಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರವು ದಿನಾಂಕ: 09.03.2025ನೇ ಆದಿತ್ಯವಾರ ಸಮಯ: ಬೆಳಿಗ್ಗೆ 8.30ರಿಂದ 1.00ರವರೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮುಂಡುಜೆಯಲ್ಲಿ ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9901876659, 9591964705